೧ ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ ಅಗೆಯುತ್ತ ಅಗೆಯುತ್ತ ಹೋದೆ; ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ ಇಳಿಯುತ್ತ ಇಳಿಯುತ್ತ ಇಳಿದೆ. ೨ ನಿಯತ್ತಿನ ನೇಗಿಲ ಯೋಗಿ ಯಾಗಿ ಬೀಜ ಬಿತ್ತಿ ನೀರ...
ಒಬ್ಬ ಹುಡುಗಿ ಒಂದು ತಾಂಬೂಲ ಕರಂಡಕದಲ್ಲಿ ಕೆಲವು ವೀಳ್ಯಗಳನ್ನಿಟ್ಟು ಕೊಂಡು ಶಿವದಾಸ-ಗುಲಾಮ ಆಲಿಯವರು ಕುಳಿತಲ್ಲಿಗೆ ಬಂದಳು. ಆ ಬಾಲಿಕೆ ಹನ್ನೊಂದು- ಹನ್ನೆರಡು ವರ್ಷದವಳಾಗಬಹುದು. ಅಪ್ಸರ ಕನ್ಯೆಯಂತೆ ಅವಳು ಅನುಪಮೇಯ ಸುಂದರಿಯಾಗಿದ್ದಳು. ಆ ಹುಡುಗ...
ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ || ಗರ್ಭದಿಂದ ಹೊರಬಂದು ಕೂಸು ತ...
ಅವಧವೆಂದರೆ ಅವಧ ಅವದವೆಂದರೆ ಅವಧ ಪ್ರತಿಯೊಬ್ಬನೂ ಬಲ್ಲ ಅರಸನೆಂದರೆ ಅರಸ ಆಸೀಫ್ ಉದ್‌ದೌಲ ಅಂತೆಯೇ “ಜಿಸ್‌ಕೊ ನ ದೇ ಮೌಲ ಉಸ್‌ಕೊ ದೇ ಆಸೀಫ್ ಉದ್‌ದೌಲ” ಕಿಸ್‌ಕೊ ದೇ ಕಿಸ್‌ಕೊ ದೇ-ಎನ್ನದೇ ಸಬ್‌ಕೋ ದೇ ಎಂದ ಅಂಥ ಕ್ಷಾಮದ ಕಾಲ ಅದು ಅ...
ಹೆಗಲಿಲ್ಲದೆ ಹೊರತ್ತಿದೆ ಆಕಾಶ ಗ್ರಹ ನಕ್ಷತ್ರಗಳನ್ನು ಕೊಡಗಳಿಲ್ಲದೆ ಹೊತ್ತು ತರುತ್ತಿದೆ ಮುಗಿಲು ನೀರನ್ನು ಕಣ್ಣಿಗೆ ಕಾಣದೆ ಪಾಶದ ಕುಣಿಕೆ ಕದ್ದು ಹೋಗುತ್ತಿದೆ ತುಡಿವ ಪ್ರಾಣಗಳನ್ನು *****...
ಲೋಕದಲಿ ನಾನು ಯಾರಿಗೆ ಪ್ರಿಯ? ಬಿಡಿ ನಾನು ನನಗೆ ಪ್ರಿಯನಲ್ಲ! *****...
ಮದುವೆಗೆ ಮುಂಚೆ ಉರಿಮೀಸೆ ಉದ್ಯೋಗದಲ್ಲಿ ಅಡ್ಡಮೀಸೆ ಅರ್ಥಾತ್ ಒಂಭತ್ತು ಕಾಲು ಮೀಸೆ ಮದುವೆಯಾದ ಮೇಲೆ ಯಾಕೊ ಇಳಿಮೀಸೆ ಮಕ್ಕಳಾದ ಮೇಲೆ ಯಾಕೊ ಅದೂ ಕೂಡ ಇಲ್ಲ ಜೊತೆಗೆ ತಲೆ ಕೂಡ ಬೋಳು ಬಾಯ್ಬಿಟ್ಟರೆ ಅಲ್ಲಿ ಗೋಳು ಅಂತೂ ಬಾಳು ಹಾಳು – ಇದು ಯಾವ...
ನನ್ನ ತಂದಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿಹೋದರು. ಆ ದಿನ ಮೊದಲ್ಗೊಂಡು. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ ಅದನ್ನು ತ...
ನೋಡಿರಿ ಆಧಿಕಾರಿಗಳ ಗಮ್ಮತ್ತು ಕುಳಿತೊಡನೆ ಅಧಿಕಾರದ ಮತ್ತು ಬರುವುದು ಎಲ್ಲೆಂದರಲ್ಲಿ ತಾಖತ್ತು ಏರುವುದು ಅಹಂಕಾರದ ಗತ್ತು ಇಳಿಯುವುದು ನೀತಿ-ನಿಯತ್ತು *****...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







