
ನಿದ್ರೆಯ ಸ್ಪಟಿಕ ಸ್ಪಷ್ಟ ರೂಪಗಳೇ ಭಾಷೆಯ ನೆರಳಲ್ಲಿ ತಳೆದ ಆಕಾರಗಳೇ ನನ್ನದೇ ರಕ್ತ ಹಂಚಿಕೊಂಡ ಜೀವಿಗಳೇ ನನ್ನ ಪ್ರಜ್ಞೆಯ ನರ ನಾಡಿಗಳ ಬಂದರು ಮಾಡಿಕೊಂಡ ಬಿಂಬ ರೇಖೆಗಳೇ ನನ್ನ ದುಃಖ ನನ್ನನ್ನು ತೊರೆದು ನಿಮ್ಮನ್ನು ತುಂಬಿ ಆವರಿಸುತ್ತಿರುವುದು ಕಾಣ...
ಗಾಳಿ ಬೀಸಲು ಬಳ್ಳಿ ಚಿಗುರಲು ಅರಳಿತು ಹೂ ಮನ ನನ್ನ ತನುಮನವು || ನಿನ್ನ ತಂಪಿನ ಧಾರೆಯಲ್ಲಿ ನಿನ್ನ ನಗುವ ಭಾವದಲ್ಲಿ ನನ್ನ ಹೂ ಮನವು|| ಬಯಸಿಬಂದ ಲತೆಯ ಹಸಿರು ನಗುವ ಭಾವದಲ್ಲಿ ನನ್ನ ಹೂ ಮನವು|| ಪಾವನ ಸೆಲೆಯ ಭಾವನಾ ಲಹರಿಯ ಕಲರವ ದನಿಯಲ್ಲಿ ನನ್ನ...
ನಿತ್ಯ ಅದೇ ಬದಲಾಗದ ಹಸಿವು ಮತ್ತೆಮತ್ತೆ ಸೃಷ್ಟಿಗೊಳುವ ಹೊಸ ರೊಟ್ಟಿ. ಹೊಸತಾಗುವ ಛಲ ಆಗಲೇಬೇಕಾದ ಎಚ್ಚರ. *****...
ಸುಂದವಾದ ಬ್ಯಾಗು ಹನಿಮೂನು ಸಾಮಾನು ಪ್ಯಾಕ್ ಮಾಡಿ ನಂತರ ಹೆಣ ತುಂಬಿ ಹೊರಬಿದ್ದರೆ- ಮದುವೆಗೋ ಮಸಣಕ್ಕೋ ಬದುಕು ಜಟಕಾ ಬಂಡಿ. *****...
ನಲವತ್ತಾಗುವವರೆಗೆ ತಿನ್ನುವುದಕ್ಕೆ ಬದುಕಿರುತ್ತಾರೆ ನಲವತ್ತಾದ ನಂತರ ಬದುಕುವುದಕ್ಕೆ ತಿನ್ನುತ್ತಾರೆ *****...













