ಕಥೆ ಕವನ ಬರೆಯುವವರೆಲ್ಲಾ ಕೃತಿಚೋರರು ಒಂದಲ್ಲ ಒಂದು ಅಕ್ಷರ ಕದಿಯುವ ಧೀರರು *****...
ಬಂಧುಗಳಲ್ಲಿ ಎರಡು ವಿಧ ಕೆಲವರು ಬರಿ ಕೈಯಲ್ಲಿ ಬರುವುದಿಲ್ಲ ಕೆಲವರು ಬರಿ ಕೈಯಲ್ಲಿ ಹೋಗುವುದಿಲ್ಲ *****...
ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು ! ಯಾವ ಸತ್ವವ ಬಳಸಿ ನೀನು ಮೂಡಿರುವೆ ? ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು, ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ. ‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ ನಿನ್ನ ರೂಪದ ಸತ್ವಹೀನ ಅನುಕರಣೆ, ರೂಪ...
ಬದಲಾದ ವಾತಾವರಣ ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ. ತಂದೆ...
ಪ್ರೀತಿ ನೀಡದೆ ಸಂಪಾದನೆ ಇಲ್ಲ ಸ್ನೇಹ ನೀಡದೆ ಸಂಗಾತಿ ಇಲ್ಲ ಶರಣಾಗತಿ ಇಲ್ಲದೆ ದೈವ ಕೃಪೆಯಿಲ್ಲ. *****...
ಅರಿಯದವರು ನಾವು ಬಾಳ ಅರಿಯದವರು ತೋರಿಸುವ ಜಗಕೆ ನಾವು ಕೂಡಿ ಬಾಳುವ ನೀತಿಯನು ನನ್ನಲ್ಲಿಯೂ ಏನೂ ಇಲ್ಲ ನಿನ್ನಲ್ಲಿಯೂ ಏನೂ ಇಲ್ಲ ಅನ್ನಕ್ಕಿಂತ ಇನ್ನೊಂದು ದೇವರಿಲ್ಲ ಎನ್ನುವುದು ನಾವುಗಳು ಬಲ್ಲೆವಲ್ಲ ಬನ್ನಿ ಗೆಳೆಯರೆಲ್ಲ ಇಲ್ಲಿ ಬನ್ನಿ ಇದ್ದುದನ್ನ...
ಆ ದಿನ ಮುಂಜಾವಿನಿಂದ ಸಂಜೆಯ ತನಕ ಬೀದಿಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಪೇಟೆಯಲ್ಲಿ ಎಲ್ಲೆಡೆ ಕಂಡ ಹಲವು ಹತ್ತು ಮುಖಗಳು ಎಲ್ಲ ಪರಿಚಿತ! ಕೊನೆಗೆ – ಹೋಗಿ ಮನೆಗೆ ನಿಂತಾಗ ಕನ್ನಡಿಯ ಮುಂದೆ, ಕಂಡ ಪ್ರತಿಬಿಂಬ ಪರಿಚಿತ ತುಂಬ! ಬರಿ...
ಕರ್ನಾಟಕದಲ್ಲಿ ನಕ್ಸಲ್ ಪಿಡುಗನ್ನು ನಿವಾರಿಸುವುದು ಜನ ತಿಳಿದುಕೊಂಡಷ್ಟು ಸುಲಭವಲ್ಲ. ಭಾರತದ ನಕ್ಸಲಿಸಮಿನ ಆರಂಭ ಏನೇ ಇರಲಿ, ಅದೀಗ ಅಂತರರಾಷ್ಟ್ರೀಯ ಮಾವೋಯಿಸಮಿನ ಒಂದು ಅಂಗ. ಸೋವಿಯೆಟ್ ರಶಿಯಾದ ಪತನ ಮತ್ತು ಚೈನಾದಲ್ಲಿ ಮಾವೋಯಿಸಮ್ ಬದಲಾದ ಇಂದಿನ...
ಅವಳು ತುಂಬಿದ ಕೊಡ. ನನ್ನೆದುರು ಬರಿದಾದಾಗಲಷ್ಟೇ ಒಡಲಾಳದ ಅಳತೆ ದಕ್ಕುವುದು. *****...
ಬಸವ ಚೇತನ ಶಿವನಿಕೇತನ ಭುವನ ಕಾಶಿ ಕ್ಷೇತ್ರಾ ಬಸವ ವಚನಾ ವೇದ ಮಂತ್ರಾ ಪ್ರೇಮಗೀತಾ ಜ್ಞಾನಾ ದೇಹ ದೇಗುಲ ಮನವೆ ಲಿಂಗಾ ಕೋಟಿ ಲಿಂಗದ ಕ್ಷೇತ್ರಾ ನಡೆಯೆ ಲಿಂಗಾ ನುಡಿಯೆ ಜಂಗಮ ಜ್ಞಾನ ಮಾನಸ ಯಜ್ಞಾ ನಾನು ಕಿರಿಯಾ ನೀನು ಹಿರಿಯಾ ಗೌರಿಶಂಕರ ಶಿಖಽರಾ ಸಕಲ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







