ಬಸವ ಚೇತನ ಶಿವನಿಕೇತನ

ಬಸವ ಚೇತನ ಶಿವನಿಕೇತನ
ಭುವನ ಕಾಶಿ ಕ್ಷೇತ್ರಾ
ಬಸವ ವಚನಾ ವೇದ ಮಂತ್ರಾ
ಪ್ರೇಮಗೀತಾ ಜ್ಞಾನಾ

ದೇಹ ದೇಗುಲ ಮನವೆ ಲಿಂಗಾ
ಕೋಟಿ ಲಿಂಗದ ಕ್ಷೇತ್ರಾ
ನಡೆಯೆ ಲಿಂಗಾ ನುಡಿಯೆ ಜಂಗಮ
ಜ್ಞಾನ ಮಾನಸ ಯಜ್ಞಾ

ನಾನು ಕಿರಿಯಾ ನೀನು ಹಿರಿಯಾ
ಗೌರಿಶಂಕರ ಶಿಖಽರಾ
ಸಕಲ ಜೀವಾವಳಿಗೆ ಲೇಸನೆ
ಚಂದ್ರತಾರಾ ಮುಕುಽರಾ

ಅಂತರಂಗದ ಶುದ್ಧಿ ಸಾಧನೆ
ಜೀವಜಂಗಮ ಬೆಳಗಿತೊ
ಬಹಿಽರಂಗದ ಸಿದ್ಧ ಚಿಂತನೆ
ವಿಶ್ವ ಸಂಗಮ ವಾಯಿತೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿಗೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೭

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…