
ಹಸಿವೆಂದರೆ…… ರೊಟ್ಟಿ ತಿನ್ನಬೇಕು. ರೊಟ್ಟಿಬೇಕೆಂದರೆ ಅದು ಇದ್ದಂತೆ ತಿನ್ನಬೇಕು. ತಿಂದದ್ದು ದಕ್ಕಿಸಿಕೊಳ್ಳಬೇಕು. ರೊಟ್ಟಿ ತನ್ನಿಷ್ಟದಂತೆ ಹಸಿವಿನಿಷ್ಟದಂತಲ್ಲ. *****...
ದೀಪಿಕಾ ನಿನ್ನ ನಗೆಯೆಂದರೆ ನಿನ್ನ ಬಗೆಯಂಥದು; ನಿನ್ನ ಬಗೆಯೆಂದರೆ ಮಲ್ಲಿಗೆ ಧಗೆಯಂಥದು; ಮೈಯನ್ನ ಕೆರಳಿಸಿ ಕೊರಗಿಸಿ ಒಳಗಿನ ಕಣ್ಣನ್ನು ತೆರೆಸುವ ನಿನ್ನ ಚೆಲುವು ನವಿಲುಗರಿಯ ಪತ್ರದಂಥದು, ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು ನನ್ನೊಳಗಿನ ಪದರ ಪ...
ನನ್ನಾಕೆ ಸುಂದರಿ ಬಲು ಸುಂದರೀ ನೆರೆದ ಕೂದಲ ಬೈತಲೆ ಕುಂಕುಮ ಕೆಂಪು|| ಫಳ ಫಳ ಹೊಳೆವಂತ ಕಣ್ಣ ತುಂಬ ಧನ್ಯತೆಯ ಬಿಂಬ ನನ್ನದೆಯಾಳದೆ ಅವಳದೇ ಪ್ರತಿಬಿಂಬ|| ಗುಳಿ ಬಿದ್ದಗಲ್ಲ ನಗುವಿನಂಚಿನ ತುಟಿಕೆಂಪು ಜಾಣೆ ನನ್ನಾಕೆ ಬಲು ಸೌಂದರ್‍ಯವತಿ|| ಅವಳ ಕುಡಿ...
ಹಸಿವೆಂಬೋ ಕಡಲು ಆರ್ಭಟಿಸುತ್ತಲೇ ಇರುತ್ತದೆ. ಕತ್ತಲಾದರೇನು? ರೊಟ್ಟಿ ನದಿ ಶಾಂತ ಹರಿಯುತ್ತದೆ. ಕಾಣದಿದ್ದರೇನು? *****...













