ಹೊಸ ವರ್ಷ

ಕಳೆಯಿತು ಕಳೆಯಿತು ಮಗದೊಂದು ವರ್ಷ ಬರುತಿದೆ ನಮಗಾಗಿ ಹೊಸದೊಂದು ವರ್ಷ ತರಲಿದಯೇ ನಮ್ಮೆಲ್ಲರ ಬಾಳಿಗೆ ಸದಾ ಹರ್ಷ? ಸಂತೋಷದಿಂದ ಬಾಳೋಣ ನಾವೆಲ್ಲ ನೂರಾರು ವರುಷ! ಗತ ವರ್ಷದ ನೋವು ನಲಿವುಗಳ ಮೆಲುಕು ಹಾಕುತ ನಲಿವಿನ...

ಹಸಿರು ಎಲೆಯಲಿ

ಹಸಿರು ಎಲೆಗಳ ಎಳೆಯಲಿ ಹಸಿರು ಉಸಿರಿನ ನರ್ತನ ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ ಜೀವ ಜೀವದಾ ಚೇತನ || ಸುಪ್ರಭಾತದ ತನಿಯ ಚೆಲುವಲಿ ಹೂವು ಹೂವಿನ ಮೊಗದಲಿ ತುಂತುರು ನೀರ ಮಣಿಯರೂಪವು ಹೊಳೆಯುವ ಸಂಭ್ರಮ ||...

ಒಂದು ವಿನಂತಿ

ಒಳಬನ್ನಿ ಗೆಳೆಯರೆ ಇದು ಒಬ್ಬ ಕವೀಂದ್ರನ ಗೋರಿ ಹುಸಿದಿದ್ದರೆ ಕಸಿದಿದ್ದರೆ ಮಾತಿಗೆ ತಪ್ಪಿ ತಪಿಸಿದ್ದರೆ ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ ರಾತ್ರಿ ರಾಮಾಯಣ ಹಗಲು ಭಾರತ ಬಾಳೆಲ್ಲ...

ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ

ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ...

ಮಲಗು ಮುದ್ದಿನ ಕಣ್ಮಣಿ

ಮಲಗು ಮುದ್ದಿನ ಕಣ್ಮಣಿ ಮಲಗು ಪ್ರೀತಿಯ ಚಿನ್ಮಯಿ| ಮಲಗೂ ಮಲಗೆನ್ನ ಅರಗಿಣಿ ಜೋಗುಳವ ಹಾಡುತಲಿ ತಂಪೆಲರ ಬೀಸುತಲಿದೆ ತಂಗಾಳಿ || ನಿದಿರೆಯು ನಿನ್ನನು ಕರೆದೊಯ್ಯುವಳು ಚಂದ್ರನ ಜೊತೆಗೂಡಿ ಆಟವನಾಡುವಳು| ಬಣ್ಣಬಣ್ಣದಗೊಂಬೆಗಳ ಕೊಡುವಳು ಮುಗಿಲ ಜೋಕಾಲಿ...

ಕನ್ನಡ ನಾಡು

ಇದುವೆ.. ಇದುವೆ.. ನಮ್ಮ ಕನ್ನಡ ನಾಡು ಸರ್ವರ ಸುಖವ ಬಯಸಿದ ನಾಡು ಸಾಮಾಜಿಕ ನ್ಯಾಯ; ಕಾಯಕ, ಭಕ್ತಿಯ ಬಸವನ ಬೀಡು ದಿಕ್ಕು, ದಿಕ್ಕಲಿ ಜ್ಯೋತಿಯ ಹೊತ್ತಿಸಿ ಧರ್ಮ, ಸಂಸ್ಕೃತಿ ಬೆಳಗಿದ ನಾಡು. ಅಂಧಾನುಕರಣೆ, ಆಚರಣೆಗಳ...

ವಂದಿಸು ನೀ ಮೊದಲು

ವಂದಿಸು ನೀನು ಮೊದಲು ವಂದಿಸು ನೀನು ಸೃಷ್ಟಿ ಚೆಲುವ ಪ್ರಕೃತಿ ದಿವ್ಯನಿಧಿಗೆ || ಹಿಂಗಾರಿನ ಮುಂಗಾರಿನ ಸ್ವಾತಿ ತನುವ ಹಾಸಿದೊಡಲ ಹಾಲ್‍ಗೆನ್ನೆ ಮಕ್ಕಳ ನಗುವ ದಿಂಚರ ದೃಷ್ಟಿ ತಾಕಿತು ಜೋಕೆ || ಏಳು ಬಣ್ಣಗಳ...

ದೀಪಗಳ ದಾರಿಯಲಿ

ದೀಪಗಳ ದಾರಿಯಲಿ ನಡುನಡುವೆ ನೆರಳು, ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲ್ಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು, ಭಾಷೆಗೂ ಸಿಗದಂಥ ಭಯದ ಮೆಳೆ ಬೆಳೆದು,...

ರಸದ ರುಚಿಯಿಂ ರೂಪ ಶುಚಿಯಿಂ

ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ...

ಹೋಗುವುದಾದರೆ ಹೋಗು

ಹೋಗುವುದಾದರೆ ಹೋಗು ನಿನ್ನ ತವರಿಗೆ, ನಿನ್ನ ಸಂತೋಷ ವಿನೋದಕೆ| ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ ನೀನು ತವರಿಗೆ ಕಳುಹಿಸಿ ನಾನು ಖುಷಿಪಡುವೆ ಒಳಗೊಳಗೆ|| ಅಲ್ಲಿ ನಿನ್ನ ಅಮ್ಮ ನಿನಗೆ ಕೈ ತುತ್ತ ಬಡಿಸಿದರೆ......