ಸದಾ ಖುಶಿಯಲಿ

ಸದಾ ಖುಶಿಯಲಿ ನಗೆಯ ಹೊನಲಲಿ ಚಂದ್ರಮಂಚವ ತೂಗೋಣ ಸದಾಶಿವನನು ಹಾಡಿ ಕುಣಿಯುತ ಮಧುರ ಮಿಲನವ ಪಡೆಯೋಣ ಏನೆ ಆಗಲಿ ಏನೆ ಹೋಗಲಿ ಆದುದೆಲ್ಲವು ಒಳಿತಿಗೆ ಏನೆ ದೊರಕಲಿ ಏನೆ ಕಳೆಯಲಿ ನಡೆದುದೆಲ್ಲವು ಗುರುವಿಗೆ ಯಾರು...

ನಾನು ಸುಂದರ ಗಗನ ದೇವತೆ

ನಾನು ಸುಂದರ ಗಗನ ದೇವತೆ ಮುಗಿಲ ತುಂಬಾ ಹಾರಿದೆ ಜ್ಞಾನ ಯೋಗದ ರಕ್ಕೆ ಬೀಸುತ ಸೂಕ್ಷ್ಮ ಲೋಕವ ಸೇರಿದೆ ಹಕ್ಕಿಯಾಗಿ ರೆಕ್ಕೆ ಬೀಸಿದೆ ಮೇಲು ಮಂದಿರ ತಲುಪಿದೆ ಶಿಖರ ಮಂದಿರ ಮುಕುರ ಮಂದಿರ ಸಕಲ...

ವರಾ ಬಂದಾ ಸರಾ ತಂದಾ

ವರಾ ಬಂದಾ ಸರಾ ತಂದಾ ಎತ್ತ ಹೋದಳು ರೂಪಸಿ ಯಾಕ ನಾಚಿಗಿ ಯಾಕ ಅಂಜಿಕಿ ಯಾಕ ನಿಂತಳು ದೇವಕಿ ದೂರ ಮುಗುಲಾ ಹನಿಯ ನಿಬ್ಬಣ ನೀರ ಹಬ್ಬವ ತಂದಿತ ಬಿಸಿಲು ಸತ್ತಿತ ಢಗಿಯು ಬತ್ತಿತ...

ಬೆಳಗು

ಓ ನೋಡು ಬೆಳಗಾಯ್ತು ಮೂಡಲವು ಕೆಂಪಾಯ್ತು ಕೂಡಲದ ಸಂಗಯ್ಯ ಬಂದ ಬಂದ ಕಾಳರಾತ್ರಿಯ ಹಕ್ಕಿ ದೂರ ಹಾರುತ ಹೋತು ಶಿವತಂದೆ ಶುಭ ಬೆಳಗು ತಂದ ತಂದ ಶಿವಯೋಗದಾನಂದ ಶೃಂಗಾರ ಸುಂದರಿಯು ಶರಣಸುಂದರ ಪಾದ ತೊಳೆದಿರುವಳು...

ಆಹಾ ಅಮೃತ ಸಮಯ ಸುಮಧುರ

ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್‍ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್‍ಯನು ವತನ ಬಾಗಿಲು ತೆರೆವ...

ಬ್ರಹ್ಮ ಮಾನಸ ಸರೋವರದಲಿ

ಬ್ರಹ್ಮಮಾನಸ ಸರೋವರದಲಿ ನಾವು ತೇಲುವ ಚಲುವರು ವಿಮಲ ಮಾನಸ ಕಮಲ ವನದಲಿ ನಾವು ನವಯುಗ ರಾಜರು ಉಸಿರು ಉಸಿರಲಿ ಶಿವನ ಹೆಸರನು ಬರೆದ ಶಿವಾಚಾರ್ಯರು ಲಕುಮಿ ನಾರಾಯಣರು ನಾವೇ ದೇವ ಯುಗದಾ ಪೂಜ್ಯರು ನಾವು...

ಬೆಳಗು ಬೆಳಗಲಿ ಹೂವು ಅರಳಲಿ

ಬೆಳಗು ಬೆಳಗಲಿ ಹೂವು ಅರಳಲಿ ಆತ್ಮ ಪಕ್ಷಿಯು ಹಾರಲಿ ಸತ್ಯ ಗಾಳಿ ಬೀಸಲಿ ವಿಶ್ವ ಗಾನವ ಹಾಡಲಿ ಜಡವು ಜಾರಲಿ ಹಗುರವಾಗಲಿ ಬೆಳಕು ಮಾತ್ರವೆ ಉಳಿಯಲಿ ಮಿಂಚು ಮಿನುಗಲಿ ಶಕ್ತಿ ಸುರಿಯಲಿ ಯುಗದ ಬಾಗಿಲು...

ಏಳು ಯುವಕಾ ಸಾಕು ತವಕಾ

ಏಳು ಯುವಕಾ ಸಾಕು ತವಕಾ ವಿಶ್ವ ನಿನ್ನನು ಕೂಗಿದೆ ಏಳು ಏಳೈ ಕೂಗು ಕೇಳೈ ಭೂಮಿ ನಿನ್ನನು ಬೇಡಿದೆ ಎಲ್ಲಿ ಸಾವು ನೋವು ಕತ್ತಲೆ ಅಲ್ಲಿ ಪ್ರೇಮವ ಸುರಿಯುವೆ ಎಲ್ಲಿ ವಂಚನೆ ಸಂಚು ಯಾಚನೆ...

ನಗುವ ಗಗನವೆ ಮುಗಿಲ ಮೇಘವೆ

ನಗುವ ಗಗನವೆ ಮುಗಿಲ ಮೇಘವೆ ಯಾಕೆ ನನ್ನನು ಕೂಗುವೆ ಮುಗಿಲ ನೀರಿನ ಮುತ್ತು ತೂರುತ ಯಾಕೆ ನನ್ನನು ಕಾಡುವೆ ಗಟ್ಟಿ ಹುಡುಗನು ಗುಟ್ಟು ಒಡೆದನೆ ನನ್ನ ಸೀರೆಯ ಸೆಳೆದನೆ ಅಂತರಾತ್ಮದ ಗಿಡದ ಮಂಗನು ಅಂಗುಲಾಗವ...

ಪರಮ ಪರಮಾನಂದ ಪರಿಮಳ

ಪರಮ ಪರಮಾನಂದ ಪರಿಮಳ ಲಕ್ಷ ಪಕ್ಷಿಯ ನಗಿಸಿದೆ ಅಂತರಂಗದಿ ವಿಶ್ವರಂಗದ ರಂಗವಲ್ಲಿಯ ಬರೆದಿದೆ ನಗೆ ವಿಮಾನದ ಗಗನ ತುಂಬಿದೆ ಮುಗಿಲು ಮಲ್ಲಿಗೆ ಸುರಿದಿದೆ ದೂರ ಬೆಟ್ಟದ ಶಿಖರ ಕನ್ನಡಿ ಪ್ರೇಮ ಕರ್‍ಪುರ ಬೆಳಗಿದೆ ತಾಯ...