ಕಾವ್ಯಪ್ರಭಾವ

ಕಾವ್ಯಪ್ರಭಾವ

‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತದೆಯೇ ಇಲ್ಲವೇ ಎನ್ನುವುದು ಕೇವಲ...
ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬ

ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬ

ಈಗ ಎಲ್ಲವೂ ಮಸಕು ಮಸಕಾಗುತ್ತಿವೆ; ಒಂದು ದಿನ ನಾನು ಎಲ್ಲವನ್ನೂ ಮರೆತುಬಿಡುತ್ತೇನೆ. ಆದರೂ ಕೆಲವೊಂದು ನೆನಪುಗಳು ಇನ್ನೂ ಗಾಢವಾಗಿ ಉಳಿದುಕೊಂಡಿವೆ. ಅವನ್ನು ದಾಖಲಿಸುವ ತವಕವೋ ತಿಳಿಯದು; ಅವು ಧುಮ್ಮಿಕ್ಕಿ ಬರುತ್ತವೆ. ಕೆಲವು ವರ್ಷಗಳ ಹಿಂದೆ...
ಗ್ರಂಥಾಲಯಗಳೂ ಓದುಗವಿರೋಧಿ ಗ್ರಂಥಪಾಲಕರೂ

ಗ್ರಂಥಾಲಯಗಳೂ ಓದುಗವಿರೋಧಿ ಗ್ರಂಥಪಾಲಕರೂ

ಹೆಚ್ಚಿನ ಶಾಲೆಗಳಲ್ಲಿಯೂ ಒಂದು ಗ್ರಂಥಾಲಯವಿರುತ್ತದೆ. ಆದರೆ ಅದು ಹೇಗಿರುತ್ತದೆ, ಅದರ ಉಪಯೋಗ ಹೇಗೆ ಆಗುತ್ತದೆ ಎಂಬ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಕಳೆದ ಶತಮಾನದ ನನ್ನದೇ ಕೆಲವು ಅನುಭವಗಳನ್ನು ಓದುಗರ ಜತೆ ಹಂಚಿಕೊಳ್ಳುವುದಾದರೆ, ನಾನು ಓದುತ್ತಿದ್ದ...