ತಾಯ್ ಹೊಟ್ಟಿ ತಂಗಾಲಿ ತಾಯಿರಲಿ ದ್ರೌಪತಿ | ನೀಲಗೊಂಡೇದ ನಿರವೀರ | ಬಾಲನ ಮ್ಯಾಲ | ಶ್ರೀರಾಮರಿದ್ದಾ ರೊಂದಗಲಾದೆ ||೧|| ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು | ಅಂಗಳಕ ಬಂದು ತಿರಗೀನೆ | ಹ್ವಾದವರು | ಹಾಳು ದೇಗುಲದ ಕದವಾಗೆ ||೨|| ಎಂದೀಗಿ ಈ ...
ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ /ಪ// ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ ಸಾಲು ಎಷ್ಟು ಬೇಕೊ ತೈಲವು ನಿನಗೆ ಕಣ್ತೆರೆದಿಂದು ಹೇಳು ...
ಬಾಯ ಜೊಲ್ಲ ನೀರಿನಿಂದ ಹಿಡಿದು ಯೋನಿ ದ್ರವಣದವರೆಗೆ ಹರಿವ ಜಲ ಜಲವೂ ವಿಷ ವಿಷ ವಿಷ ಏನಿದು ಅವಳ ಶಾಪವೋ ಗಂಡನಿಂದ ಬಿಡಿಸಿದ್ದಕ್ಕೆ ಈ ಅಜ್ಜಿ ತಾತ ಹದಿಮೂರು ಹೆತ್ತರೂ ಕಚ್ಚಾಡಿದ್ದಕ್ಕೆ ಅವಳು ಒಲೆಯ ಮುಂದೆ ಕೂತು ಹಾಕಿದ ಹಿಡಿ ಶಾಪ. ಇಂದು ಈ ನನ್ನ ಗೆ...
ಬತ್ತಿ ಉರಿಯಲಿ ಎಂದು ಎಣ್ಣೆಯ ಸುರಿದೆ. ಎಣ್ಣೆ ಮಿಗಲು ಮತ್ತೆ ಬತ್ತಿಯ ಹೊಸೆದೆ. ತೀರಿಲ್ಲ….. ಆಸೆ….. ತೀರಿಲ್ಲ….. *****...
ನನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿದ್ದುವು ಅಷ್ಟೆ. ಆದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ಆಸ್ಪತ್ರೆಯ ಗಡಿಯಾರವು ಒಂದು ಹೊಡೆಯಿ...
ಕೆಂಪು ಉಡುಪಿನ ಚೆಲುವೆಯ ಕುಡಿ ನೋಟದ ಗಾಳಕೆ ಸಿಲುಕದವರಾರು? ಈ ಬೇರಿಗೆ ಕೆಂಪಂಚಿನ ಸೀರೆ ಸರೆಗು ಸೋಕಿದರು ಸಾಕು ಕೊನರುವುದು ಕೆಂಪು ಅಧರಲಿ ನಗೆ ಮಿಂಚಿದರೆ ಮಲೆನಾಡಿನ ಚಳಿಯಲ್ಲೂ ಮೈ ಬಿಸಿಯೇರತೊಡಗುವುದು ಮನಕ್ಕೊಪ್ಪುವ ರಕ್ತವರ್ಣದ ಧಿರಿಸು ಧರಿಸಿದ...
ಇದುವರೆಗೆ ನವಗ್ರಹಕಾಟ ಮಗಳ ಮದುವೆಯಾಗೆ ಅಳಿಯನದು ಹತ್ತನೆಯ ಗ್ರಹಕಾಟ! *****...
ಬರುತ್ತಿದ್ದಾರೆ ಜಾಗ್ರತೆ ಹಗಲು ದರೋಡೆಕೋರರು ಜನ ಸಾಮಾನ್ಯರ ಸುಲಿಗೆ ಮಾಡೋ ಕಲಿಯುಗದ ಬಕಾಸುರರು. ಮನೆಕಟ್ಟುವಾಗ ಬರುತ್ತಾರೆ ಕಾರ್ಪೊರೇಶನ್‌ನ ಸುಲಿಗೆದಾರರು, ಕಟ್ಟಿದ ಮೇಲೆ ಬರುತ್ತಾರೆ ತೆರಿಗೆ ಹೇರುವ ಲಂಚಾವತಾರಿಗಳು. ರಸ್ತೆಗಿಳಿದರೆ ಬರುತ್ತಾರೆ...
ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ ಕ್ರೂರರಾಗುವರು, ನೀನೂ ಕೂಡ ಅಂತೆಯೇ ; ನನ್ನ ಹೃದಯವೊ ನಿನ್ನ ಹುಚ್ಚುಸುಳಿಯಲಿ ಸಿಕ್ಕಿ ನೀ ಬಲ್ಲೆ ಅಪ್ಸರೆ ಬರಿ ನಿನ್ನ ಚಿಂತೆಯೇ. ಮಣಿಸಿ ಕುಣಿಸುವ ಮಾಯೆ ನಿನ್ನ ಚೆಲುವಿಗೆ ಇಲ್ಲ ಎಂದು ಕೆಲವರು ನಿನ್ನ...
ಹಂಗಿನ ಹೊರೆ ಪ್ರಥಮ ಪರಿಚ್ಛೇವ ಅಳಿಯನು ಹಿಂದಿನ ದಿನ ಮಾವನೊಡನೆ “ನಾನು ನಾಟ ಕಕ್ಕೆ ಹೋಗಬೇಕ್ಕು ಮೈಸೂರಿಗೆ ಹೋಗಿಬರುವೆನೆಂ”ದು ಹೇಳಿ ಸಂಜೆಯಲ್ಲಿ ಎಲ್ಲಿಯೋ ಹೊರಟಹೋಗಿದ್ದನು; ರಾತ್ರಿ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಈಚೆ ಬಂದಿದ್...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







