ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ – ವಿಜ್ಞಾನೇಶ್ವರಾ *****...
ಶೀಲಾ: ತನ್ನ ಗೆಳೆಯನನ್ನು ಪರಿಚಯಿಸುತ್ತಾ “ಇವರನ್ನು ಕಂಡರೆ ಎಲ್ಲರಿಗೂ ತಮಾಷೆ..” ಅದಕ್ಕೆ ಮಂಜು ಕೇಳಿದ – “ಹೌದಾ ! ಇವರು ಯಾವ ಪಕ್ಷದ ಶಾಸಕರು” *****...
ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ… ಮೃದು ಮಧುರ ಸ್ವರ ಸವಿ ಜೇನಿನ ಅಧರ ಬಳೆಗಳ ಸಂಚಾರ, ಬಿಂಕ ಬಿನ್ನಾಣ...
ಕಾಲಿಲ್ಲದ ಕುದುರೆಯೇರಿ ರಾವುತಿಕೆಯ ಮಾಡಬೇಕು ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ [ರಾವುತಿಕೆ-ಕುದುರೆಯ ಸವಾರ...
-ತಂದೆಯ ಸ್ಥಾನದಲ್ಲಿದ್ದ ಧೃತರಾಷ್ಟ್ರನ ಅಪ್ಪಣೆಯಂತೆ ದೈವಕಾರ್ಯಕ್ಕೆಂದು ವಾರಣಾವತಕ್ಕೆ ಹೊರಟ ಪಾಂಡವರು ದುಷ್ಟಕೂಟದ ಸಂಚನ್ನು ಭೇದಿಸಿ ಅರಗಿನಮನೆಯಲ್ಲಿನ ಸಾವಿನ ದವಡೆಯಿಂದ ಪಾರಾದರು. ತಮ್ಮನ್ನು ಸುಡಲು ನೇಮಕಗೊಂಡಿದ್ದ ದುಷ್ಟ ಪುರೋಚನನನ್ನು ಒಳಗೆ ...
ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ ಬಾಲಸೂರ್ಯನ ಹೊಂಗಿರಣಗಳು ಸೋಕಿ ಆಕಾಶದ ತುಂಬೆಲ್ಲಾ ಹಕ್ಕಿಗಳ ಹಾರಾಟ ನನ್ನ...
ಕನ್ನಡ ನುಡಿಯಿದು ಸುಂದರ ನಡೆಯಿದು ಮಿಂಚಿನ ಚಂದುಳ್ಳಿ ಕನ್ನಡ || ಚಂಚಲೆ ಸುಂದಿರ ಮಂಚಲೆಯಾಗಿರೆ ಅನಂತ ಕಸ್ತೂರಿಯೆ ಕನ್ನಡ || ಬಾಳಿನ ಹಂದರದಲಿ ಕನಸಿ ನೋಕಳಿಯಲಿ ಮನಸಿನ ಐಸಿರಿಯೆ ಕನ್ನಡ || ಮುತ್ತಿನ ಮಣಿ ಮಾಲೆ ಶೃಂಗಾರಕೆ ಇದುವೆ ಲೀಲೆ ತಾಯ ಸೆರಗಿ...
ದೇವಿ ದಿಗಂತದಾಚೆ ನಿಂತು ಆಡಿಸುತ್ತಿಹಳೊ ಈ ಜಗವು ಅವಳ ಮಾಯೆಯ ಮೋಹದಲಿ ಉರುಳುತಿಹದೊ ಈ ಯುಗವು ಸ್ವರ್‍ಗ ಮೃತ್ಯೂ ಪಾತಾಳಗಳೆಲ್ಲ ತಾಯಿ ಆಡುವ ತಾಣಗಳೊ ಅವಳ ಮಡಲಿನಲಿ ಅಡಗಿಹವೊ ಎಂಥ ಎಂಥ ಬಾಣಗಳೊ ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ಶ್ರೀರಕ್ಷೆ ಸೃಷ್ಟಿ ...
ಹಿಂದಿನ ಅಧ್ಯಾಯದಲ್ಲಿ ವರ್ಣಿತನಾಗಿರುವ ಯುವಕನು ನಮ್ಮ ಕಥಾನಾಯಕನಾದ ಮಾಧವನಲ್ಲದೆ ಬೇರಿಯಲ್ಲವೆಂಬುದ ನ್ನು. ನಮ್ಮ ವಾಚಕಮಹಾಕಯರಿಗೆ ತಿಳಿಯಹೇಳಬೇಕಾದುದಿಲ್ಲ. ಆದರೆ ತಂದೆಯ ಮನೆಯನ್ನು ಬಿಟ್ಟು ಏಕಾಂಗಿಯಾಗಿ ಹೊರಟು ಬಂದವನಿ ಗೆ ಹೈದರಾಬಾದಿನಲ್ಲಿ ಅಷ್...
೧ ಯಾವ ನೀರೂ ಸಾಕು ರಾಜಕೀಯನ ತೃಷೆಗೆ, ಬೇಕೇಕೆ ಬೇರೆ ಒರತೆ ? ಜಂಗಮ ಜಗತ್ತಿನಲಿ ರಾಜ್ಯಧುರಧೀರರದು ಇಹುದಣ್ಣ ತುಂಬ ಕೊರತೆ. ಭೂಮಿ ಭೂಮಾನಂದಕಾಗಿ ಓಗರೆದಿತ್ತು ಬಂತು ಬೇರೆಯ ನೆಲೆಯ ಹಿರಿಯ ಮಹಿಮೆ. ದೇವದ್ರವ್ಯವೆ ಇಳಿದು ಮನುಜರೂಪವ ತಳೆದು ತೋರಿತ್ತು...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







