ಹೀರುತ್ತಿರುವುದು ಇಂಧನವಲ್ಲ

ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ /ಪ// ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ...

ನಾನೇ ಇರುವೆ ನನ್ನ ಪರವಾಗಿ

ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ...

ಹೋದ ವರ್‍ಷ ಬಂದ ಹಬ್ಬ

ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ...

ಪ್ರೀತಿ ಮಧು ಹೀರಿದ ಮೇಲೆ

ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ...

ಒಲವೇ ನನ್ನೊಲವೇ

ಒಲವೇ ನನ್ನೊಲವೇ ಕಣ್ಣಲ್ಲಿ ತುಂಬಿರುವೆ ಸಿಗದೆ ನೀ ತೋಳಲ್ಲಿ ತನುವ ಕೊಲ್ಲುವೆ |ಪ| ಇನ್ನು ಏಕೆ ದೂರ ದೂರ ನೋಡು ಶ್ರಾವಣ ಹೃದಯ ಈಗ ಬಿರಿಯೆ ನೀನು ಕಾರಣ |ಅ.ಪ| ಕನಸು ನೀನು ಕವನ...

ಹೇಗೆ ಕಳೆಯಲಿ ತಾಯಿ

ಹೇಗೆ ಕಳೆಯಲಿ ತಾಯಿ ನೀನಿಲ್ಲದ ದಿನಗಳ ಎಂದೂ ಊಹಿಸಿಕೊಳ್ಳದ ನನ್ನ ಈ ದಿನಗಳ ನೀ ತೋರಿದ ಬೆಟ್ಟದ ಗುಡಿ ನಿನ್ನನ್ನು ಕೇಳಿದೆ ಮೌನವಾದ ನನ್ನ ನೋಡಿ ಕಾಡು ಮೌನ ಹೊದ್ದಿದೆ ನೀ ನುಡಿದ ನೂರು...

ಧರ್‍ಮಯುದ್ಧ v/s ಗೆರಿಲ್ಲಾ ಯುದ್ಧ

ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್‍ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್‍ಮ ಪುರುಷನಿಗ್ಯಾವುದು ಧರ್‍ಮ ಧರ್‍ಮವನೇರಿದ ತಪ್ಪಿಗೆ ಕಾವಲು ಇವನ ಕರ್‍ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ...

ಮತ್ತೆ ಕಾವ್ಯ ಕೋಗಿಲೆ

ಕಾವ್ಯ ಕೋಗಿಲೆ ಹಾಡಿದೆಯೊ ಸಾಹಿತ್ಯದ ಹೂ ಬನದಲ್ಲಿ ಗಿರಿ ನವಿಲು ಗರಿ ಬಿಚ್ಚಿದೆಯೊ ಸಪ್ತಸ್ವರಗಳ ಸೋನೆಯಲಿ ಪ್ರಕೃತಿಯೆಲ್ಲಾ ಸಿಂಗಾರ ಕವಿ ಪಂಪ ಕೃತಿ ಹಾಡುವಲಿ ಸಮಾಜವಾಯಿತು ಬಂಗಾರ ಬಸವಣ್ಣ ಧ್ವನಿ ಎತ್ತುವಲಿ ಸುರಿಯಿತೊ ಧೋಧೋ...

ನಾವೆಲ್ಲರೂ ಹಿಂದು

ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ...

ಕೋಗಿಲೆ ಕೆಂಪಾಯ್ತು

ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್‍ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ...