ಹೋದ ವರ್‍ಷ ಬಂದ ಹಬ್ಬ

ಹೋದ ವರ್‍ಷ ಬಂದ ಹಬ್ಬ
ಮರಳಿ ಬಂದಿದೆ
ಅಂದು ನುಡಿದ ಶುಭ ಕಾಮನೆ
ಜೆರಾಕ್ಸ್ ಕಂಡಿದೆ

ನಾ ನುಡಿದೆ ಶುಭಾಶಯ
ನೀ ನುಡಿದೆ ಶುಭಾಶಯ
ಎಲ್ಲೆಲ್ಲೂ ಶುಭಾಶಯ
ಇಲ್ಲ ಬರ ಇದಕೆ
ಇಷ್ಟೆಲ್ಲಾ ಶುಭಾಶಯ
ಪ್ರತಿ ವರ್ಷ ಪ್ರತಿ ಹಬ್ಬಕೂ
ಆದರೂ ಹೆಚ್ಚುತ್ತಿದೆ
ಯಾಕೆ ಇದಕೆ ಬೇಡಿಕೆ?

ನನಗಾಸೆ ನಾನಂದ್ರೆ
ನಿನಗಾಸೆ ನೀನಂದ್ರೆ
ಇಬ್ಬರಿಗೂ ಎಲ್ಲಿ ಆಸೆ
ಇರುವ ಜನರ ಕಂಡ್ರೆ
ಒಳಿತಾಗಲಿ ಎಲ್ಲರಿಗೂ
ಬರೀ ಮಾತು ಸಾಕೆ
ಮಂತ್ರಕ್ಕೆ ಮಾವುದುರುವ
ಇತಿಹಾಸವು ಬೇಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರದ್ಧಾಂಜಲಿ
Next post ಎತ್ತಿನ ಹಾಡು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…