
ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ ನಾನು ಇರುವೆ ಹೊರಗೆ ಹೇಳಬೇಕು ಸುಳ್ಳು ತಾಯಿ ಒಂದೆ ಎಂದು ಊರಿಗೊಂದೆ ಬಾವಿ...
ನಾನು ರಾಧೆಯಲ್ಲ ನೀನು ಕೃಷ್ಣನಲ್ಲ ರಾಧೆಯಂಥ ರಾಧೆ ನಾನು ವಿವಶಳಾದೆನಲ್ಲ ಬೇರೆ ಏನು ಇಲ್ಲ! ಕೊಳಲ ನುಡಿಸಿ ನೀನು ನನ್ನ ಕರೆದೆಯಲ್ಲ ನವಿಲಿನಂತೆ ಒಲವು ಗರಿಯ ಬಿಚ್ಚಿತ್ತಲ್ಲ ಮುಗಿಲಿನಂತೆ ನಿಂದೆ ಮಿಂಚು ನೀನು ತಂದೆ ವಿವಶಳಾದೆನಲ್ಲ ಬೇರೆ ಏನು ಇಲ್ಲ!...
ಕೌರವ ಸಂತಾನದ ಭ್ರಷ್ಟಾಚಾರ ಅನಾಚಾರಗಳ ಭಾರಕೆ ನಲುಗಿಹಳು ವಸುಂಧರೆ ಕುಸಿದಿವೆ ಕಟ್ಟಡಗಳು ಚಮೋಲಿಯಲಿ ಹಾನಿಗೊಂಡಿವೆ ಮನೆ ಮಠಗಳು ಅರಣ್ಯರೋದನ ದೃಶ್ಯಗಳು ಚೇತರಿಸಿಕೊಳ್ಳುವ ಮೊದಲೇ ಪುನಃ ಕಂಪಿಸಿದಳು ಚಮೋಲಿ ದಿನಗಳು ಕಳೆದರೂ ಕೇಳುವವರಿಲ್ಲ ಹಕ್ಕಿಗಳ ನ...














