
ಕಾವ್ಯ ಕೋಗಿಲೆ ಹಾಡಿದೆಯೊ ಸಾಹಿತ್ಯದ ಹೂ ಬನದಲ್ಲಿ ಗಿರಿ ನವಿಲು ಗರಿ ಬಿಚ್ಚಿದೆಯೊ ಸಪ್ತಸ್ವರಗಳ ಸೋನೆಯಲಿ ಪ್ರಕೃತಿಯೆಲ್ಲಾ ಸಿಂಗಾರ ಕವಿ ಪಂಪ ಕೃತಿ ಹಾಡುವಲಿ ಸಮಾಜವಾಯಿತು ಬಂಗಾರ ಬಸವಣ್ಣ ಧ್ವನಿ ಎತ್ತುವಲಿ ಸುರಿಯಿತೊ ಧೋಧೋ ಮುಂಗಾರು ಹರಿಹರ ರಗಳೆ...
ಮಿರಿ ಮಿರಿ ಮಿಂಚುತಿದೆ ನಾಕು ಹೆಡೆಯ ನಾಗರದಂತಿದೆ ಕೆಂಪು ಹಸಿರು ಹಳದಿ ಹೆಡೆ ಮಣಿಗಳು ಮಿನುಗುತ್ತಿವೆ ಬಾಗಿದೆ ಬಳುಕಿದೆ ವಿಷದ ಹೊಳೆ ಹರಿದಂತಿದೆ ಎಲ್ಲವ ನುಂಗಲು ಕಾದಂತಿದೆ ಗರಿ ಗರಿ ನೋಟಿನದೇ ಮಾಟ ಭಾರೀ ಮಷೀನುಗಳದೇ ಆಟ ಮಿತಿಯಿಲ್ಲದೆ ಮತಿಯಿಲ್ಲದ...














