‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗದ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕಾ.ವೆಂ.ಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿಋಷಿ ಕಲಿಗಳ ವಿಶ್ವಕೆ ತಂದಿಹ ನಮ್ಮ ನುಡಿ ಮರೆಯಾಗುತಿದ...
ಮಗಳ ತಲೆಯ ಕೂದಲನ್ನು ಇಬ್ಭಾಗ ಮಾಡುತ್ತಾ, ಹೇನು ಹುಡುಕುತ್ತಾ, ಅದು ಸಿಕ್ಕಾಗ ಎರಡು ಹೆಬ್ಬೆರಳುಗಳ ಉಗುರಿನಿಂದ ಕುಕ್ಕುತ್ತಾ, ಅದು ಚೆಟ್ ಎನ್ನುವುದು ಕೇಳಿಸದಿರಲಿ ಎಂದೂ ಅಥವಾ ಅದಕ್ಕೆ ಪೂರಕವಾದ ಪಕ್ಕವಾದ್ಯದಂತೆಯೇ ಬಾಯಲ್ಲಿ ‘ಯೂಸೂ’...
ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾತೆಯೆ ನಿನಗೆ ವಂದನೆ ಶಿವೆ || ಆನಂದದನುರಾಗದ ಪದ್ಮಮುಕುಟ ಶೋಭೆಯೆ ಸುರನರಸೇವಿತೆ ಸುಂದರಿ ಮಾಧವಿ ಲಾವಣ್ಯಕಾಲವಲ್ಲಭೆ ನಿನಗೆ ವಂದನೆ ಶಿವೆ || ವನಸ್ಪತಿಯ ವೈಭವದ ತಾಣವೆ ಸುಂದರ ಗಾನ ವಿನೋದವ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ೧ ಶಾಲಾಕೊಠಡಿಯೊಳಗೆ ನಡೆಯುತ್ತಲಿದ್ದೇನೆ ಪ್ರಶ್ನಿಸುತ್ತ; ಉತ್ತರಿಸುತ್ತಿದ್ದಾಳೆ ಬಿಳಿಯುಡಿಗೆಯಲ್ಲಿರುವ ಕ್ರೈಸ್ತ ಸನ್ಯಾಸಿನಿ ಜೊತೆ ಬರುತ್ತ; ಕಲಿಯುತ್ತಿವೆ ಮಕ್ಕಳು ಸೊನ್ನೆ ಸುತ್ತುವುದನ್ನು ಹಾಡು ಹೇಳುವುದನ್ನು ಓ...
ಚಿನ್ನೂ, ನೀನು ನನಗೆ ಯಾವಾಗಲೂ ಏನು ಕೇಳುತ್ತಿದ್ದೆ. ನೆನಪಿದೆಯಾ? ನನಗೆ ಯಾರ ಮೇಲೂ ‘Crush’, ‘Love’ ಆಗಿರಲಿಲ್ಲವಾ ಎಂದು. ಕಡಿಮೆ ಅನ್ನೋದಕ್ಕಿಂತ ಇಲ್ಲವೆನ್ನಬಹುದು. ಅಲ್ಲಿ ನಾವು ಹೆಣ್ಣು ಗಂಡೂ ಎಂಬ ಭೇದವಿಲ್ಲದೇ ...
ಬೋಳಗುಮ್ಮಟವಿದುವೆ ಮುಗಿಲು, ಬುದ್ಧಿಗೆ ದಿಗಿಲು. ಕೆಳಗೆ ಬಿದ್ದರೆ ಮಣ್ಣಿನಲಿ ಮಣ್ಣು, ಬೇರಿಲ್ಲ. ಧ್ವನಿಗಳಲೆಗಳು ದಿಗಂತಕೆ ಹಬ್ಬಿದಾ ಮಿಗಿಲು ಇಲ್ಲಿದೆ ಅಸಂಖ್ಯಾತ ನಕ್ಷತ್ರವಿಲ್ಲಿಲ್ಲ- ವೇನು? ನಾದದನಂತ ಗಡಚಿಕ್ಕಿಸದೆ ನಿಂತು ಕಿವಿಯ,- ಎಣಿಕೆಯ ಮೀ...
ತನ್ನತಾನೆ ಚಂದ ತನ್ನದೆಲ್ಲವು ಚಂದ ತನ್ನ ಮೀರಿದ ತಾನು ಇನ್ನು ಚಂದ ತನ್ನ ಮಾನಿನಿ ಚಂದ ಮನಿಮಾರು ಕುಲಚಂದ ತನ್ನದೆಲ್ಲವ ಮೀರಿದ್ದಿನ್ನು ಚಂದ ಹಾಂಗ ಹೋದರ ಹಾಂಗ ಹೀಂಗ ಬಂದರ ಹೀಂಗ ಹಾದಿಮನಿ ಜಡಿಲಿಂಗ ನೋಡು ಮ್ಯಾಲ ತನಗಾಗಿ ಸತ್ತವರು ತನಗಾಗಿ ಅತ್ತವರು...
ಅನುಪಮಾ ನಿರಂಜನ ಎಂಬ ಹೆಸರು ಹೊಸದಾಗಿ ತಾಯ್ತನಕ್ಕೆ ಸಜ್ಜಾಗುವವರಿಗೆ, ಕಿಶೋರಾವಸ್ಥೆ ಮುಟ್ಟುತ್ತಿರುವವರಿಗೆ ಬಹು ಪರಿಚಿತ ಹೆಸರು. ಅವರ ‘ತಾಯಿ-ಮಗು’ ಪುಸ್ತಕ ಬಂದು ಎಷ್ಟೋ ವರ್‍ಷಗಳಾಗಿವೆ. ಪ್ರಾಯಶಃ ಪುಸ್ತಕ ಬಂದ ಹೊಸದರಲ್ಲಿದ್ದಿರಬಹುದಾದ ಎಷ್ಟೋ ...
ಬೇವಾರ್‍ಸಿ! ನಿನ್ ಎಸರು ನೆಪ್ಗೇನೆ ಬರದು- ಯೆಂಡ್ಕುಡಕ್ರು ಏನಂದ್ರು ಕೋಪ ಮಾಡಬಾರ್‍ದು! ಇಸ್ಟ್ಕೂನೆ ಕೂಗಿದ್ದಕ್ಟ್ ‘ಓ’ ಅಂತ್ ನೀನ್ ಅಂದ್ರೆ ಎಂಗಾನ ಕೂಗಿದ್ರೆ ಏನೈತೆ ನಿಂಗ್ ತೊಂದ್ರೆ? ೧ ನೀನೂನೆ ಬಾಳ್ ದಿವಸ ತಸ್ದಿ ತಕ್ಕಂಡಿ ನನ್ ಜತೇಗ್ ಬಲ್ ಅ...
ತೇಲಿಬಿಡುವೆನು ಹಾಳಿ ಹಡಗಗಳ, ಹುಡುಗರಾ- ಟದೊಳೆಂತು ಅಂತು, ಕಾರ್‍ಮೋಡ ಕತ್ತಲೆ ಕವಿದ ಹೊತ್ತು ಹೊರಪಾಗಿ ಬೆಳಗುವವರೆಗೆ, ಮನೆಯ ಕಸ- ವನೆ ಸರಕು ಮಾಡಿ; ಕೆರೆಕಾಲುವೆಯನೊಂದು ಗೊಳಿ- ಸುವ ಜಲಾದ್ವೈತದೀ ಕೆಂಪು ಹೊಳೆಯಲಿ, ಹಳ್ಳ- ಹಿಡಿದು ಹೋಗಲಿ. ಹುಚ್ಚ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...








