Home / Kannada

Browsing Tag: Kannada

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀ...

ಸ್ವಚ್ಚಂದ ಬೆಳಕಿನಲಿ ಅಟ್ಟ ಅಡುಗೆಯ ಉಂಡು ಆಕಾಶ ಭೂಮಿಗಳೇ ನೆಲ ಮಾಡುಗೊಂಡು ನಾಳೆ ಎಂಬುದ ಮರೆತು ಇಂದಿಂದೆ ಬದುಕುವರು ಅಲೆಮಾರಿ ಜನರು ಚಿಂತೆಯಂಬ ಬೊಂತೆಗೆ ಒಂದೊಂದು ಗುಂಡು ಗೋಲಿಯ ಹೊಡೆದು ತಣ್ಣೆಯನ್ನಕ್ಕೆ ಉಪ್ಪು ಮೆಣಸು ನುರಿದು ದಿನ ದಿನವೂ ಹೊಸ ...

೧ ನೀವು ಕೇಳಿದ್ದು ಒಳ್ಳೆಯದೆ ಆಯಿತು. ನನಗೀಗ ಎಲ್ಲವೂ ಅರ್ಥವಾಯಿತು. ನೋಡಿ – ಹಿಂಡುಹಿಂಡಾಗಿ ಅಲೆಯುವ ಮೋಡಗಳಲ್ಲೊಂದು ತುಣುಕೆಂದೊ… ಆಕಾಶದ ಕ್ಯಾನ್‌ವಾಸಿನಲ್ಲಿ ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ… ಕಣ್ಣಾಮುಚ್ಚಾಲೆಯಾಡುವ ಮಿಂಚಿನೊಳಗೊಂದು ಕ...

ರಾಮಾಯಣದಲ್ಲಿ ವ್ಯರ್ಥವಾದ ಲಕ್ಷ್ಮಣ ರೇಖೆ ಈ ಕಲಿಯುಗದಲ್ಲಿ ಜನ ಸಾಮಾನ್ಯರಿಗೆ ಜಿರಲೆಗಳ, ಜನ ನಾಯಕ ದೇವೇಗೌಡರಿಗೆ ರಾಜಕೀಯ ತರಲೆಗಳ ನಿಯಂತ್ರಣಕ್ಕೆ ಯಶಸ್ವಿಯಾಗಿ ಬಳಕೆಯಾಗುತ್ತಿದೆ. *****...

-೧- ಸಮುದ್ರ ಅಬ್ಬರಿಸುತ್ತಿದೆ ಮನಸಿನಂತೆ ದಂಡೆಗೆ ತಿಳಿದಿದೆ ತಳಮಳ ನನ್ನವರಿಗೆ? -೨- ದಂಡೆಯ ಭಾಷೆ ಪ್ರೇಮ ಇಲ್ಲಿ ನಡೆದವರಿಗೆ ದಂಡೆ ಅರ್ಥವಾಗಿಲ್ಲ ಕಡಲ ಧ್ವನಿ …..ಕೂಡಾ -೩- ದಂಡೆಯಲ್ಲಿ ಅವರು ಆಗಿನಿಂದಲೂ ತರ್ಕಿಸುತ್ತಿದ್ದಾರೆ ಅನುಸಂಧಾನ ಆಗುತ್...

ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು, ಕತ್ತಲ ಕೊನೆಯ ಸಾರುತ ಹಕ್ಕಿಯ ಹಾಡನು ತುಳುಕಿವೆ ಗೂಡುಗಳು. ಬೆಳಕಾಗದ ಗೂ...

ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ ಇರದ ಚಿತ್ತ ಒಲವಿನ ಮುತ್ತುಗಳಾಗುವ ಸಮಯ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...