ನೀ ಎಳೆ ಬಾಲೆ

ನೀ... ಎಳೆ ಬಾಲೆ ನೀರೆ ಎಳೆ ನಿಂಬಿನ್ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗದ್ಹಾಂಗೆ || ಜೋಗದಿ ನೀ ಜಲ ಧಾರೆಯ್ಹಾಂಗೆ ಅರುಣದ ನೀ ಅರುಣ ಕಿರಣದ್ಹಾಂಗೆ ಚಿಗುರಲ್ಲಿ ನೀ ಎಳೆ...

ಶ್ರುತಿ

ಶ್ರುತಿಯೆ ಬೆಳಕು ಬಾಳಿನಂದದ ರೂಪಕೆ ನಭದೆ ದನಿಯ ಆನಂದಹೊನಲಸುರಕೆ|| ಕರವ ಮುಗಿದು ಬೇಡುವಂದದಿ ತಾಯೆ|| ಒಲವಿಂದ ವೃಂದದಲಿ ಕೂಡಿ ನಲಿದು ಬಾರೆ ಬಾರೆ ಜಗವ ತಣಿಸುತಲಿ ಕುಣಿದು ನಲಿದು ಮನವ ತಣಿಸೆ ಆನಂದದಲಿ ಕೂಡಿ...

ಕನ್ನಡದಾ ಬಾವುಟ

ಕನ್ನಡದಾ ಬಾವುಟವ ಹಾರಿಸಬನ್ನಿ ಕನ್ನಡದಾ ಕಹಳೆಯ ಮೊಳಗ ಬನ್ನಿ ಕನ್ನಡದಾ ದೀವಿಗೆ ನೀವಾಗಿ ಬನ್ನಿ ಕನ್ನಡಿಗರು ನಾವೆಂದು ಎದೆ ತಟ್ಟಿ ಬಾಳಿ|| ಕೆಂಪು ಹಳದಿ ಬಣ್ಣದ ಧ್ವಜವ ಹಿಡಿದು ವೀರಗಾಥೆಯ ತಿಲಕವನ್ನು ಹಣೆಯ ಮೇಲೆ...

ಕನ್ನಡ ತುತ್ತೂರಿ

ಕನ್ನಡ ತುತ್ತೂರಿ ಊದುವ ಬನ್ನಿ ಕನ್ನಡ ಜ್ಯೋತಿಯ ಬೆಳಗುವ ಬನ್ನಿ ನಿತ್ಯ ಉತ್ಸವದನಡೆಯಲ್ಲಿ ಜಯಕಾರವ ಮೊಳಗುವ ಬನ್ನಿ ವನರಾಶಿಯ ಕಲೆ ತಾಣದ ಸಿಂಹಸ್ವಪ್ನ ಕಲ್ಪಧಾರೆಯಲ್ಲಿ ||ನಿತ್ಯ|| ಕತ್ತಲಲ್ಲಿ ಬೆಳಕಾಗಿ ಬಂದ ಮಿಂಚು ಸ್ನೇಹ ಅಧರದಲ್ಲಿ...

ಸಿರಿಯೆ ನೀ ಸಿರಿಯೆ

ಸಿರಿಯೆ ನೀ ಸಿರಿಯೆ ಮಲೆನಾಡ ಕಣ್‌ಮಣಿಯೆ ಕನ್ನಡ ತಾಯ ಹೊನ್ನ ಹೂರಣವೇ ನೀ ಸಿರಿಯೆ ನೀ ಸಿರಿಯ ಬಾರಲೇ ನೀಽಽಽಽ ||ಸಿ|| ಅರಳಿದ ಹೊಂಗನಸ ಹೂ ಮಾಲೆಯೆ ನೀ ಸಪ್ತ ಸ್ವರ ರಾಗ ಝೇಂಕಾರದಲಿ...

ಭೂ ದೇವಿ ಆಡಿಸಿದಳು

ಭೂ ದೇವಿ ಆಡಿಸಿದಳು ಜೋಗುಳವ ಮಲಗಿದ್ಹಾಂಗೆ ಮನವು ಚಿಮ್ಮಿದ್ಹಾಂಗೆ ಕಿಲಕಿಲನೆ ನಗಿಸ್ಯಾಳೋ ಹಾಲ ಕುಡಿಸ್ಯಾಳೋ ಎಳೆ ಚಿಗುರಿನ್ಹಾಂಗೆ ಬೆಳೆಸ್ಯಾಳೋ ಬೇಗುದಿ ಹಂಗೇ ಹೀಗೆಯೇ ಹುಟ್ಟು ಸಾವಿಲ್ಲದ ಮರ ಕನ್ನಡಿಯಲ್ಲಿನ ಬಿಂಬವು ತಾಕಿತ್ತು ನಮಗ ಪುಟಿ...

ನೀಡು ಚೈತನ್ಯ

ವರುಷ ವರುಷಕ್ಕೊಮ್ಮೆ ಹುಟ್ಟು ಹಾಕುವರು ನಿನ್ನ ಮೆಟ್ಟಿ ನಿಲ್ಲುವರು ಕನ್ನಡ ಕನ್ನಡವೆಂದು ಎಲೈ ತಾಯೆ ಇಂಥ ಜೀವಿಗಳಿಗೆ ನೀಡು ಚೈತನ್ಯ ನಿನ್ನ ಗುಣಗಾನ ಮಾಡುವರು ಇವರೇ ಊರ ಮನೆಯವರು ಇವರ ಭಂಡತನದ ಬದುಕಿಗೆ ನೀಡು...

ನಾದ ವೇದಗಳ ಶಿವೆ

ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾತೆಯೆ ನಿನಗೆ ವಂದನೆ ಶಿವೆ || ಆನಂದದನುರಾಗದ ಪದ್ಮಮುಕುಟ ಶೋಭೆಯೆ ಸುರನರಸೇವಿತೆ ಸುಂದರಿ ಮಾಧವಿ ಲಾವಣ್ಯಕಾಲವಲ್ಲಭೆ ನಿನಗೆ ವಂದನೆ ಶಿವೆ || ವನಸ್ಪತಿಯ ವೈಭವದ...

ಸಿರಿಗೆರೆಯ ಸಿರಿದೇವಿ

ಸಿರಿಗೆರೆಯ ಸಿರಿದೇವಿ ಬನಶಂಕರಿ ಬನಗಿರಿಯ ಶಿವ ಶಿವಶಂಕರಿ ವರೇದೆ ತಾಯೆ ವೇದಾಂಭಿಕೆ ಪುಷ್ಪಾಂಕಿತ ಶೋಭಿತೆ ಸರ್‍ವೇಶ್ವರಿ ವಿಶ್ವನುತೆ ವಿಶ್ವಾಂಭರಿ ವಿಶ್ವೇಶ್ವರಿ ಮಹೋನ್ನತೆ ಮಹಾದೇವಿ ಮಾಹೇಶ್ವರಿ ಮುತ್ತೆ ದೆ ಸಿರಿತನದ ತಾಯೆ ಮುತ್ಯಾಲಮ್ಮ ಆನಂದದಾಯಿನಿ ಅನಂತ...

ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆಯಾ ಮುಡಿದು ಕಣ್ಸನ್ನೆಯಾ ನೋಟದಲಿ ಪಿಸು ಮಾತಿನಾ ಮೋಡಿಯಲಿ ಚಲುವ ರಾಶಿಯ ಬೀರುತ ಮನ ಸೆಳೆದಾ ನಲ್ಲೆಽಽಽಽ ಕಾದಿರಲು ನಲ್ಲನಿಗಾಗಿ ಬೆಳದಿಂಗಳು ಮೂಡಿತು ಹೊನ್ನ ಮಳೆ ಸುರಿಯಿತು ಗರಿಗೆದರಿ ಕುಣಿದಾ ನವಿಲು ಅವಳ...