ರಾಮನ ವಿರುದ್ಧ ದೆವ್ವದ ತರ್ಕ

ರಾಮಾಯಣ ಪಾರಾಯಣ ಮಾಡಿ ಮುಗಿಸಿದ್ದೆ, ರಾಮನವಮಿಯ ರಾತ್ರಿ. ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ, ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ, ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ. ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ...

ದೆವ್ವದ ಉಪದೇಶ

ಈಗ ಕೂಡ ಒಮ್ಮೊಮ್ಮೆ ದೆವ್ವ ಮನೆಗೆ ಬರುತ್ತವೆ ; ಬರೀ ಕೈಲಿ ಬರುವುದಿಲ್ಲ ಏನೋ ವಾರೆಂಟ್ ತರುತ್ತವೆ ನಟ್ಟ ನಡೂರಾತ್ರಿ ; ಡೈರಿ ಬರೆದ ದಿನವಂತೂ ಅವು ಬರುವುದು ಖಾತ್ರಿ - ಝಡತಿಯ ದಂಡದ...

ಆತ್ಮಾರ್ಪಣೆ

ಆಹಾ ದೆವ್ವ ನೀ ಎಂಥ ಸುಖ - ನಿನ್ನ ಬೆಚ್ಚನೆ ತೆಕ್ಕಯೊಳೆಂಥ ಸುಖ, ಊರ ಹೊರಗಿನ ಕೆರೆಯ ಆಳಕ್ಕೆ, ಇಳಿಸಿ ಈಜಿಸಿದೆ ತಡಿತನಕ ಬಿಯರಿನ ಕಹಿಯಲಿ ಏನು ಮಜ, ವಿಸ್ಕಿಯ ಒಗರೇ ಅಮೃತ ನಿಜ...

ದೆವ್ವಗಳ ಸ್ನೇಹ

ನಡುರಾತ್ರಿ ದೆವ್ವಗಳು ಬಾಗಿಲನ್ನು ಬಡಿದವು, ಯಾರೋ ಎಂದು ತೆರೆದೆ. ಕಾಲಮೇಲೆ ಬಿದ್ದು ಮುಳುಮುಳನೆ ಅತ್ತವು, ಪಾಪ! ಒಳಕ್ಕೆ ಕರೆದೆ. ದೀನಮುಖ ಮಾಡಿ ಕೈ ಹಿಡಿದು ಬೇಡಿದವು ಜೊತೆಹೋಗಲೊಪ್ಪಿದೆ. ಅವು ಇಟ್ಟ ಬೀದಿಗಳಲ್ಲಿ ಬೀಗಿ ನಡೆದೆ,...

ನೀರಿರದ ಮೋಡಕ್ಕೆ

ಇಲ್ಲಿದ್ದವರೆ ನೀವು ಹಿಂದೆ ಒಮ್ಮೆ ಈಗ ಅಲ್ಲಿದ್ದೀರಿ ದೂರ, ಅಷ್ಟೆ ಎಲ್ಲೋ ಮೇಲಿದ್ದರೂ, ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ ಒಂದೇ ಸಮನೆ ನೀವು ಠಳಾಯಿಸುತ್ತಿದ್ದರೂ ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ ಹೇಳಬೇಕೆ ಪೂರ್ವಕಥೆಯನೆಲ್ಲ...

ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ? ಯಾಕೆ ಕಂಬನಿ ಕಣ್ಣಿನಲಿ? ನೆಚ್ಚಿದ ಜೀವಗಳೆಲ್ಲವು ಕಡೆಗೆ ಮುಚ್ಚಿ ಹೋದುವೇ ಮಣ್ಣಿನಲಿ? ಇದ್ದರು ಹಿಂದೆ ಬೆಟ್ಟದ ಮೇಲೇ ಸದಾ ನೆಲೆಸಿದ್ದ ಗಟ್ಟಿಗರು, ಹೊನ್ನು ಮಣ್ಣು ಏನು ಕರೆದರೂ ಬೆಟ್ಟವನಿಳಿಯದ...

ಬಿಟ್ಟುಕೊಡುವ ಸಮಯ

ಝಗ ಝಗಿಸುವ ಮಾರ್ಕೆಟ್ಟಿನ ಜರತಾರಿ ಜಗತ್ತು ಬೆಳಕಿನ ಬೋಗುಣಿ ಅಂಗಡಿ, ಮುಸ್ಸಂಜೆಯ ಹೊತ್ತು. ಅಂಗಡಿಯೆರಡೂ ಬದಿಗೂ ಪತ್ತಲಗಳ ತೂಗು ಬಣ್ಣದ ಸರಕಿನ ಲೀಲೆ, ಬಯಕೆಯುರಿಯ ಕೂಗು. ಯಾರಯಾರ ಜೊತೆಗೊ ಮಾತು ಎಲ್ಲೆಲ್ಲೋ ಕೂತು, ಕುದಿ...

ಲೋಕೇಶಿಯ ಕಥಾಪ್ರಸಂಗ

ಮುಗಿದು ಹೋಯಿತೆಲ್ಲೋ ಲೋಕೇಶಿ ನಿನ್ನ ಕಥೆ ನೆಗದು ಬಿತ್ತಲ್ಲೋ ಕೋಟೆ ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ ! ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ ಮಣ್ಣು ಮುಕ್ಕಿ...

ಕೃಷ್ಣಭಕ್ತರ ಕುಣಿತ

ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ...

ಸೀನಿಯರ್ ಕ್ರಿಕೆಟಿಗನ ಸಂಜೆ

ಕಿವಿ ಬಿರಿವ ಬೊಬ್ಬೆ, ಭೋರಿಡುವ ಜನಸಾಗರ. ಓವರಿಗೆ ಎರಡೆರಡು ಫೋರುಗಳ ಗುಡುಗು ನಡುವೆ ಸಿಕ್ಸರ್ ಸಿಡಿಲು, ಸೃಷ್ಟಿಯಾಗುತ್ತಿದೆ ಮಿಂಚಿನೋಟದ ಕವಿತೆ ಮೈದಾನದಲ್ಲೆ ಕಣ್ಣಿದಿರು! ಕಣ್ಣು ಹರಿದಲ್ಲೆಲ್ಲ ಬಾವುಟದ ಆವುಟ ಕುಣಿದು ಧೀಂಕಿಡುವ ಸಹಸ್ರಾರು ಭಕ್ತರ...