
ಬಣ್ಣ ಬಣ್ಣ ನೂರೆಂಟು ಬಣ್ಣ ಬೆಡಗಿ ನಿನ್ನಲ್ಲಿ ಸುತ್ತಿ ಸುಳಿದು ಎದೆಯ ಗೂಡಲ್ಲಿ ಕುಳಿತಾಗ|| ಮಾಗಿಯ ಕನಸು ಮಾಗದ ಮನಸು ಮಾವು ತೋರಣ ಕಟ್ಟಾವು ನಿನ ಮನೆಯಾಗ|| ಬೆಳ್ಳಂ ಬೆಳದಿಂಗಳು ನಿನ್ನ ಮೊಗದಾಗ ಮೂಡಿ ವಸಂತನ ಒಲವಿಗೆ ಸುಳಿದಾವು|| ಚೆಂದುಳ್ಳಿ ಚೆಲ...
ರಾಮಾಯಣ ಪಾರಾಯಣ ಮಾಡಿ ಮುಗಿಸಿದ್ದೆ, ರಾಮನವಮಿಯ ರಾತ್ರಿ. ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ, ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ, ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ. ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ ...













