
ಹೆತ್ತು ಹೊತ್ತಾದರೂ ಮಕ್ಕಳು ಮಕ್ಕಳಲ್ಲವೇ ತಾಯಿ ನಿನಗೇ || ಪ್ರಪಂಚವು ನಿನದು ನೀನು ಹುಟ್ಟಿಸಿದ್ದಿ ಅಲ್ವೆ ಸ್ವಾರ್ಥ ಮನಸ್ಸು ನಿಸ್ವಾರ್ಥ ಮನಸ್ಸು ಉಡಿಸಿದ ತುಂಡು ತುಂಡು ಹೊದಿಕೆ ನಿನ್ನದು || ಮಕ್ಕಳು ಎಲ್ಲಾ ಒಂದೇ ಮಕ್ಕಳಿಲ್ಲದ ತಾಯಿ ತಂದೆ ಬಂಜೆ...
ಆಟದ ಗೊಂಬೆ ನಾನಲ್ಲ ಸೂತ್ರದ ಗೊಂಬೆ ನಾನಲ್ಲ ಅಮ್ಮನು ಹಾಕಿದ ಹೆಜ್ಜೆಯ ದನಿಯು ನಾನು || ಮಂತ್ರ ಮುಗ್ಧನು ನಾನು ತಂತ್ರ ಬಲ್ಲವನವನೂ ಯಾಂತ್ರಿಕ ಬದುಕಿಗೆ ಜೀವ ತುಂಬಿದವನು ನನ್ನಪ್ಪನು || ಬಿಚ್ಚು ಮನಸಿನ ಹುಚ್ಚು ಕುದುರೆಯ ಲಗಾಮು ಹಿಡಿದು ಆಡಿಸಿದವನ...
ಅಮ್ಮನ ಮಡಿಲನೇರಿ ಕಂದ ಕಿಲಕಿಲನೆ ನಕ್ಕ ಅವಳ ಮಮತೆಯ ಕಾವಿಗೆ ಬೆಳೆದ ಶ್ರೀಮಂತ || ನೂರಾರು ಜನ್ಮದ ಪುಣ್ಯದ ಫಲವು ಅವಳ ಹಸಿರ ಸೆರಗ ಬಸಿರ ಕಂದ || ಅಳುವ ಕಂದನ ನಾದವ ಕೇಳಿ ನೋವ ಮರೆತು ತೊಟ್ಟಿಲ ತೂಗುವ ಆನಂದ || ರಾಮನ ಕಂಡು ಅಮ್ಮನು ಕೃಷ್ಣನ ಲೀಲೆಗೆ...
ಅಮ್ಮನ ತೊರೆದು ನಾವೆಲ್ಲ ಬದುಕುವ ಶಕ್ತಿ ನಮಗಿಲ್ಲ ಅವಳ ಉಸಿರಲಿ ಉಸಿರಾಗಿ ಬಾಳು ಬದುಕುವೆವು ನಾವೆಲ್ಲ || ಅಮ್ಮನ ರೀತಿಯೆ ಆ ಸಿಂಧು ಗಂಗೆ ಯಮುನೆ ಕಾವೇರಿ ತುಂಗೆ ಭದ್ರೆ ನಮ್ಮಯ ಬಾಳಿಗೆ ಆಧಾರವು ನಮ್ಮನ್ನು ಸಲಹುವ ತಾಯಿಯರು || ಜಾತಿ ಭೇದಗಳು ನಮಗಿ...













