ಹನಿಗವನ ಮಕ್ಕಳು ಪಟ್ಟಾಭಿ ಎ ಕೆ March 28, 2019June 10, 2018 ಅಂದು ಅಂದರು ಮಕ್ಕಳಿವರೇನಮ್ಮ ಮೂವತ್ತು ಮೂರು ಕೋಟಿ; ಇಂದು ಮೀರಿದೆ ನೂರು ಕೋಟಿ! ***** Read More
ಹನಿಗವನ ಬೆಕ್ಕು ಪಟ್ಟಾಭಿ ಎ ಕೆ March 21, 2019June 10, 2018 ಬೆಕ್ಕು ಮನೆಯೊಳಕ್ಕೆ ನುಗ್ಗಲು ಹವಣಿಸುತ್ತಿತ್ತು; ನನ್ನ ಕಂಡು ಅಪಶಕುನವೆಂದು ಹಿಂದಿರುಗಿತು! ***** Read More
ಹನಿಗವನ ಬರ ಪಟ್ಟಾಭಿ ಎ ಕೆ March 14, 2019March 14, 2019 ದೇಶದಲ್ಲಿ ಬರ ಎಂಬ ಅಬ್ಬರ ಒಂದು ಕಡೆ; ಹಣದುಬ್ಬರ ಮತ್ತೊಂದೆಡೆ! ***** Read More
ಹನಿಗವನ ಉಬ್ಬರವಿಳಿತ ಪಟ್ಟಾಭಿ ಎ ಕೆ March 7, 2019June 10, 2018 ಸಮುದ್ರ ಮತ್ತು ಹಣ ಒಂದಕ್ಕೊಂದು ಉಂಟು ನಂಟು; ಉಬ್ಬರವಿಳಿತಗಳು ಎರಡಕ್ಕೂ ಉಂಟು! ***** Read More
ಹನಿಗವನ ಕನ್ನಡಮ್ಮ ಪಟ್ಟಾಭಿ ಎ ಕೆ February 28, 2019June 10, 2018 ಕನ್ನಡಮ್ಮನಿಗೆ ನವ ಅಂಬರ ಪ್ರತಿ ನವಂಬರ! ***** Read More
ಹನಿಗವನ ಎಡಬಿಡಂಗಿ ಪಟ್ಟಾಭಿ ಎ ಕೆ February 21, 2019June 10, 2018 ಅಂಗಡಿಗೆ ಹೋಗಿ ಕೊಂಡೆನೊಂದು ಅಪರೂಪದ ಅಂಗಿ; ಧರಿಸಲೀಗ ನಾನು ಎಡಬಿಡಂಗಿ! ***** Read More
ಹನಿಗವನ ಬಡಪಾಯಿ ಪಟ್ಟಾಭಿ ಎ ಕೆ February 14, 2019June 10, 2018 ಕಿಸೆಯಲ್ಲಿ ರೂಪಾಯಿ ಇದ್ದೂ ನಾನು ಬಡಪಾಯಿ; ಹೆಂಡತಿಯದು ಜೋರುಬಾಯಿ! ***** Read More
ಹನಿಗವನ ವಾಸ್ತವತೆ ಪಟ್ಟಾಭಿ ಎ ಕೆ February 7, 2019June 10, 2018 ತಾಳಿ ಬಿಗಿದು ಬೀಗುತ್ತಿದ್ದ ಗಂಡ ಹೆಂಡತಿಯಿಂದ ಶಪಿಸಿಕೊಂಡಾಗ ವಾಸ್ತವಕ್ಕೆ ಬಾಗಿಕೊಂಡ! ***** Read More
ಹನಿಗವನ ಕನ್ನಡ ಭಾಷೆ ಪಟ್ಟಾಭಿ ಎ ಕೆ January 31, 2019June 10, 2018 ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ; ದುರಂತವೆಂದರೆ ಆಗಿಲ್ಲ ಇನ್ನೂ ಆಡುವ ಭಾಷೆ! ***** Read More
ಹನಿಗವನ ಚುನಾವಣೆ ಪಟ್ಟಾಭಿ ಎ ಕೆ January 24, 2019June 10, 2018 ಹಣಕ್ಕಾಗಿ ಪದವಿ ಗ್ರಹಣಕ್ಕಾಗಿ ಏನೆಲ್ಲಾ ಹಣಾಹಣಿ! ***** Read More