ಕಬ್ಬಿನ ಸವಿ, ತಾವರೆಯ ಸಿರಿ
ಪುಟಿದು ಜಿಗಿದಿತ್ತು
ಸೆಟೆದು ವಟಗುಟ್ಟುವ ಕಪ್ಪೆ!
*****