ದುಂದು ವೆಚ್ಚದೊಳುಂದುನ್ನತದ ರಸ್ತೆಯನು ಮಾಡಿದೊಡ
ಲ್ಲೊಂದು ವೇಗ ತಡೆ ದಿಬ್ಬಗಳಿರ್‍ಪಂತೆ ಎಮ್ಮೊ
ಳಿಂದಾ ಪರಿಸರದ ಪಾಠಗಳು ಭೋಗ ಬಾಳಿನೊಳು
ಅಂತೆ ರಸ್ತೆಯವಗಢದ ಲೆಕ್ಕವತ್ತೆಡೆಗಿರಲಿ
ದುಂದು ರಸ್ತೆಯೊಳಾದ ಪರಿಸರದಾಘಾತವೆಣಿಕೆಗೆ ಬರಲಿ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ

ಕೀಲಿಕರಣ: ಕಿಶೋರ್ ಚಂದ್ರ