ಪ್ರಭುತ್ವಕ್ಕೆ ಧರ್ಮಗುರುವಿನ ಬೆಂಬಲವಿದೆ
ಧರ್ಮಗುರುವಿನಲ್ಲಿ ಪ್ರಭುತ್ವಕ್ಕೆ ನಂಬುಗೆಯಿದೆ
ಇಬ್ಬರನೂ ಖಂಡಿಸಿದ ಕವಿಗೆ
ಕಠಿಣ ಶಿಕ್ಷೆ ಕಾದಿದೆ.
*****
ಗುಜರಾತ್‌ಗೆ ಕವಿ ಸ್ಪಂದನ
ಕನ್ನಡ ನಲ್ಬರಹ ತಾಣ
ಪ್ರಭುತ್ವಕ್ಕೆ ಧರ್ಮಗುರುವಿನ ಬೆಂಬಲವಿದೆ
ಧರ್ಮಗುರುವಿನಲ್ಲಿ ಪ್ರಭುತ್ವಕ್ಕೆ ನಂಬುಗೆಯಿದೆ
ಇಬ್ಬರನೂ ಖಂಡಿಸಿದ ಕವಿಗೆ
ಕಠಿಣ ಶಿಕ್ಷೆ ಕಾದಿದೆ.
*****
ಗುಜರಾತ್‌ಗೆ ಕವಿ ಸ್ಪಂದನ
ಕೀಲಿಕರಣ: ಕಿಶೋರ್ ಚಂದ್ರ