ಕಚ್ಚಿ ರುಚಿ ನೋಡಿದ ಹಣ್ಣಿಗೆ ತುಟಿ ಹಚ್ಚಿದನಲ್ಲ ಆ ರಾಮ ನನಗೆ ಪ್ರಿಯನಾಗಲಿ ಒಂದಗಳು ಅನ್ನವನೆ ಉಕ್ಕಿಸಿ ಹಸಿವಿನ ಸೊಕ್ಕಡಗಿಸಿದನಲ್ಲ ಆ ಕೃಷ್ಣ ನನಗೆ ಪ್ರಿಯನಾಗಲಿ ಸತ್ತು ಒರಗಿದ ಸತಿಯ ಹೊತ್ತು ತಿರುಗಿದನಲ್ಲ ಅತ್ತು...
ನಾ... ಗುರುತಿಸಬಲ್ಲೆ ಅವಳು, ಅವಳೇ ನನ್ನ ಮಗಳು ಮುದ್ದಾದ ಜಿಂಕೆ, ನವಿಲು ಸುರಗಿ, ರಂಜ, ಜಾಜಿ ದೇವ ಕಣಗಿಲೆ ಹೂವಿನಂತವಳು ಹಂಚಿಕೊಂಡೆವು ಪ್ರೀತಿಯ ಅಗುಳು ನೋವಿನಲ್ಲೊಂದು ಪಾಲು ನೀಡಿ ಬೇಡಿ ಪಡೆದವಳು ಬುಟ್ಟಿಯ ತುಂಬ...
ನಾನು ರಾಧೆಯಲ್ಲ ನೀನು ಕೃಷ್ಣನಲ್ಲ ರಾಧೆಯಂಥ ರಾಧೆ ನಾನು ವಿವಶಳಾದೆನಲ್ಲ ಬೇರೆ ಏನು ಇಲ್ಲ! ಕೊಳಲ ನುಡಿಸಿ ನೀನು ನನ್ನ ಕರೆದೆಯಲ್ಲ ನವಿಲಿನಂತೆ ಒಲವು ಗರಿಯ ಬಿಚ್ಚಿತ್ತಲ್ಲ ಮುಗಿಲಿನಂತೆ ನಿಂದೆ ಮಿಂಚು ನೀನು ತಂದೆ...