ಸ್ವಂತ ಕೃಷಿ ಸಂಬಂಧದುದ್ಯೋಗ ಗೌರವಕ್ಕೆ ಕುಂದೆಂದು
ಬಂದಿಹುದನೇಕ ಬೂಟು ಕೋಟಿನುದ್ಯೋಗಗ
ಳಿಂದವರಿವರ ಕುಂತಲ್ಲೇ ದುಡಿಸಲಿಕೆ
ತುಂಬ ಸಂಬಳವಿದಕೆ ಮೇಲಧಿಕ ಗೌರವಾರೈಕೆ
ಕುಂತಲ್ಲೇ ಸಂಶೋಧನೆಗಳನ್ನ ಬಂದುದುರಲಿಕೆ – ವಿಜ್ಞಾನೇಶ್ವರಾ
*****