ಗುಂಡನಿಗೆ ಸಮಾಜ ಶಾಸ್ತ್ರದ ಪರೀಕ್ಷೆಯಲ್ಲಿ ರೈಲು ಪ್ರಯಾಣದ ಕುರಿತು ಮೂರು ಪುಟ ಬರೆಯಲು ಕೊಟ್ಟರು.

ಗುಂಡ ಬರೆದ “ನಾನು ನಮ್ಮಜ್ಜನ ಮನೆಗೆ ರೈಲಿನಲ್ಲಿ ಹೊರಟೆ ರೈಲು ಚಕು-ಬುಕು…ಚಕು-ಬುಕು.. ಮೂರು ಪುಟ ಬರೆದು, ನಂತರ ಬರೆದ – ರೈಲು ನಿಂತಿತು. ಅಜ್ಜನ ಮನೆಗೆ ಹೋದೆ.”
*****