ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು
ಕಾಡೊಳಗೆ ಮೆದ್ದು ಬರೆ ಹಸುವನು
ಕೊಂಡಾಡುತಲಿದ್ದ ರೈತರಿಂದಾಧುನಿಕ
ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು
ಕಟ್ಟಿ ಸಾಕುವ ಹಸುಗಳಾಗಿಹರೋ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು
ಕಾಡೊಳಗೆ ಮೆದ್ದು ಬರೆ ಹಸುವನು
ಕೊಂಡಾಡುತಲಿದ್ದ ರೈತರಿಂದಾಧುನಿಕ
ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು
ಕಟ್ಟಿ ಸಾಕುವ ಹಸುಗಳಾಗಿಹರೋ – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ