ಕಾಲಮಿತಿಯಲ್ಲಿ
ಮಾನವ ತಿರುಗುತ್ತಾನೆ
ಮಿತಿ ಇಲ್ಲದ ಕಾಲದಲ್ಲಿ
ಪರಬ್ರಹ್ಮ ಸಾಗುತ್ತಾನೆ.
*****