ಚಲೋ ಜೀನಾ ಚಲೋ ಬಾಹಿರೆ
ಸುಲ್ತಾನೆ ಆಲಮ್ ಜಗತ್ || ಪ ||
ಕಂಜರಬೋಲಿ ಪಂಜರಲೋಲೆ
ರಂಜ್ಯಾ ರಂಜ್ಯಾ ನೈನಮೆ ಬನಾಯಾ || ೧ ||
ಆಶುಮರನೆ ಚ್ಯಾಯಾ ಅಮರನೆ ಸಂಯ್ಯಾ
ಸಂಯ್ಯಾ ಬಿನಜ್ಯಾ ಚಾಯೋರೆ || ೨ ||
ಸದರ ಗುಜರತಾ ಮದನಮೆ ಫಿರತಾ
ಸದರ ಶಿಶುನಾಧೀಶಾಶೆ || ೩ ||
*****
ಚಲೋ ಜೀನಾ ಚಲೋ ಬಾಹಿರೆ
ಸುಲ್ತಾನೆ ಆಲಮ್ ಜಗತ್ || ಪ ||
ಕಂಜರಬೋಲಿ ಪಂಜರಲೋಲೆ
ರಂಜ್ಯಾ ರಂಜ್ಯಾ ನೈನಮೆ ಬನಾಯಾ || ೧ ||
ಆಶುಮರನೆ ಚ್ಯಾಯಾ ಅಮರನೆ ಸಂಯ್ಯಾ
ಸಂಯ್ಯಾ ಬಿನಜ್ಯಾ ಚಾಯೋರೆ || ೨ ||
ಸದರ ಗುಜರತಾ ಮದನಮೆ ಫಿರತಾ
ಸದರ ಶಿಶುನಾಧೀಶಾಶೆ || ೩ ||
*****
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…