ಹನಿಗವನ ಉಮರನ ಒಸಗೆ – ೩೩ ಡಿ ವಿ ಗುಂಡಪ್ಪ September 3, 2024May 25, 2024 ಏಸುದಿನ, ಹಾ! ಏಸುದಿನ ಕೊನೆಯ ಕಾಣದಿಹ ಈ ಘಾಸಿ ಆತರ್‍ಕಗಳ ಬವಣೆ ನಮಗೆ? ಕೈಗೆ ಸಿಲುಕದ ಕಹಿಯ ಫಲವನೇನರಸುವುದು, ಮುದವ ಕಣ್ಗಿಂಬಾದ ದ್ರಾಕ್ಷಿ ಬೀರುತಿರೆ? ***** Read More
ಕವಿತೆ ಇರುವೆಗಳಿದಾವೆ ತಿರುಮಲೇಶ್ ಕೆ ವಿ September 3, 2024May 24, 2024 ಇರುವೆಗಳಿದಾವೆ ಜಾಗ್ರತೆ ಪುಟಾಣಿ ಇರುವೆಗಳು ಕಟಾಣಿ ಇರುವೆಗಳು ಎತ್ತಲೋ ಹೊರಟಿರ್‍ತ ಇತ್ತ ನೋಡೋಣಾಂತ ಸುತ್ತ ಬಂದಿವೆ ನಮ್ಮ ಅಟ್ಟುಂಬೊಳಕ್ಕೆ ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ ಸಕ್ಕರೆ ಎಂದರವಕ್ಕೆ ಪಂಚಪ್ರಾಣ ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ ಬೆಲ್ಲ... Read More
ಕವಿತೆ ಸಹನೆ-ಶಿವ ಪು ತಿ ನರಸಿಂಹಾಚಾರ್ September 3, 2024April 27, 2024 ಕಡೆದ ಕಡಲಿನ ಮೊದಲ ಫಲದಂತೆ, ಕಡೆಗೊಗೆವ ಸೊದೆಗೆ ಹಿರಿಯಣ್ಣನಂದದೊಳು ಭಾರತದ ಜನ- ದುದಧಿಯೊಳಗಿಂದು ಮೂಡುತಿದೆ ಹಾಲಾಹಲಂ, ನಡೆದೆಲ್ಲ ಪಾಪಗಳ ಕೋಲಾಹಲಂ, ಕರ್ಮ ದಾವಾನಲಂ; ನಿಷ್ಕೃತಿಯ ರೂಪಮಿದ ತಾಳಿ ಬದುಕುವೆವೆ ಬದುಕುಂಟು, ಸಂಮೋದವುಂಟು, ಸಂ- ಪದವುಂಟು;... Read More