
ಮಾಡದಿದ್ದರೆ ಮುನೇಶ್ವರ ಹೆಗಲೇರುವನು ಶನೇಶ್ವರ ಇದು ನಂಬಿಕೆ ಜನರದ್ದು ವರುಷದ ಒಂದು ಹರುಷದ್ದು /ಪ// ಜನಗಳು ಸೇರುವರು ಇಲ್ಲಿ ಬಾಡೂಟದ ಸಂಭ್ರಮದಲ್ಲಿ ಗಟ್ಟಿಯಾಯಿತು ಸಂಬಂಧ ಜಾತ್ರೆ ಪಡೆಯಿತು ಈ ಅಂದ ಮುನೇಶ್ವರನ ಹೆಸರಲ್ಲಿ ಶನೇಶ್ವರನ ಭೀತಿಯಲಿ! ಕು...
ಬಜಾರಿನಲ್ಲಿ ಇದ್ದ ಬುದ್ಧ ರಾಮ, ಕೃಷ್ಣ, ಶಿವ, ಗಾಂಧಿ ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ. ಮೊಂಡು ಕೈ, ಹರಿದ ಅಂಗವಸ್ತ್ರ…. ಬುದ್ಧ ಹೌದೋ ಅಲ್ಲವೋ ಎಂದು ಅನುಮಾನಿಸುವಷ್ಟು ಚಿಂದಿಯಾಗಿದ್ದ. ಆದರವೇ ಜಾಜ್ವಲ್ಯಮಾನ ಕಣ್ಣುಗಳು ಸೆಳೆದವು, ಹೊ...
ಸುಮೋಗಾಡಿ ಮನೆ ಬಿಡುವಾಗ ಬೆಳಗಿನ ಯಾಮದ ಚುಮುಚುಮು ಚಳಿ ಇನ್ನೂ ಬಿಟ್ಟಿರಲಿಲ್ಲ. ವಿಹಾರ ಹೊರಟಿದ್ದ ನಮಗೆ ಚಳಿಯ ಅನುಭವದ ಸಂಭವವೇ ಇರಲಿಲ್ಲ. ಅಷ್ಟೊಂದು ಉಮೇದಿನಲ್ಲಿದ್ದೆವು. ರಸ್ತೆಯ ಎರಡೂ ಕಡೆಗಳಲ್ಲಿ ಹಸಿರಿನಿಂದ ತೊನೆಯುವ ಹೆಮ್ಮರಗಳನ್ನು ಹಿಂದೆ ...
ಕಛೇರಿ ಎದುರು ಹೆದ್ದಾರಿ ಪಕ್ಕದಲಿ ಇತಿಹಾಸವಿದ್ದ ಮಾಮರವೊಂದು ಬೆಳೆದಿತ್ತು ಆಗಸದೆತ್ತರ; ಚಳಿ ಮಳೆ ಗಾಳಿಗಲುಗದೇ ಸಹಸ್ರಾರು ಜೀವಿಗಳಿಗದು ನೀಡಿತ್ತು ಆಶ್ರಯ, ಹೊರಹಾಕಿದ ಪ್ರಾಣವಾಯುವಿನ ತೂಕ ಅದೆಷ್ಟೋ? ಇದ್ದಕ್ಕಿದ್ದ ಹಾಗೆ ಕನಸಿನಲಿ ಎಲ್ಲೋ ಏಟು ಬಿ...














