ನನ್ನ ಮನೆ

ಅಲ್ಲಿದೆ ನನ್ನ ಮನೆ(ಸ್ಮಶಾನ) ಇಲ್ಲಿ ಬಂದಿರುವೆ ಸುಮ್ಮನೆ ನನ್ನ ಮನೆಗೆ ಸಾಗಲು ಇರುವವು ಕಾಣದ ಹಲವು ಮೈಲುಗಲ್ಲುಗಳು ನಾನು ಸಾಗಿ ಬಂದಿರುವೆ ಈವರೆಗೆ ಕೆಲವು ಅನುಭವದ ಮೈಲುಗಳನ್ನು ಮತ್ತಷ್ಟು ಹೊಸ ಮೈಲಿಯನ್ನು ದಾಟಲು ಆರಂಭಿಸಿರುವೆ...

ಪುಷ್ಪ ವೃಷ್ಟಿ

ಕವನ ಬರೆಯಲು ಬಹುಕಾಲ ಕುಳಿತೆ, ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ. ದಿನಗಳು, ವಾರಗಳು, ತಿಂಗಳುಗಳು ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ. ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು ಕವಿತಾ ಸುಧಾರಸವ ಉಣ ಬಡಿಸಲು ಕಾದಿರುವೆ ನಾನು, ಸಂಸ್ಕೃತಿಯ...
ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ

ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ

ಕೆಲವು ವರ್ಷಗಳ ಹಿಂದಿನ ಮಾತು. ನಾನು ಚಿತ್ರದುರ್ಗ ಜಿಲ್ಲೆಯ ಮರಿಕುಂಟೆ ಎಂಬ ಹಳ್ಳಿಗೆ ಬಸ್ಸಿನಲ್ಲಿ ಹೊರಟಿದ್ದೆ. ಲೇಖಕ ತಿಪ್ಪಣ್ಣ ಮರಿಕುಂಟೆ ಅವರು ತಮ್ಮ ಹಳ್ಳಿಯ ಜನರನ್ನುದ್ದೇಶಿಸಿ ಭಾಷಣ ಮತ್ತು ಸಂವಾದಕ್ಕೆ ಕರೆದಿದ್ದರು. ಅದು ರಾತ್ರಿ...

ತಾಳದಾಗ ತಾಳವ್ವ ಹರತಾಳ ಚೋಳವ್ವ

ತಾಳದಾಗ. ತಾಳವ್ವ ಹರತಾಳ ಚೋಳವ್ವ ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ|| ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ ಕಾಲೇಜಿ ಜನರಾ ಸ್ಕೂಲೀನ ಜನರಾ ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧|| ಡಾಕ್ಟರ...

ಮರೆಯೋಕಾಗಲ್ಲ

ಹುಡುಗ: "ನನಗೆ ಅವಳನ್ನು ಮರೆಯೋಕಾಗಲ್ಲಾ" ಗೆಳೆಯ: "ಅವಳು ಅಷ್ಟು ಇಷ್ಟವಾದರೆ ನಿಮ್ಮ ಮನೆಲಿ ಹೇಳ್ತಿನಿ ಬಿಡು" ಹುಡುಗಿ: "ನಾನೇ ಹೇಳ್ತಿನಿ ಬಿಡು. ಮೊದಲು ಯು.ಕೆ.ಜಿ. ರಿಸಲ್ಟ್ ಬರಲಿ" *****

ಆಕ್ರೋಶ

ಆ ಒಡೆಯನ ಹೊಲದಾಗ ಮೂಳೆ ಮುರಿಯೋತನಕ, ಪುಡಿಪುಡಿಯಾಗೋ ತನಕ ನಾ ದುಡದೀನಿ. ಹರಕ ಮುರಕ ಝೋಪಡ್ಯಾಗ ನಾ ದಿನಾ ಕಳದೀನಿ, ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ, ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ, ಹೊಟ್ಟಿ...

ಆರೊ ದುಡಿದರೆ ಇನ್ನಾರಿಗೋ ಆರೋಗ್ಯ ಸಿಕ್ಕೀತೇ?

ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ - ವಿಜ್ಞಾನೇಶ್ವರಾ *****

ಯಾಕಿದರ ಮೋಹ

ಮಗುವಾಗಿ ಇರುವಾಗ ನೀನು ಎಲ್ಲರ ಮುಖದ ನಗುವಾಗಿದ್ದಿ ಮನಸಿಗೆ ಹಿತ ಬದುಕಿಗೆ ಮಿತವಾಗಿ ದೇವರ ದಯೆಯಾಗಿ ಮುದ್ದಾದ ಬಾಲಭಾವದ ಚೆಲುವಿನ ಖಣಿಯಾಗಿ ಸುಖ-ಶಾಂತಿಯ ಮಡುವಾಗಿದ್ದಿ ಯವ್ವನ ಬರುತಿರಲು ನೀನು ನಿನ್ನ ಮೈಯ ಮಾಟಕೆ ಕಣ್ಣ...

ಏಕಚಿತ್ತ ರೂಪ

ಬಾಲ್ಯದ ಅಂಕಣ ಬಾಗಿನ ಸಿಂಚನ ನಿನ್ನ ಮ್ಯಾಗಿನ ಪ್ರೀತಿ ಬಾಲೆ ಹಸಿರ ಹಂದರದಾಗ ಇದು ಏಕ ಚಿತ್ತ ರೂಪ || ನೇಸರದಾಗ ಹಸಿರ ಕಾಣುತ್ತಿ ನೀನು ಪಡುವಣದೊಳಗಣ ತೊಟ್ಟಿಲ ತೂಗುತ್ತಿ ನಿನ್ನ ಬಾಳ್ವೆ ಸಿದ್ದ...