ಮಲ್ಲಿಗೆಯೆಂಬ ಪರಿಮಳ ಸಾಲೆ

ಬಿಳಿಮಲ್ಲಿಗೆಯ ಕಂಪು ಕೊಳೆತು ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ ತುರುಕಿ ಬಲವಂತ ಮುಚ್ಚಿ ಹೊರತೋರದಂತೆ ಅದುಮಿ ಇಟ್ಟು ಬಿಟ್ಟರೆ. ಕೊಳೆಯದಂತಿಡಬೇಕು, ಕೆಡದಂತಿರಬೇಕು. ಮಲ್ಲಿಗೆ ಅರಳುವುದು ಎಲರ ಅಲೆಯೊಳಗೆ ತೇಲಿ ಪರಿಮಳ ಸಾಲೆಯಾಗಿ ಪರಮಲೋಕವನ್ನೇ ಕಣ್ಣಲ್ಲಿ...
ಇನ್ನೊಮ್ಮೆ ಅಡಿಗರು

ಇನ್ನೊಮ್ಮೆ ಅಡಿಗರು

ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ. ನಾನಾದರೆ ೧೯೭೪ರಷ್ಟು ಹಿಂದೆಯೇ ಕನ್ನಡ ಕಾವ್ಯಕ್ಕೆ...

ದೂರು

ದೂರು ಯಾರಿಗೆ ಹೇಳುತ್ತೀಯೆ ಹೃದಯವೇ? ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ. ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು...

ಸ್ವಧರ್ಮ

ಎಲ್ಲೇ ಹೋಗಲಿ ನೀರು ಕೆಳಹರಿಯುವುದೇಕೆ? ಎಷ್ಟೇ ಒತ್ತಿದರು ಚಿಲುಮೆ ಮೇಲುಕ್ಕುವುದೇಕೆ ? ಮತ್ತೆ ಮತ್ತೆ ಕಡಿದರು ಮರ ಸಿಟ್ಟು ಸೆಡವು ಮಾಡದೆ ಎಂದಿನ ಹಾಗೇ ಮತ್ತೆ ಫಲ ನೀಡುವುದೇಕೆ ? ನೀರಿಗೆ ಸ್ವಧರ್ಮ ಮುಖ್ಯ...
ಪತ್ರ – ೭

ಪತ್ರ – ೭

ಪ್ರೀತಿಯಾ ಗೆಳೆಯಾ, ಈ ದಿನ ಶ್ರಾವಣಮಾಸದ ಕೊನೆಯ ಸಂಜೆ ಸುತ್ತೆಲ್ಲಾರಾಡಿ ನೀರು ತುಂಬಿಕೊಂಡು ಕೃಷ್ಣ ಭೀಮೆಯರು, ಮುಟ್ಟಾದ ಹೆಂಗಸರ ಹಾಗೆ ಕಿರಿ ಕಿರಿ ಮಾಡಿಕೊಂಡು ತುಂಬಿ ಹರಿಯುತ್ತಿದ್ದಾರೆ. ಈ ಸಂಜೆ ಸುಮಾರು ನಾಲ್ವತ್ತೆರಡು ವರ್ಷಗಳಿಂದ...

ಕಣ್ಣಿಗೆ ಬಿದ್ದು

ಎಂಕ್ಟ : "ನನ್ನ ಹೆಂಡ್ತಿ ಕಣ್ಣಿಗೆ ಕಸ ಬಿದ್ದು ನೂರು ರೂಪಾಯಿ ಖರ್‍ಚಾಯ್ತು." ತಿಮ್ಮ : "ನನ್ನ ಹೆಂಡ್ತಿ ಕಣ್ಣಿಗೆ ರೇಷ್ಮೆ ಸೀರೆ ಬಿದ್ದು ನನಗೆ ಸಾವಿರ ರೂಪಾಯಿ ಖರ್ಚಾಯ್ತು." *****