ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ? ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು? ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು ನಿನ್ನ ಸದೃಢ ಕೊರಳು ಬೇಕೇ ಬೇಕು. ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ ಬಳಲಿ, ಬಿಳುಪೇರಿ, ಸೂರ್ಯ...

ನಿನ್ನಲ್ಲಿ ನಾನು-ನನ್ನಲ್ಲಿ ನೀನು

ನಿನ್ನ ದನಿಯಲಿ ಉಸಿರು ಹಸಿರಾಗಿ ನಿನ್ನ ಸಿರಿವಂತಿಕೆಯಲಿ ನೊಂದು ಬೆಂದವರ ಹಾಡಾಗಿ ಗೆಳೆಯಾ ನನ್ನಲ್ಲಿ ನೀನು ನಿನ್ನಲ್ಲಿ ನಾನಾಗಿ || ನಿನ್ನ ದನಿಯಲಿ ಇಂಪು ತಂಪಾಗಿ ಶೃತಿಲಯದಿ ಕೂಡಿದ ಧನ್ಯತೆ ತುಂಬಿದ ಹಾಡಾಗಿ ಗೆಳತೀ...

ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ? ಯಾಕೆ ಕಂಬನಿ ಕಣ್ಣಿನಲಿ? ನೆಚ್ಚಿದ ಜೀವಗಳೆಲ್ಲವು ಕಡೆಗೆ ಮುಚ್ಚಿ ಹೋದುವೇ ಮಣ್ಣಿನಲಿ? ಇದ್ದರು ಹಿಂದೆ ಬೆಟ್ಟದ ಮೇಲೇ ಸದಾ ನೆಲೆಸಿದ್ದ ಗಟ್ಟಿಗರು, ಹೊನ್ನು ಮಣ್ಣು ಏನು ಕರೆದರೂ ಬೆಟ್ಟವನಿಳಿಯದ...

ಪ್ರೇಮಿಯಾಗಿ ನಾಯಕ

ಎಂಥ ಹೆಣ್ಣು ಎಂಥ ಹೆಣ್ಣು ಕೆನೆ ಹಾಲಿನ ಗಿಣ್ಣು ಕವಿಗಳು ಹೇಳಿದ ದುಂಬಿಯಂತೆ ದೊಡ್ಡ ದೊಡ್ಡ ಕಣ್ಣು ಎಂಥ ರಸಿಕ ಎಂಥ ರಸಿಕ ಎಲಾ ಎಲಾ ನಾಯಕ! ತಿದ್ದಿ ತೀಡಿದ ಹುಬ್ಬು ಯಾರ ತೋಟದ...
ಲೋಹದ ಪ್ರಮಿತಿ

ಲೋಹದ ಪ್ರಮಿತಿ

೨.೧ ಲೋಹದ ಪ್ರಮಿತಿ ದೇಶವೊಂದರಲ್ಲಿ ಬಳಸುವ ಪ್ರಮಾಣಕ ಹಣಕ್ಕೆ (standard money) ವಿತ್ತೀಯ ಪ್ರಮಿತಿ ಎಂದು ಹೆಸರು. ಪ್ರಮಾಣಕ ಹಣವು ಸರಕಾರವೇ ಬಿಡುಗಡೆ ಮಾಡುವ ಕಾನೂನುಬದ್ಧ ಹಣವಾಗಿರುತ್ತದೆ. ಆದುದರಿಂದ ವಿತ್ತೀಯ ಪ್ರಮಿತಿಯನ್ನು ದೇಶದ ವಿತ್ತೀಯ...

ಸುದ್ದಿ

ಹವಾಮಾನ ವೀಕ್ಷಣಾಲಯ ಸಿಬ್ಬಂದಿ ಮುಷ್ಕರ ಹೂಡಿದ್ದರು. ದೂರ ದರ್ಶನದ ಹವಾಮಾನ ವಾರ್ತೆಯಲ್ಲಿ ಪ್ರಕಟವಾದ ವರದಿ ಹೀಗಿತ್ತು. "ಇಂದಿನ ಹವಾಮಾನ ಇಲಾಖೆ ಸಿಬ್ಬಂದಿಗಳು ಮುಷ್ಕರ ಹೂಡಿರುವುದರಿಂದ ನಗರದಲ್ಲಿ ಇಂದು - ನಾಳೆ ಹವಾಮಾನ ಇರುವುದಿಲ್ಲ...." *****

ಹನುಮಂತಣ್ಣಾ ಶನಿವಾರಣ್ಣಾ

ಹನುಮಂತಣ್ಣಾ ಶನಿವಾರಣ್ಣಾ ಗುರುವಾರ್ ಶುಕ್ರಾರ್ ಬಾರಣ್ಣಾ ||ಪಲ್ಲ| ನಿನ್ನಾ ಮ್ಯಾಲೆ ಚಿನ್ನಾ ಚಲುವೇರ್ ಯಾಕೆ ಹಾಯ್ ಹಾಯ್ ಅಂತಾರೆ ಕಾಲೇಜ ಕಟ್ಟೀ ಹುಡುಗೂರ್ ಹುಡುಗೇರ್ ಬಾಯ್‍ಬಾಯ್ ಬಾಯ್‍ಬಾಯ್ ಬಿಡ್ತಾರೆ ||೧|| ದೇವ್ರೇ ಇಲ್ಲಾ ಅಂದಾ...

ಗಾಂಧಿ ಟೋಪಿ

ಅವನು ಗಾಂಧಿಯ ಚಿತ್ರವನ್ನು ತದೇಕ ಚಿತ್ತದಿಂದ ನೋಡುತಿದ್ದ. ಇವನು ಗಾಂಧಿಯ ಪರಮ ಭಕ್ತನಿರಬಹುದೆಂದು ಊಹಿಸಿ "ಗಾಂಧಿಯಲ್ಲಿ ನೀನೇನು ಕಂಡೆ?" ಎಂದೆ. "ಗಾಂಧಿ ಟೋಪಿ ಬಿಸಿಲಿಗೆ ಬಹಳ ಆಕರ್ಷಕವಾಗಿದೆ" ಎಂದ. ‘ಅಯ್ಯೋ’ ಎಂದು ಮರುಗಿತು ಬರಿ...