ಆಕೀ ಹೆಸರು ದ್ರೌಪದಿ

ಇದ್ದಿರಬಹುದು ನಿನಗೆ ಹದಿನಾರು ಸಾವಿರದ ನೂರಾ ಎಂಟು ಆದರೆ ನಿನ್ನ ಮನಸ್ಸು ಕದ್ದವಳು ಮಾತ್ರ ಬೇರೇನೇ ಒಬ್ಬಳುಂಟು. ಹೌದೋ ಅಲ್ಲೋ? ಏನಂತಿರಿ ಕಳ್ಳ, ಬೇಕಿದ್ರೆ ಅವಳ್ಯಾರೂಂತ ನಾನೇ ಹೇಳಿಬಿಡ್ತೇನೆ ಕೇಳು, ಆಕೀ ಹೆಸರು ದ್ರೌಪದಿ....

ಕುದುರೆ ಮುಖ

ಕುದುರೆಮುಖ ಕುದುರೆಮುಖ ಆ ಹೆಸರಿನಲ್ಲೆ ಎಂಥ ಸುಖ ಗುಡ್ಡವಿಲ್ಲ ಬೆಟ್ಟವಿಲ್ಲ ಶಬ್ದ ಕೊರೆದ ನಿರ್ಮಿತಿ ಗಾಳಿಗಿಂತ ವೇಗವಾಗಿ ಎಲ್ಲಿ ನನ್ನನೊಯ್ಯುತಿ ದಾಟಿ ಕಡಲ ಮೀಟಿ ಮುಗಿಲ ಬಂದ ದೇಶ ಯಾವುದು ತೆರೆದು ಕಿಟಿಕಿ ಕಣ್ಣ...
ಮಂಟಪ ತಂದ ಸಂಕಟ!

ಮಂಟಪ ತಂದ ಸಂಕಟ!

ಶ್ರಾವಣ ಮಾಸದ ಆರಂಭದೊಡನೆ ಹಬ್ಬಗಳು ಸಾಲು ಸಾಲಾಗಿ ಬರಲಾರಂಭಿಸಿದವು. ಅಂದು ಗೋಕುಲಾಷ್ಟಮಿ. ಎದುರು ಮನೆ ಮೀನಾಕ್ಷಮ್ಮವರನ್ನು ನನ್ನ ಮಡದಿ ಲಲ್ಲೂ ಅರಸಿನ - ಕುಂಕುಮಕ್ಕೆ ಆಹ್ವಾನಿಸಿದಳು. "ರೀ ಲಲಿತಾರವರೇ, ನಿಮ್ಮದೇವರ ಮನೆಯಲ್ಲಿರುವ ಆ ಮಂದಾಸನ...

ಕಣ್ಣಾಗ ನಗಿ ನಗಿ

ಕಣ್ಣಾಗ ನಗಿ ನಗಿ ಹೊಟ್ಯಾಗ ಹೊಗಿ ಹೊಗಿ ಏನ್ಕಂಡು ಏನಾತು ನನಬಾಳೆ ||ಪಲ್ಲ|| ನೀರ್‍ಲಣ್ಣು ಮರತುಂಬ ಪ್ಯಾರ್‍ಲಣ್ಣು ಗಿಡತುಂಬ ಹರದರ ಭುಸು ಭುಸು ಭುಸ್ಸಣ್ಣಾ ಪೈಪಾಟ ಥೈಥಾಟ ಮೈಮಾಟ ಸೈಸಾಟ ಮುಟ್ಟಂಬ್ಲಿ ಮುಚ್ಚಂಬ್ಲಿ ಮುಳ್ಳಣ್ಣಾ...

ಅತ್ತೆಯ ಸಲಹೆ

ಸಾಫ್ಟ್ ವೇರ್ ಇಂಜಿನಿಯರಗಳಾಗಿ ಅಮೆರಿಕಾದಲ್ಲಿ ನೆಲಸಿದ್ದರು ಮಗ ಮತ್ತು ಸೊಸೆ. ಸೊಸೆಯಿಂದ ಒಮ್ಮೆ ಅತ್ತೆಮ್ಮಗೆ ದೂರವಾಣಿ ಕರೆ ಬಂದಿತು. ಸೊಸೆ ಕೇಳಿದಳು- "ಅತ್ತೆಮ್ಮ! ಆಫೀಸಿಗೆ ಹೋಗುವ ಮುನ್ನ ನನ್ನ ದೊಡ್ಡ ಕೂದಲನ್ನು ಬಾಚಿ ಜಡೆ...

ಬೆವರಿನ ಹಾಡು

ಭೂಮಿ ಒಳಗಿಂದ ಆಕಾಶ ಕಂಡವರು ಆಕಾಶದೊಳಗಿಂದ ಭೂಮಿಯ ಕಡೆದವರು ಕೆಲಸ ಕೊಟ್ಟವರನ್ನು ಮುಂದೆ ತಂದವರು ಕೆಲಸ ಮಾಡುತ್ತಲೇ ಹಿಂದೆ ಉಳಿದವರು. ಮುಟ್ಟಬಾರದು ಎಂದರೂ ಇತಿಹಾಸ ಕಟ್ಟಿದರು ಊಳಿಗದ ಸೆರೆಯಲ್ಲಿ ಉಸಿರನ್ನೆ ಉಂಡವರು ಬೆವರಿನ ಮಸಿಯಲ್ಲಿ...

ಆ ದೇವರಿತ್ತ ಈ ವರವ

ಆ ದೇವರಿತ್ತ ಈ ವರವ ನೀನೆಂದು ಭಾವಿಸಿ ನಿನ್ನ ಪ್ರೀತಿಸುವೆ| ನಿನ್ನ ಒಳಿತಿಗಾಗೆನ್ನ ಜೀವನವ ಮೀಸಲಿಡುವೆ| ಓ ನನ್ನ ಮಗುವೇ|| ಎಷ್ಟೇ ಕಷ್ಟವು ಬಂದರೆ ನನಗೆ ನೆರಳಾಗಿ ನಾನಿರುವೆ ನಿನ್ನ ಜೊತೆಗೆ| ಕಣ್ಣರೆಪ್ಪೆಯಂದದಿ ಕಾಯುವೆಹೊರಗೆ...
ಶುದ್ಧ ರಕ್ತಕ್ಕೂ ಬರ ಬರಬಹುದೆ?

ಶುದ್ಧ ರಕ್ತಕ್ಕೂ ಬರ ಬರಬಹುದೆ?

ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ...

ಒಂದೆ ತರ್ಕದಳೆಯೊಳಗೆಲ್ಲ ವಿಷಯಗಳಿರುವುದೆಂತು ?

ಒಂದು ಕವನಕಿನ್ನೊಂದು ಕವನಕುಂ ತರ್ಕ ಸಂಬಂಧವಿಲ್ಲದೊಡದೆನ್ನ ದೋಷವಿರಬಹುದಾದೊ ಡಂ ಪ್ರಕೃತಿಯೊಳಿಂಥ ತರ್ಕ ದೋಷಗಳಿರುತಿರಲು ಒಂದೆ ಸೂತ್ರದೊಳೆಲ್ಲ ಮರ, ಗಿಡ, ಬಳ್ಳಿ, ಕಳ್ಳಿ, ಕಳೆ ಕಂಟಿಗಳಿಲ್ಲದಿರುತಿರಲೆನ್ನ ದೋಷವನಿವಾರ್‍ಯ ಸಂಗತಿಯು - ವಿಜ್ಞಾನೇಶ್ವರಾ *****