ಹೆಣ್ಣು…

ಎಲ್ಲೋ ಹುಟ್ಟಿ ನೆಲವ ಮೆಟ್ಟಿ ಈ ಜಗವ ತಲ್ಲಣಿಸಿದ ದಿಟ್ಟೆ * ಪುಟ್ಟ ಹುಡುಗಿ ಕಣ್ಣು ಬಿಟ್ಟ ಬೆಡಗಿ ಇಲ್ಲಿ ಹೊಂದಿಕೊಂಡ ಪರಿಗೆ ಬೆಕ್ಕಸ ಬೆರಗು. * ಗಂಡು ಹೆಣ್ಣು ಜಗದ ಕಣ್ಣು ಇಲ್ಲಿ...

ಚಂದ್ರನಿಗೊಂದು ಬುದ್ಧಿವಾದ

ಚಂದ್ರ ನಿನಗೆಷ್ಟು ಸಾರಿ ಹೇಳೋದು ಬೇಡ ಹಗಲು ಹೊತ್ತಿನಲ್ಲಿ ಆಕಾಶಕ್ಕೆ ಕಾಲಿಡಬೇಡ ಮೊನ್ನೆ ತ್ರಯೋದಶಿಯ ದಿನ ನನಗೆ ಅದು ನೀನು ಅಂತಲೇ ತಿಳಿಯಲಿಲ್ಲ ನೋಡು.  ಬಿಳಿಚಿಕೊಂಡು ಒಂದು ಮೋಡದ ತುಂಡಿನಂತೆ ಕಾಣುತ್ತಿದ್ದೆ ಎಲ್ಲೋ ಮೂಲೇಲಿ...

ಸಾಕು ಮಾಡೋಣ

ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು, ಕಾಣದುದರ ಕೈಕಾಲುಗಳಿಗೆ ಜೋತಾಡಿ ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು ಇದೋ ನೋಡಿ ನಿಮ್ಮ ಮುಂದಿರುವುದು ಪುಣ್ಯ...
ಮಧುರ ಗಾಯಕ ಡಾ| ಪಿ.ಬಿ. ಶ್ರೀನಿವಾಸ್

ಮಧುರ ಗಾಯಕ ಡಾ| ಪಿ.ಬಿ. ಶ್ರೀನಿವಾಸ್

[caption id="attachment_7948" align="alignleft" width="220"] ಚಿತ್ರ: ವಿಕಿಪೀಡಿಯ[/caption] ಸಂಗೀತ ಪರಂಪರೆಯ ಮನೆತನದವರಾದ ಗಾಯಕ ಶಿರೋಮಣಿ ತಿರುಫಣೀಂದ್ರ ಸ್ವಾಮಿ ಮತ್ತು ಶೇಷಗಿರಿಯಮ್ಮ ಅವರ ಉದರದಲ್ಲಿ ಪಿ.ಬಿ. ಶ್ರೀನಿವಾಸ್ ಜನಿಸಿದರು. ಜನಿಸಿದ್ದು ಚೆನ್ನೈನಲ್ಲಾದರೂ ಗಾನ ಸಾರ್ವಭೌಮರಾಗಿ ಭಾರತಾದ್ಯಂತ...

ಸಿಕ್ಕರೂ ಮತ್ತೆ…

ಚಿತೆಗೋ ಚಿಂತೆಗೋ ನಾಲ್ಕೆಂಟು ಗೆರೆಗಳು ಹಣೆಗೆ ವಿಂಡ್ಸರ್‌ ಮ್ಯಾನ್‌ರಿನ ಕಾಫಿ ಬಾರಿನಲ್ಲಿ ಕಾಣಿಸಿಕೊಂಡ. ಎಲ್ಲೋಽನೋಡಿದಂತಿದೆ... ಬೋಳುತಲೆ ಸೂಟು ಟೈ, ಮಾಲೀಕನಂತೆಯೂ ಅಲ್ಲ ಮಾಣಿಯೂ ಅಲ್ಲ ವಿಗ್ ಹಾಕಿ ಸಾದಾ ಶರ್ಟ್ ತೊಡಿಸಿ ಹುಡುಕಿದ್ದೇ ಹುಡುಕಿದ್ದು....

ಭಾವನಾ ಪ್ರಪಂಚ

ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ...

ಯಾರು ಸೃಷ್ಟಿಯ ಹೀಗೆ ಹೂಡಿದವನು?

ಯಾರು ಸೃಷ್ಟಿಯ ಹೀಗೆ ಹೂಡಿದವನು ಅದರ ನಡಿಗೆಗೆ ತಾಳ ನೀಡಿದವನು? ಯಾರು ದೇಹದಿ ಜೀವ ಇರಿಸಿದವನು ಜೀವದಲಿ ಭಾವವ ಮೊಳೆಸಿದವನು ನೊಂದರೂ ಮಾಯುವ ಕನಸನ್ನು ನೇಯುವ ಸತ್ವವನು ಮನಸಿನಲಿ ಬೆಳೆಸಿದವನು? ನಿದ್ದೆಯಲು ನಮ್ಮನ್ನು ಕಾಯುವವನು...