ಲಿಂಗಮ್ಮನ ವಚನಗಳು – ೧೩

ಕೈಲಾಸ ಮರ್ತ್ಯಲೋಕವೆಂಬರು. ಕೈಲಾಸವೆಂದರೇನೋ? ಮರ್ತ್ಯವೆಂದರೇನೋ? ಅಲ್ಲಿಯು ನಡೆಯು ಒಂದೆ, ಇಲ್ಲಿಯು ನಡೆಯು ಒಂದೆ. ಅಲ್ಲಿಯ ನುಡಿಯು ಒಂದೆ, ಇಲ್ಲಿಯ ನುಡಿಯು ಒಂದೆ ಕಾಣಿರಯ್ಯ ಎಂಬರು. ಕೈಲಾಸದವರೆ ದೇವರ್ಕಳೆಂಬರು. ಮರ್ತ್ಯಲೋಕದವರೆ ಮಹಾಗಣಂಗಳೆಂಬರು. ಸುರಲೋಕದೊಳಗೆ ಸಾಸಿರ ಕಾಲಕ್ಕಲ್ಲದೆ,...

ಆಲ್ಪ್ಸ್‌ ಪರ್ವತ ಶ್ರೇಣಿ ಮತ್ತು ಜಿನೇವಾ ಸರೋವರ

ಸ್ವಿಸ್ (Switzerland)ಗೇ ಬಿಗಿ ಬೆಂಗಾವಲಾಗಿರುವ ‘ಆಲ್ಪ್ಸ್’ ಪರ್ವತ ಶ್ರೇಣಿಗಳು ಆಕಾಶದ ಏಕಾಂತದೊಳಗೆ ತನ್ನ ಹಿಮದೊಡಲು ಹರವಿಕೊಂಡು ಪಿಸು ಮಾತಾಡುತ್ತ ಮುತ್ತಿಸುತ್ತಿದೆ. ಮುತ್ತಿನ ಜೇನು ರಸ ತುಂಬಿಕೊಳ್ಳುತ್ತಿರುವ ‘ಜಿನೇವಾ ಸರೋವರ’ ಬಿಸಿಲು ಕಣ್ಣು ಮುಚ್ಚಾಲೆಯಲಿ ಫಳ...

ಹುಣ್ಣಿಮೆಯ ಚಂದ್ರಮನು

ಹುಣ್ಣಿಮೆಯ ಚಂದ್ರಮನು ಮೋಡಗಳ ಬಲೆಯಿಂದ ಮೆಲ್ಲಮೆಲ್ಲನೆ ಜಾರಿ ಮುಂದೆ ಓಡುತಲಿರಲು ಉಷೆಯಕಡೆ ಕಾಲದಲ್ಲೋಲ ಸಾಗರದಿಂದ ಒಂದಾದಮೇಲೊಂದು ಅಲೆಬಂದು ಅಳಿದಿರಲು ಮೌನದಲಿ-ನಾನಿನ್ನು ಎಚ್ಚತ್ತು ಮಲಗಿರುವೆ! ಹಿಂದೊಂದು ದಿನ ಇಂಥ ರಾತ್ರಿಯಲೆ ನಾನೆನ್ನ ಒಲವಿನಕ್ಕನನೊಯ್ದು ಮಸಣದಲ್ಲುರಿಯುಡಿಗೆ ಆಹುತಿಯನಿತ್ತಿದ್ದೆ-ಮೃತ್ಯುವಿಗೆ...

ಎಲ್ಲವೂ ಬೇಕು ನನಗೆ!

ಪ್ರಿಯ ಸಖಿ, ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ ದಾರಿ ನೂರಾರಿವೆ ಬೆಳಕಿನರಮನೆಗೆ ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು ಓದಿರುವೆಯೊ ಸಖಿ? ವ್ಯಕ್ತಿ ನನಗೆ ಇದೇ...
ಯಾರು ನನ್ನ ಚಿನ್ನ ರನ್ನ?

ಯಾರು ನನ್ನ ಚಿನ್ನ ರನ್ನ?

"ಯಾರು ನನ್ನ ಚಿನ್ನ ರನ್ನ?" "ನಾನು ನಾನು ನಾನು!" "ಅದನ್ ಸದಾ ಹಾಕ್ಕೊಳ್ಳೋಳು?" "ನೀನು ನೀನು ನೀನು!" "ಯಾರು ನನ್ನ ಕಳ್ಳ ಕೃಷ್ಣ?" "ನಾನು ನಾನು ನಾನು!" "ಹಾಲು ಬೆಣ್ಣೆ ತಿನ್ಸೋ ಗೋಪಿ?" "ನೀನು...

ಬೆಳೆಗಿನ ತೋಟದಲ್ಲಿ

ಬಳ್ಳಿಯ ಬೆರಳಲಿ ಹೂವೊಂದಿತ್ತು ಉಂಗುರವಿಟ್ಟಂತೆ. ಹೂವಿನ ತುಟಿಯಲಿ ಹನಿಯೊಂದಿತ್ತು ಮುತ್ತೊಂದಿಟ್ಟಂತೆ. ನೀರಿನ ಹನಿಯೇ ಕಾಮನಬಿಲ್ಲಿನ ಕಂಬನಿಯಾಗಿತ್ತು. ಹೂವಿನ ಸುತ್ತಾ ಹರಡಿದ ಹುಲ್ಲಿನ ಹಸುರಿನ ಹಾಸಿತ್ತು. ಹನಿಗಳ ಹಿಡಿಯುತ ಕುಡಿಯುತ ಕೋಗಿಲೆ ಬಾಯನು ತೆರೆದಿತ್ತು. ಬಳ್ಳಿಯ...

ಸಮತಾವಾದ

ಭೂಮಿಯ ಒಡೆತನ ಒಬ್ಬನಿಗಾಗಲು ಬಾಳಿನ ಬೇಗುದಿ ಒಬ್ಬನಿಗೆ ಐಸಿರಿಯೊಬ್ಬಗೆ ಶರಣಾಗಲು ಇಹ ಲೋಕವೆ ಅಸಮತೆ ಬೀಡಹುದು. ರಾಜನ ಸಂಪದ ಸಿರಿವಂತನ ಗೆಲು ನೋಡುತ ಸಾಸಿರ ಜನವೃಂದ ಬೆರಗಲಿ ಕುಳಿತೂ ತಮ್ಮಯ ಪಾಡನು ನುಂಗುತ ಕರಗುತ...

ಲಿಂಗಮ್ಮನ ವಚನಗಳು – ೧೨

ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯ. ನಿಮ್ಮ ನಂಬಿದ ಸದ್ಭಕ್ತಮಹೇಶ್ವರರು ಭವಬಂಧನವನೆ ಹಿಂಗಿ ಮರಣ ಬಾಧೆಯನೆ ಗೆದ್ದು, ಕರಣಿಂಗಳ ಸುಟ್ಟು, ಅರಿವ ಮನವ ನಿಲಿಸಿ, ಆನಲ ಪವನ ಗುಣವರತು, ಜನನಮರಣ ವಿರಹಿತವಾದ ಶರಣರ ಭವಭಾರಿಗಳೆತ್ತ ಬಲ್ಲರು ನಿಮ್ಮ...

ಫ್ಲುಟೋಯ್

ಹರೆಯುವ ನೀರೊಳಗೆ ಬಣ್ಣದ ನೆರಳು ‘ಫ್ಲುಟೋಯ್‌ ಚಿಗುರುಗಳು’ ಎಸಳು ಎಳೆಯಾಗಿ, ಎಲೆಗಳಾಗಿ ಹೂವಾಗಿ ಪರಿಮಳ ಕುಡಿದು ಮತ್ತೇರಿ ತೂರಿ ಬಂದು ಚುಂಬಿಸಿ ಪುಳಕಿಸಿ ಮುದಕೊಟ್ಟು ಭಾವನೆಗಳ ಗರಿಗೆದರಿಸಿ ತೇಲಿಸುತಿವೆ. ತಿಳಿ ನೀಲಿ ಹೊಳೆ ತಟಗಳಲಿ...

ತಾರೆ-ಗರಿಕೆ

ತಾರೆ ಬೆಳಗುತಲಿತ್ತು ಆಗಸದಿ ನಗುನಗುತ ಹುಲ್ಲು ಗರಿಕೆಯದೊಂದು ನೆಲದಿ ನಿಂತು ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ ಕಂಡು ಬೆರಗಾಗುತಲಿ ಕರೆಯಿತಿಂತು! "ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ ಮನದ ಚಿಂತೆಯನಳಿಸಿ ಶಾಂತಿ ನೀಡು." ಗರಿಕೆ ವಿರಹದಿ ಸೊರಗಿ...