ಯಾರು ನನ್ನ ಚಿನ್ನ ರನ್ನ?

ಯಾರು ನನ್ನ ಚಿನ್ನ ರನ್ನ?

Chinna
“ಯಾರು ನನ್ನ ಚಿನ್ನ ರನ್ನ?”
“ನಾನು ನಾನು ನಾನು!”
“ಅದನ್ ಸದಾ ಹಾಕ್ಕೊಳ್ಳೋಳು?”
“ನೀನು ನೀನು ನೀನು!”

“ಯಾರು ನನ್ನ ಕಳ್ಳ ಕೃಷ್ಣ?”
“ನಾನು ನಾನು ನಾನು!”
“ಹಾಲು ಬೆಣ್ಣೆ ತಿನ್ಸೋ ಗೋಪಿ?”
“ನೀನು ನೀನು ನೀನು!”

“ತಿಂಡಿ ಕದ್ದು ತಿನ್ನೋ ಇಲಿ?”
“ನಾನು ನಾನು ನಾನು!”
“ಕಿವಿ ಹಿಂಡಿ ಬಿಡಿಸಿ ಬೈಯ್ಯೋಳ್?”
“ನೀನು ನೀನು ನೀನು!”

“ಹಿಡಿದು ಬೈದು ಹೊಡೆದು ಕಡೆಗೆ”
ಸೋಲೋದ್ ಯಾರು?” “ನೀನು!”
“ಅತ್ತು ಕರೆದ್ ಬೈಸಿಕೊಂಡ್ರೂ
ಕಡೆಗೆ ಗೆಲ್ಲೋದ್?” “ನಾನು!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳೆಗಿನ ತೋಟದಲ್ಲಿ
Next post ಎಲ್ಲವೂ ಬೇಕು ನನಗೆ!

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…