ಪಾಕಶಾಸ್ತ್ರದ ಪಾಠಶಾಲೆ

ಈಗಂತೂ ಎಲ್ಲ ದೇಶಗಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕೆನ್ನುವರಿಗೆಂದು ಪಾಠಶಾಲೆಗಳಿವೆ. ಅಲ್ಲಿ ಅಡುಗೆಮನೆಯ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಅವನ್ನು ಒಪ್ಪ ಓರಣವಾಗಿ ಹೊ೦ದಿಸುವ ಕುಶಲತೆಯವರೆಗೆ ಎಲ್ಲವನ್ನೂ ಕಲಿಸುವರು. ಇಂತಹ ಕ್ಲಾಸುಗಳಲ್ಲಿ...

ಆರಂಕುಶಮಿಟ್ಟೊಡಂ

ನಾವು ಮಾಂಪಿಲಿಯೇಗೆ ತಲುಪುವಾಗ ಸಂಜೆ ಆರೂವರೆ ದಾಟಿತ್ತು. ಅಂದು ಎಪ್ರಿಲ್‌ ಹತ್ತೊಂಬತ್ತು, ಶನಿವಾರ. ವಾರಾಂತ್ಯದಲ್ಲಿ ಫ್ರೆಂಚರು ತಮ್ಮ ಮನೆಗಳಲ್ಲಿ ಅತಿಥಿಗಳನ್ನು ಇರಿಸಿಕೊಳ್ಳಬಯಸುವುದಿಲ್ಲ ಎನ್ನುವುದು ಈಗಾಗಲೇ ನಮಗೆ ಅನುಭವವೇದ್ಯವಾಗಿತ್ತು. ಕಾರ್ಯಕ್ರಮ ಪಟ್ಟಿಯ ಪ್ರಕಾರ ಹತ್ತೊಂಬತ್ತು ಮತ್ತು...

ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ

ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ್ನು ಸುರಿದು (Blood...

ಪ್ರೀತಿಯ ದೀಪವ ಎದೆಯ ಬೆಳಗಿ

ಪ್ರೀತಿಯ ದೀಪವ ಎದೆಯಲಿ ಬೆಳಗಿ ಮರೆಗೆ ಸರಿದೆಯೇನು? ಅರಿಯದ ಹೆಣ್ಣ ಉರಿಸುವೆಯಲ್ಲ ಎಂಥ ಕಟುಕ ನೀನು! ನೀನಿಲ್ಲದೆ ನಾ ಹೇಗಿರಲಿ - ಶಶಿ ಹರಸದ ನಭದಂತೆ, ಮಿಡುಕುತ್ತಿರುವ ನೀರಿನಲಿ ಉಸಿರು ಕಟ್ಟಿದಂತೆ. ದಾರಿದಾರಿಯ ಅಲೆಯುವೆ...

ನಗೆಡಂಗುರ-೧೨೯

ಸರ್ದಾರ್ಜಿಯೊಬ್ಬ ತನ್ನ ಮಗನನ್ನು "ಒಂಭತ್ತೆಂಟಲ ಎಷ್ಟು?'ಎಂದು ಕೇಳಿದ ಹುಡುಗ ೭೪ ಎಂದು ಉತ್ತರಿಸಿದ. ಸರ್ದಾರ್ಜಿ ಅವನಿಗೆ ಭೇಷ್ ಎಂದು ಹೇಳುತ್ತ ಚಾಕ್ಲೇಟ್ ಒಂದನ್ನು ಕೊಟ್ಟ. ಇದನ್ನು ಗಮನಿಸಿದ ಪಕ್ಕದ ಮನೆಯಾತ "ಇದೇನು ಒಂಭತ್ತೆಂಟ್ಲ ೭೨...

ಚಿಕಿತ್ಸಾ ಜಾಹೀರಾತುಗಳ ಮೋಸ

‘ಒಂದೇ ತಿಂಗಳಿನಲ್ಲಿ ನಿಮ್ಮ ಎತ್ತರ ಹೆಚ್ಚಲಿಕ್ಕಾಗಿ ಕ್ಕಾಪ್ಸೂಲ್ ಸೇವಿಸಿರಿ', ‘ಒಂದೇ ವಾರದಲ್ಲಿ ನಿಮ್ಮ ಬೊಚ್ಚು ಇಳಿಯಲಿಕ್ಕಾಗಿ ಮಾತ್ರೆ ನುಂಗಿ'. ‘ಕೆಲವೇ ದಿನಗಳಲ್ಲಿ ಕ್ಯಾನ್ನರ್ ವಾಸಿಯಾಗಲು ನೂತನ ಚಿಕಿತ್ಸೆ ಪಡೆಯಿರಿ' . ಇಂತಹ ಜಾಹೀರಾತುಗಳನ್ನು ನಾವೆಲ್ಲರೂ...

ಶವ ಕ್ಷೇತ್ರಗಳು

ಜನರ ಲೌಕಿಕಾಶಯಗಳ ತುಳಿದ ಕಲ್ಲು ಕಲ್ಲುಗಳ ತಳಪಾಯ ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು ಶೋಷಣೆಯ ವೈಭವೀಕರಣದ ನವರಂಗಗಳು ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ ಮತಾಧಿಕ್ಯತೆಯ ಬೆರಗಿನ ಗೋಪುರ ಅಜ್ಞಾನಕ್ಕಿಟ್ಟ ಕಳಸುಗಳು ಮೆರೆದಿವೆ ಭವ್ಯ ಭಾರತದ...

ವಿಮಾನ ನಿಲ್ದಾಣಗಳು

ಅರಬ್ಬರಿಂದ ಬೆಳೆಯುತ್ತಿರುವ ಜೆಡ್ಡಾ-ರಿಯಾದ್-ದಹರಾನ್ ನಗರಗಳಿಗೆ ಹೊಸ ವಿಮಾನ ನಿಲ್ದಾಣಗಳ ಬೃಹತ್ ಯೋಜನೆಗಳನ್ನು ವಿದೇಶೀ ಕಂಪನಿಗಳು ಚೆನ್ನಾಗಿ ನಿರ್ವಹಿಸಿಕೊಟ್ಟಿವೆ. ಮಧ್ಯಪೂರ್ವ ರಾಷ್ಟ್ರಗಳಲ್ಲಿ (ಮಿಡಲ್ ಈಸ್ಟ್) ಸೌದಿ ಅರೇಬಿಯಾ ದೇಶವೇ ಮೊದಲ ಸಣ್ಣ ವಿಮಾನಗಳನ್ಗು (ಜೆಟ್ ಏರ್‌ಕ್ರಾಫ್ಟ್)...

ಇದು ಎಂಥಾ ಲೋಕವಯಯ್ಯ ?

ಮಜಾಮೆಯಿಂದ ಕ್ಯಾಸ್ತೆಲ್‌ನೂದರಿಗೆ ((CASTELNAUDARY)) ಸುಮಾರು 125 ಕಿ.ಮೀ. ದೂರ. ತುಲೋಸಿನಿಂದ ಮೆಡಿಟರೇನಿಯನ್‌ ವರೆಗಿನ ದ್ಯುಮಿದಿ ಕಾಲುವೆಯಲ್ಲಿ ಬಂದರೆ ಕ್ಯಾಸ್ತೆಲ್‌ನೂದರಿಗೆ ತುಲೋಸಿನಿಂದ ಸುಮಾರು 175 ಕಿ.ಮೀ. ದೂರ. ಕ್ಯಾಸ್ತೆಲ್‌ನೂದರಿ ಪುಟ್ಟ ಪಟ್ಟಣ. ಫ್ರಾನ್ಸ್‌ನ ಪುಟ್ಟ ಮ್ಯಾಪಿನಲ್ಲಿ...

ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ

ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗಳು ಚಿಂಪಾಂಜಿಯನ್ನು ಮಾನವನನ್ನಾಗಿ ಪರಿವರ್ತಿಸಬಾರದೇಕೆ? ಎಂಬ ಶೋಧನೆಯನ್ನು...