ನಾವು ಬಾಲಕರಹುದೋ

ನಾವು ಬಾಲಕರಹುದೋ ನೀವೆಲ್ಲರು ಕಾವಲಾಗಿರಬಹುದೋ || ಪ || ಪಾವನಾತ್ಮಕ ಯಾ ಮಹಮದ ಈ ಮಹಾಮಂತ್ರವನು ಜಪಿಸುತ ದೇವಲೋಕದ ಅಸ್ತ್ರ ಪಿಡಿದು ಆ ಯಜೀದನ ಸಮರಮುಖದಲಿ || ಅ. ಪ. || ಹೋಗಿ ಕರ್ಬಲದೊಳಗೆ...

ಮಲವಯ್ಯ ಶೆಟ್ಟಿ

ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆಂದು ತೋರುತ್ತದೆ. ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ...

ನೀಲಮೇಘಗಳಾಚೆ

  ಹೊಲದಲ್ಲಿ ನಿಂತು ನಕ್ಷತ್ರಗಳನ್ನು ಕೈ ಬೀಸಿ ಕರೆಯುತ್ತಾಳೆ ತನ್ನೊಲುಮೆಯ ಹೂವಿಗಾಗಿ, ಬಿಸಿರಕ್ತದ ಪರಿಮಳಕ್ಕಾಗಿ ಕ್ರೂರ ಪ್ರೀತಿಗಾಗಿ. ಬೇಡ ಗೆಳತಿ, ಇನ್ನೆಷ್ಟು ದಿನ ಉಳಿದೀತು ಈ ಅಸಹಾಯಕ ಜಗತ್ತು? ಹಗಲಿನ ವೇಷದಲ್ಲಿ ರಾತ್ರೆಗಳನ್ನು ಹೊದೆಯಬಲ್ಲ...

ಹೈಯಾರೊ ಲೇವ್‍ಮೇರೆ ಮುಜರೆ ಸಲಾಮ

ಹೈಯಾರೊ ಲೇವ್‍ಮೇರೆ ಮುಜರೆ ಸಲಾಮ || ಪ || ಶಬ್ಬೀರೋ ಶಬ್ಬರಕೆ ತೌಂಕರತಾಂವ್ ಮೈನೆ ಮುಜರಾ ಸಿದ್‍ಕೆ ದಿಲ್‍ಸೆ ಅಪನಾ ಪನ್ನಾಸೆ ಕರನಾ ಹೈ ಶಾಹಿರಕು ಸಲಾಮ || ೧ || ಹೈಯಾರೋ ಮುಸ್ಕಿಲ್...

ನಹುಷನ ಹಕ್ಕಿಗಳು

ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು. ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು....

ಮನಸ್ಸಿದ್ದರೆ ಮಾರ್ಗ

ತಲೆ ಏಕೆ? ತಲೆ ಬೇಕೆ? ವಿಶಾಲ ಎದೆಯೆ ಸಾಕು ಆಕಾಶಕೆ ತಲೆಯುಂಟೆ! ಮಿನುಗುವುದು ಚುಕ್ಕಿ ಎದೆಯ ತುಂಬ ಭೂಮಿಗೆ ತಲೆಯುಂಟೆ? ಪಚ್ಚೆಪೈರು ಒಡಲ ತುಂಬ ಮಹತ್ತಾದುದರ ಸಾಧನೆಗೆ ಮನಸ್ಸಿದ್ದರೆ ಸಾಕು ಮಾರ್ಗ ತಾನಾಗಿ ಮೂಡಬೇಕು...

ಐಸುರ ಮೋರುಮ ಎರಡು ಮಾತಾಡಿ

ಐಸುರ ಮೋರುಮ ಎರಡು ಮಾತಾಡಿ             || ಪ || ಈಶಾಡಿ ಕರ್ಬಲದ್ಹೊಳಿಯೊಳು ಉಕ್ಕುತ ನಾಶವಾದಿತು ಧಾಮಶಪುರ ನೋಡಿ                ||೧ || ಕಾಳಗದೊಳು ವಿಧಿ ಕಟಗಿ ಮಾರುತಲಿ ಬಾಳ ವಿಲಾಸದಿ ಆಶಪತ್ತಿ ಬೇಡುತ ತಾಳಲಾರದೆ ಹೋಗಿ...

ಅಭೇದಾ

ತಾಯಿತಂದಿಗಳಿಗೆ ಇಬ್ಬರು ಮಕ್ಕಳು- ಗಂಡೊಂದು ಹೆಣ್ಣೊಂದು. ಜಂಗಮನೊಬ್ಬ ಭಿಕ್ಷಾಕ್ಕ ಬಂದ - "ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ- ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ...

ಲಾಂಡ್ರಿ ಹುಡುಗಿ

ಬ್ರಾಂಡಿಯಿಂದ, ಪೆಟ್ರೋಲ್‌ನಿಂದ, ಸಾಧ್ಯವಾದರೆ ~ಆಸಿಡ್‌ನಿಂದ ಅವಳನ್ನು ಸುಟ್ಟು ಹಾಕಬೇಕು; ಅಲ್ಲಿ, ಆ ಪ್ರೇಮ ಮತ್ತೊಮ್ಮೆ ಭವ್ಯ ಸೌಧಗಳಿಂದ ಇಣುಕುವಂತಿದ್ದರೆ ನಾನು ಬಹುಕಾಲ ದುಃಖಿಸುತ್ತೇನೆ. ಅವಳೇ ಒಗೆದು ಇಸ್ತ್ರಿ ಮಾಡಿ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು...