Home / ಕವನ / ಕವಿತೆ

ಕವಿತೆ

ಡೊಂಬರಾಟ! ಡೊಂಬರಾಟ! ಧನಿಯಮುಂದೆ ಡೊಂಬರಾಟ! ಕೋಟಿಗೋಡೆ ಮಧ್ಯದಲ್ಲಿ ಕಾಡುಕಿಚ್ಚು ಬಿಸಿಲಿನಲ್ಲಿ ಹೊಟ್ಟೆಹಸಿದ ಹೊತ್ತಿನಲ್ಲಿ ಒಳಗೆ ಒಳಗೆ ಒಡಲಿನಲ್ಲಿ! ಡೊಂಬರಾಟ! ಡೊಂಬರಾಟ! ಧನಿಯಮುಂದೆ ಡೊಂಬರಾಟ! ಪೊಳ್ಳುಡೊಳ್ಳು ಢೋಲುಬಡೆದ! ಕೂಗಿ ಕೂಗಿ ಕೇಕೆ ಹೊ...

೧ ಸತ್ತವರ ಬದುಕಿಸಲು ನಾವರಿಯದಿರುವಾಗ ಜೀವಿಪರ ಕೈಯಾರೆ ಕೊಲ್ಲುವುದು ತಪ್ಪು ವಿಶ್ವದ ಸಮಸ್ತ ಮಾನವರೊ೦ದೆ ಜಾತಿಯಿಹ- ರಂತರದ ಕಲ್ಪನೆಯ, ಬರೆ ಮೌಢ್ಯ-ಬೆಪ್ಪು! ೨ ದಯೆಯೆ ಧರ್ಮದ ಮೂಲ, ಹಿಂಸೆಯೆಂದರೆ ಪಾಪ ಇದ್ದಷ್ಟು ಸಂತೃಪ್ತಿ, ಮಾನವ ಪ್ರೇಮ- ಇವೆ ಸತ...

ಕಾಳಕಿಚ್ಚು, ಸಮರಸುಳಿವು ಪಡುವನಾಡನೇರಿಬಂತು. ಶಾಂತಿಸತ್ವ ಸರಿದುನಿಂತು- ಧಾಳಿ ಧಾರೆಗೆ ಎಡೆಯನಿತ್ತು. ರೌದ್ರರಾಳು ರೀತಿಸಿತ್ತು ಧರೆಯನೆರೆಯನೇರಿನಿಂತು. ಕ್ರೂರಕರ್ಮಿ ಕೈಯಸಾಗಿ ಪೃಥ್ವಿ, ಕಡಲ, ಹವೆಯನೇರಿ ಸುತ್ತುಗಟ್ಟಿ, ಒಟ್ಟನೆಳೆದು ಮಾನವೀಯ ಸೂರ...

ಅಲ್ಲಿ ಸಾಮ್ರಾಜ್ಯವಿತ್ತು, ಸಕಲ ಸಂಪತ್ತಿತ್ತು, ಕುಬೇರನ ಖಜಾನೆಯಿತ್ತು! ಇಂದಿಗೆ ಭಾರತೀಯರಿಗೆ ತಿನ್ನಲು ಕೂಳಿಲ್ಲ; ಕುಡಿಯಲು ನೀರಿಲ್ಲ! ಅದೊಂದು ಪರಮ ವಿಚಿತ್ರ! ವಿಲಾಯತಿಯಲ್ಲಿ ಗಡ್ಡೆಗೆಣಸಿತ್ತು, ಅರೆದು ತಿನ್ನಲು ಮೆಣಸಿರಲಿಲ್ಲ; ಇಂದಿಗೆ ಸಕಲ ಸ...

ಕೋಲುಕೋಲನ್ನಿರೇ ||ಪ|| ಹಸನುಳ್ಳ ಬಾಲೆಂತ ಹಂತೇಲಿ ಹೋದರ ಕೋಲುಕೋಲನ್ನಿರೇ | ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ೧ ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ರನ್ನದ ಕುಡಗೋಲಿಲೆ ಕುತ್ತಿಗೆ ಕೊಯ್ದಾರ ಕೋಲುಕೋಲನ್ನಿರೇ ...

ಕಳೆದ ವರುಷವೆ ! ಮೊಳೆವ ವರುಷದ ಮೊದಲ ದಿನದಲಿ ನಿಂದು ನಿನ್ನಯ ಕೈ ಕುಲುಕಿ ಬೀಳ್ಕೊಳುವೆ ಕೈಕೊಳು ನನ್ನ ಈ ನಮನ. ಹರಸು ಒಸಗೆಯ ಸರಸವಎನ್ನು ತ ಮುಂದಿನೀ ಗಮನ.  ೧ ಎಂದಿನಂದದಿ ನವಯುಗಾದಿಯು ಇಂದು ಬಂದಿದೆ ಮುಂದುನೋಟಕೆ ಬಾಳ ಕರೆಯುವ ಗಾಳಿ ನಿಲ್ಲದೆ ಬೀ...

೧ ಬಹಳ ದಿನದ ಬಾಯಾರಿಕೆ ಯಾವ ನೀರ ಕುಡಿಯಲಿ? ಸಹನೆಯ ಸವಿ ಬಲು ದೂರಕೆ ಹಾರಿತೇನು ಮಾಡಲಿ? ೨ ಅವರಿವರೆದೆಗಾವಿಗೆ ನಾ ಮನ ತೆತ್ತೆನು ಮರುಳ ಹವಣಿಸುವರ ಹವಣಿಕೆಗತಿ ದಿನಗಳೆದನು ದುರುಳ ೩ ಕಾಂಬುದು ಬೆಳಕೆನ್ನುತೆ ಇರುಳನೆ ಮರೆತಿರುವೆ ತಿಂಬುದೆಸೊದೆ ಎಂದ...

ನೆನಪುಗಳೇ ಬಾರದಿರಿ! ಬಾರದಿರಿ! ಸೊಂಡಿಲಾಡಿಸುತ್ತ ಬಂದು ಮೊದಲೆ ಕದಡಿಹೋದ ಕೊಳವ ಮತ್ತೆ ಮತ್ತೆ ಕದಡುತ, ಎರಡೆ ದಿನಕೆ ತಾನೆ ಬಾಡಿ- ಹೋಗಲಿರುವ ಒಂದೊ ಎರಡೊ ಹೂವುಗಳನು ಕಿತ್ತು ಬಿಸುಟು ಘೀಳಿಡುವ ಆನೆಯಂತೆ ಬಾರದಿರಿ! ಬಾರದಿರಿ! ಮನದ ಕೊಳವು ತನಗೆ ತಾ...

ತಾನಗಾನಗಳಲ್ಲಿ ತಣಿಸಿಕೊಳುವದು ಮನವ ಹಸುರೆಲೆಗಳಲಿ ಅಡಗಿಮಡಗಿಕೊಂಡಿಹ ಕುಕಿಲೆ ಕುಕಿಲುವದು ಋತುಪತಿಯ ಐಸಿರಿಯ ಈ ಘನವ ಮೆದ್ದು ಮೆಲ್ಲಗೆ ಮುದದಿ ಮಾಮರದಿ ತಳಿತ ಎಲೆ ಕಪ್ಪು ಬಣ್ಣವು ಎಂಬ ಕೊರಗು ಒಂದಿನಿತಿಲ್ಲ ಕಸುವು ತನಗಿಲ್ಲೆಂಬ ಕಳವಳಕೆ ಎಡೆಯಿಲ್ಲ ...

ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆನು, ದೀನಗಿಂತ ದೇವ ಬಡವ- ನೆಂದು ಬಗೆವೆನು. ನಿಜವು, ವಿಷ್ಣು ವಿಶ್ವದರಸು, ವಿಶ್ವಧಾಮನು, ಒಂದೆ ಹೆಜ್ಜೆಯಿಟ್ಟು ಬುವಿಯ ನಾಕವಳೆದನು, ಎಷ್ಟು ಚಿಕ್ಕದೆನ್ನ ಹೃದಯ; ಏನು ಹೊಲಸದು! ಇಲ್ಲು ನೆಲೆಯ ಬೇಡುವವನ ದೈನ್ಯ...

1...678910...625

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...