
ಪ್ರೀತಿ ಬಳ್ಳಿಯು ಹಬ್ಬಿದೆ ಧರಣಿಯೆದೆಯ ಹಾಸಿನಲ್ಲಿ, ನೀಲ ಮುಗಿಲ ಲೋಕದಲ್ಲಿ ಗಾನ ಸುಧೆಯು ಸಾಗಿದೆ… ನಾನೇ – ನೀನು, ನೀನೆ – ನಾನು, ಬುವಿಯೆ – ಬಾನು, ಬಾನೇ ಬುವಿಯು, ಸೇತುವಾಗಿ ಬೆಸೆದಿದೆ… ಮೊದಲು ಕೊನೆಗಳಿಲ್...
ಮಾನಿನಿ ಮಾತಾಡಬ್ಯಾಡಮ್ಮಾ ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ || ಪ || ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು ಪ್ರತಿ ಕಲಹವಾಯಿತು || ಅ. ಪ. || ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿ...
ಆರಗೊಡವಿನ್ನೇನು ಮಗಳೆ ಮುನ್ನೋಡಿ ಹಂಜಿ ನೂಲಮ್ಮಾ || ಪ || ದಾರಿಕಾರರು ನಿನ್ನ ಮಾರಿನೋಡಲು ಮಾರಿಯತ್ತಿ ನೋಡ ಬೇಕಮ್ಮಾ || ಅ. ಪ.|| ಆಸನ ದೊಡ್ಡಾ ಮಣಿಗಳ ಮಾಡಿ ಆ ಶಶಿ ರವಿಗಳ ಕುಂಭಗಳ್ಹೂಡಿ ಸೂಸುವ ಚಕ್ರದ ಎಲೆಗಳಮೇಲೆ ದಶವಾಯುಗಳೆಂಬ ನುಲಿಗಳ ಬಿಗಿದ...
ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ ||ಪ|| ಲಗುಬಿಗಿ ಸುಮ್ಮನೆ ಬೀಸಿ ತಗಿದಾಳೋ ಹಿಟ್ಟಿನ ರಾಶಿ ಬಿಗಿದ ಪುಟ್ಟಿಯೊಳು ಸೋಸಮ್ಮಾ ||೧|| ಚಕ್ರದಿ ಕರೆಕಲ್ಲು ಶುಕ್ರದಿ ಮುಕ್ಕುವ ಕಲ್ಲು ವಕ್ಕರಿಸಿ ಮುಕ್ಕನ್ಹಾಕಮ್ಮಾ ||೨|| ಅಚ್ಚ ನಗಬಾರದು ಬಾಳ ನಗಬ...
ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ ಬೀಸೋಣ ಬರ್ರೆವ್ವ ಹಾಡ್ಯಾಡಿ ||ಪ|| ಹಸ್ತಿನಿ ಚತ್ತಿನಿ ಶಂಖಿನಿ ಪದ್ಮಿನಿ ಕರಿತಾರೆ ಬರ್ರೆವ್ವ ಕೂಡಿ ||ಅ.ಪ.|| ದೇಹವೆಂಬುವ ಬೀಸುಕಲ್ಲು ಶಿವಪುರದಾಗ ಉಪ್ಪಾರನ ಕೈಲೆ ಹೊಡಿಸಿ ಮೇಲೆ ಗಂಟಲು ಮ್ಯಾಗಿನ ಪಾಳಿಗೆ ...
ಅಳಬೇಡ ತಂಗಿ ಅಳಬೇಡ ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪ|| ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ ದುಡಕೀಲೆ ಮುಂದಕೆ ನೂಕಿದರವ್ವಾ ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ ಮುಂದ ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧|| ಮಿಂಡೇರ ...
ಮಂಗ ಹೆಂಗಸಿವಳಂಗಳದೀ ಎಪ್ಪಾ ಹಿಂಗದೆ ಬಂದಲ್ಲ್ಹ್ಯಾಂಗಾದಿ ||ಪ|| ಕೊಂಗಿ ಮಾತನಾಡಿ ಹೆಂಗಸರ ಕಂಡರೆ ಮುಂಗಡಿಯಲಿ ಕೆಟ್ಟವಳಾದಿ ಮಾಟಗೇಡಿ ಮಡಸಿಯ ಮನಿಯು ದಾಟಬೇಕು ಮನ್ಮಥ ಬೆಣಿಯು ರಾಟಿಯ ನೂಲುವ ಪೋಟಿಯ ಹೇಳುತಲಿ ಸೀಟಕತನಗೊಳಗಾಗಿ ||೧|| ಕೆಟ್ಟ ಹೆಣ್ಣ...
ಸ್ನೇಹ ಮಾಡಬೇಕಿಂಥವಳಾ ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳಾ ||ಪ|| ಚಂದ್ರಗಾವಿ ಶೀರಿನುಟ್ಟು ದಿವ್ಯಕೊಮ್ಮೆ ಪಾರಿಜ ಮಗ್ಗಿ ಕುಬ್ಬಸತೊಟ್ಟು ಬಂದಳು ಮಂದಿರ ಬಿಟ್ಟು ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು ||೧|| ಅರಗಿಳಿ ಸಮ ನುಡಿಯು ಚಲ್ವಸುಳಿನಾ...













