
ಬಲುನಾತಾ ಬಲುನಾತಾ ಮನ ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ|| ನಾಯಿ ಸತ್ತು ಕೊಳೆತರೆ ನಾತಲ್ಲಾ ಕಾಯಿ ಕೆಟ್ಟು ಹುಳಿತರೆ ನಾತಲ್ಲಾ ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ ಪಾಯಗಟ್ಟಿ ಮನುಜರು ನಾತಲ್ಲಾ ||೧|| ಉಂಡುಬ್ಬಳಿಸುವದು ನಾತಲ್ಲಾ ಕುಂಡ್ಯ...
ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ… ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ… ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು ಹೊಸತನದ ಹರುಷ ಕಳ...
ದಿನವು ಸಂಧಿಸಿ ಹೋಗುತದೆ ಮರುಳೆ ಘನಮೂರ್ತಿನಾಮವನು ನೆನಹಿಕೋ ಮೂರ್ಖಾ ಕನಸಿನಂತೆ ಶರೀರ ಮನವೆಂಬ ಆಲಯದಿ ಅನುದಿನ ಜೀವನೇಶ್ವರನಿರುವತನಕಾ ||ಪ|| ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು ಇರುತಿಹುದು ನೀರಮೇಲಿನ ಗುಳ್ಳೆಯಂತೆ ಕರಗಿಹೋದರೆ ಬರುವದು ಈ ಪರ...
ಹಚ್ಚ ಹಸಿರಿನ ಉಡುಪುಟ್ಟ ನಮ್ಮಯ ಕಾನನ ಧಾಮ ಸ್ವರ್ಗ ಸಮಾನ ನಿಸರ್ಗ ಸದಾ ಸಂತಸ ಚೆಲ್ಲುವ ಜೀವನದುಸಿರಿನ ತಾಣ ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ ಧರೆಯ ಚುಂಬನಗೈಯುತ ತರು-ಲತೆಗಳ ಸಿಂಚನಗೈಯುತ ಧಾವಿಸಿ ಹರಿಯುತಿಹದು ಜಲಧಾರೆಯ ಜುಳು… ಜುಳು…...
ಹಾಡು ೧ : ಯಾರು ಹಚ್ಚಿದರಣ್ಣ ಕೆಂಪಾನೆ ದೀಪಾವ ಯಾರು ಮಾಡಿದರಣ್ಣ ಬಾಳನ್ನು ರಕ್ತಾವ || ನಗುವ ಹೂಗಳನೆಲ್ಲ ಕಾಲಲ್ಲಿ ತುಳಿದು ಸುಂದರ ಕನಸುಗಳ ಬೆಂಕೀಗೆ ಸುರಿದು || ಮೆರೆಯುವ ಜನರ ಗಮ್ಮತ್ತು ಕಾಣಿರಿ ಬಲಿಯಾದ ಹೆಣ್ಣೀನ ಬದುಕನ್ನು ನೋಡಿರಿ || ಹಾಡು ...
ಹೆಂಗಸರ ಸುಖ ಬಲ್ಲವನೇ ಬಲ್ಲ ಪರ- ಹೆಂಗಸರ ಸುಖ ಸವಿ ಕ್ಕರಿ ಬೆಲ್ಲ ||ಪ|| ಆರಿಗೆ ಬಿಡಲಿಲ್ಲ ಕಾಮನ ಹೊಯಿಲೆಲ್ಲ ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ ||೧|| ಹೆಣ್ಣು ಜರಿದರೇನು ಬಿಟ್ಟಿಲ್ಲ ಅದಕೆ ಮಣ್ಣುಗೂಡಿ ಮೈ ಕೆಟ್ಟಿಲ್ಲ ||೨|| ಇಳೆಯೊಳು ಈ ಮಾತು...
ಹಾಡು – ೧ ಎಲ್ಲಿಹುದೊ ಬಾಳ ಬೆಳಕು ಅದೆಲ್ಲಿಹುದೊ ಜೀವ ತಳುಕು || ಜೀವ ಜಲ ಹನಿಹನಿ ರಾಶಿ ಸುರಿಯೆ ಧಾರೆ ಹಸಿರು ಕಾಣಿ ಹೂವರಳಿಸಿ ನಗು ಮಿಂಚಿಸಿ ಜೀವಕೆಲ್ಲ ಚೇತನವ ಪೂಸಿ || ಮುಗಿಲಾಗಿರೆ ಬಟ ಬಯಲು ನೆಲವೆಲ್ಲ ದ್ವೇಷಾಗ್ನಿ ಬುಗಿಲು ಎಲ್ಲಿ ನಮ...













