Home / ಕವನ / ಕವಿತೆ

ಕವಿತೆ

೧ ನನ್ನಯೀ ನಾಡಿನಲ್ಲೊಪ್ಪನ್ನು ಹಾಕಿದಂತಹ ಒಪ್ಪೆ ಇಂದು ಒಪ್ಪು! ನನ್ನಿಯಲಿ ನಾಡನ್ನು ನೆನೆಸಿದಂತಹ ನನಸೆ ಬಿಗಿತಾಗಿ ಬಂದು ಅಪ್ಪು! ೨ ತಾಯಿಯೊಡಲಿನ ಕಡಲಿನಲ್ಲಿದ್ದ ಸವಿಸವಿದು ಸವಿಯು ನೀನಾಗಿ ಬಂದು ಸಾಯಲಿಕ್ಕಾದ ಜಗದಲ್ಲೆಲ್ಲ ಸವಿ ಸುರವಿ ಸೀ ಮಾಡಿ ...

ಆಪವೆನಿಪುದು ನೀರು ಅದರಿಂಳಿಳಮಾನವಕೋಟಿ ಜನಿಸಿತು | ಆಪಸಾಗರನಾಯ್ತು ನಾರಾಯಣ ಗಧಿಷ್ಠಾನಾ || ಆದಿಯೋಳಂಡದೊಳು ಗರ್ಭಿತಮಾಗಿ ಹರಿ ತಾಸಮಾಧಿಯೊಳಗಿರೆ ಆದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಿಸಾರೆ || ೧ || ಆಗಲಾಗೆ ಸಮಾಧಿ ಭಂಗವು ಅಂಡಶೀಳಿತು ಅದರೊಳಿ...

೧ ನಿಶೀಥ ಕಾಮಿನಿ ಮೆಲ್ಲನೈತರೆ,- ಸುಶೀತಲಾಮಲ ವಾಯು ಮೋಹಿಸೆ,- ಅಶೇಷ ಜನ ಮನದಲ್ಲಿಯೊಲವಿನ ಅಸೀಮ ಲಹರಿಯನುಂಟು ಮಾಡುತ,- ತಾರಕಾ ಗಣವು ನಭದಲಿ ತೋರಿ ಮಿರುಗಿದುವು! ೨ ಸುನೀಲ ಶೂನ್ಯದ ನಭೋ ವಿತಾನದಿ ಮನೋಹರಾಕೃತಿಯಿಂದ ಮೆರೆಯುವ ಅನ೦ತ- ಅಗಣಿತ ತಾರಕಾ ...

ಉದಯಭಾನಿನ ನಡುವೆ, ಸುಮದನಾಡಿನ ಕಡೆಗೆ ; ಹೊರಳಿದನು ಒಲುವಿನಲಿ, ಗಾಯಕನು ಕೊನೆಗೆ ವೀಣೆಮಿಡಿ ಹಿಡಿದು, ಮನದಿರಾಗನ ನೆನೆದು; ತೂರಿದನು ಸಾಗಿದನು ನಲ್ಮೆಯಲಿ ಮೆರೆದು. ಮಾರುತನ ಮಿಳಿತದಲಿ, ಸುಮದ ಸಾನ್ನಿಧ್ಯದಲಿ; ಒಮ್ಮೆಯಲೆ ಬೆರೆಸಿದನು ಗಾಯಕನು ಬನದಿ...

ಮುಗಿಲ ನೀಲಿಯ, ಮುನ್ನೀರ ಹಸಿರ, ಮರುನೆಲದ ಸುವರ್ಣ ವರ್ಣವನು,- ಒಂದೆಡೆಗೆ ನೋಡುವಾಸೆಯಿರಲು,- ನಡೆ ಸುಯೇಜಿಗೆ! ಉಸುಬಿನುದಧಿಯ ದಾಂಟಲು ನಿರ್ಮಿಸಿದ ನೀರ ಸೇತುವಿಗೆ! ಮುನ್ನೀರ ಕಾಲುವೆಯ ದಾಂಟಿಲ್ಲಿ ನಡೆಯುವಾಗ ಈ ಹಡಗವಹುದು–ಅರಣ್ಯದ ಹಡಗ! ಕಚ...

ಬಾಗೇವಾಡಿ ಬಸವ, ಬಹಳ ದೊಡ್ಡವನೆಂದು ಬೆಳ್ಳಿಯ ಮಗಡ ಮಾಡ್ಸೆನೊ | ಬಸವಣ್ಣ ಹೊನ್ನ ಹಣಿಕಟ್ಟ ಬಿಗಿಸೇನೊ ೧ ಚೆಂದುಳ್ಳ ಪಟ್ಟದಕಲ್ಲು, ಇಂಬುಳ್ಳ ಗುಡಿಯಾಗ ಮಂದಾನ ಬಸವ ಮಲಗ್ಯಾನ | ಗುಡಿ ಮುಂದ ಕಂದನ ಬೇಡವರು ಕಡೆಯಿಲ್ಲ ೨ ಕುಂಟೋಜಿ ಬಸವಣ್ಣ, ಬಂಟಾಗಿ ಕಾ...

ನನ್ನೆಳೆಯ ದಿನಗಳಲ್ಲಿ ಕೂಡಿ ಹಾಡಿದ ತಂಗಿ ನನ್ನ ಕಣ್ಮರೆಯಾಗಿ ಹೋದೆಯಲ್ಲ; ಮಾತು ಮಾತಿಗೆ ಹೂವ ಸುರಿಸಿ ನಗಿಸುವ ಜೀವಿ ಬಾಳುದ್ದಕೂ ನೆನವೆ ನಿಂತಿತಲ್ಲ. ಭೂದೇವಿ ಮಂದಿರದ ಗರ್ಭಗುಡಿ ಬಾಗಿಲಲಿ ತೋಳ ತೊಟ್ಟಿಲದಲ್ಲಿ ಹೊತ್ತು ನಿಂದು ದೈನ್ಯದಲಿ ಕೈಚಾಚಿ ...

ಸಾಕ್ಷಿಕ ಭೂಮಿಕೆಯೊಳಿಹ ನಿಲಿಂಪ ಛಳಿಜ್ವರವಲ್ಲವು ಸಾತ್ತ್ವಿಕ ಕಂಪ ಚೈತ್ಯ ಶಿಖೆಯೊಳಿದೆ ಶ್ರೀನಕ್ಷತ್ರ ನಿರೀಕ್ಷಿಸುತ್ತಿದೆ ಸಾಹಸ ಕ್ಷೇತ್ರ ಕರೆಯಬೇಡವೇ ಜೀವೋದ್ಗೀತಾ ಅಪೂರ್ವ ಭಾವದ ನವನವನೀತಾ ಹಣ್ಣಲ್ಲವು ಈ ಸ್ವಯಂಭು ಕಣ್ಣು ಪರ್ವ ಪರ್ವ ನಿಪ್ಪೊಸತ...

(ದುಃಖಗೀತೆ) ಆಳಿದ ಮಹಾಸ್ಟಾಮಿಯವರಾದ ಶ್ರೀಮನ್‌ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಹದ್ದೂರ್‌ ಅವರ ಪವಿತ್ರಾತ್ಮಕ್ಕೆ ಚಿರಶಾಂತಿಯನ್ನು ಬಯಸಿ ಹಾಡಿದ ಚರಮಗೀತೆ. ೧ ಜಗವು ಮುಳುಗಿಹುದಿಂದು ಕಡುದುಃಖಜಲಧಿಯಲಿ ಕಾರ್ಮುಗಿಲು ಕವಿದಿಹುದು ಕಾರಿರುಳು ಮುಸುಕಿ...

ಎಷ್ಟು ಕ್ಷುಲ್ಲಕಮಾಗಿ ಕಂಗಳಿಗೆ ತೋರುತಿದೆ ಕೆಳಗಿನ ಜಗತ್ತು ನಾನೊರಗಿದೀ ಬಂಡೆಗಳ ಪೀಠದಿಂ! ಹಸುರು ಬಣ್ಣದ ಹತ್ತಿಯುಂಡೆಗಳ ವೊಲು ತೋರಿ ತರುರಾಜಿಯಿದು ಮಂಕ ತೂರುತಿದೆ ತಳವ ನೋಡುತಲಿರುವ ನನ್ನ ಕಣ್ಣುಗಳಂಜೆ! ಅದೊ! ಸುದೂರದ ಗಿರಿಗೆ ಹಾವಿನೊಲು ರೂಹಾಂ...

1...4849505152...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...