Home / ಕವನ / ಕವಿತೆ

ಕವಿತೆ

ಒಂದು ಕ್ಷ್ನಣವಾದರೂ ಬಗೆದೆ ಯಂತ್ರಾಗಾರವದು ನರಕವೆಂದು. ಎಣಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿದು ಸ್ಪರ್ಗವೆಂದು. ಇಂದ್ರನ ರಾಜ್ಯವಿದಲ್ಲ,-ಇಂದ್ರಿಯಗಳ ರಾಜ್ಯವಿದು, ಮಿಟಿಮಿಟಿ ಸ್ವರ್ಗ, ತ್ರಿಶಂಕುವಿನಮರಪುರಿ! ದಾರಿ ತಪ್ಪಿ ನಡೆದ ಮಾನವನು ಮೇರೆದಪ್...

ಕಾಡಾನೆ ಕಾಡಯ್ಯ, ಬ್ಯಾಡರ ಬೀಡಯ್ಯ ನಾಡಾಗಿ ಮಾಡಿ ಮಲ್ಲಣ್ಣ, ಕಿತ್ತೂರ ಗೂಡೀಗೆ ಗುಡಿಯ ನೇರಿಸಿದೊ  ೧ ಬಣಜೀಗ ಮಲ್ಲಣ್ಣ, ಜನದಾಗ ಕಣಿಯಾದ ಕುಣಿಸಿ ಲಕ್ಕಸಮಿ ನಾಡಾಗ | ಕಿತ್ತೂರ ಕಣಜಾತು ಮುತ್ತು ಮಾಣಿಕದ  ೨ ಕಿತ್ತೂರ ಕಡೆಯರಸು, ಮುತ್ತು ಮಾಣಿಕದೊಡೆಯ...

೧ ತಾಯ್‌-ತನದ ಕರುಣೆಯೇ ಸಕಲ ಸೌಭಾಗ್ಯವೇ ನಿನ್ನ ನುಡಿಗೂ ಇಂದು ಮೌನ ಬಂತೆ! ಎದೆಯ ಸೆರಗನು ಹೊದಿಸಿ ಕಣ್ಣ ಬೆಳಕನು ಹರಿಸಿ ಹಾಲ ಕುಡಿಸಿದ ಪುಣ್ಯ ಬರಿದಾಯಿತೆ! ೨ ಹೃದಯ ವೀಣೆಯ ತಂತಿ ಚಟಚಟನೆ ಹರಿದಂತೆ ಕರುಳ ಬಳ್ಳಿಯೆ ಹರಿದು ಚೂರು ಚೂರು; ಯಾವ ಪಾಪದ ...

ಛಂದವನರಿತು, ತಂತ್ರವ ಬಳಸುವದೇ ಬಂಧ. ಇದೆ ಬಾಳಿನ ಸಂಬಂಧ. ಬೇರಿಲ್ಲವೊ ಮುಕ್ತಿಗೆ ಯುಕ್ತಿ. ವಿಭಕ್ತಿಯಲ್ಲಿಯೆ ವಾಕ್ಯದ ಭಕ್ತಿ ಅದು ಭಗವಂತನ ಶಕ್ತಿ ಬಾ ಬಂಧು ನಾನೂ ನೀನೂ ಒಂದು ಬದುಕುವರೇ ಕೊಂದು? ಸಾವಾರಿಗೆ ಇಲ್ಲ? ರೂಪ ವಿಕಾರವು ಹಲವು ಪ್ರಕಾರ ಅಳ...

೧ ಕಣ್ಣಿನಲ್ಲಿ ಕಣ್ಣು ಬೆರೆಯೆ ಹಣ್ಣಿನಲ್ಲಿ ಜೇನು ಸುರಿಯೆ ಬಣ್ಣದಲ್ಲಿ ಭಾವ ಬಿರಿಯ – ಲೆನಿತು ಸುಂದರ? ತುಂಬಿ ಬಂದ ಹೃದಯ ನುಡಿಯ- ಲೆನಿತು-ಬಂಧುರ? ೨ ಅರಳಿದಲರು ನಗೆಸೂಸಿರೆ ತಿರೆಯ ಸೊಗಸು ತೂಗುತಲಿರೆ ಕರುಳದನಿಯು ಕರೆಯುತಲಿರೆ- ಲೆನಿತು ಸ...

ಆರಿದಾರಿದು ಕರಿಯ ಅಂಚಿನ ಬಿಳಿಯ ಸೀರೆಯ ಕನ್ನೆಯು ತುಂಬು ಜವ್ವನವನ್ನೆ ಬಿಂಬಿಪ ನುಣುಪು ಕೆನ್ನೆಯ ಚೆನ್ನೆಯು? ಕರಿಯ ಮೋಡದ ಮೇಲೆ ಥಟ್ಟನೆ ಸುಳಿದು ಮೆರೆಯುವ ಮಿಂಚೊಲು ಕಾಡಿಗೆಯ ಕಣ್‌ತುದಿಯೊಳಹಹಾ! ಕಣ್ಣಮಿಂಚಿನ ಗೊಂಚಲು! ಕಂಗಳೆಸೆಯುವ ಮಿಂಚಕುಡಿಗಳ-...

ಅತಳಲೋಕದ ತಳವನೆಲ್ಲನೊಂದಡಿ ಮಾಡಿ ಮುಗಿ ಇಲ್ಲದಿಹ ಮುಗಿಲ ಮೇಲೆ ಮುಖವನ್ನೆತ್ತಿ ನೋಡಿ ನಲಿದೆನು ಒ೦ದು ಅದ್ಭುತದ ಲೀಲೆಯನು. ಶಿಶುರೂಪದಿಂದೆನ್ನ ಆತ್ಮ ತಾನಾಡುತಿಹನಲ್ಲಿ. ಚಿಕ್ಕೆ ಚಂಡನು ಮಾಡಿ ದೂರ ಎಸೆದಾಡುವನು; ನಕ್ಷತ್ರಮಸ್ತಕದ ಮೇಲೆ ಕಾಲನ್ನೊತ್ತ...

(೧೯೫೨ ರಲ್ಲಿ ಭಕ್ತಾಭಕ್ತರ ಮಾತು) ಈ ತಿಂಗಳು ಜನವರೀ (ಏನಾದರೆ ಏನರೀ?) ರವಿ ತಿರುಗಿದನುತ್ತರಕ್ಕೆ (ಸಮಯವೆಳ್ಳು ಬೆಲ್ಲ ಮುಕ್ಕೆ) ಕ್ರಾಂತಿ ಸಂಕ್ರಾಂತಿಯಕ್ಕೆ! (ನಮಗುಳಿವುದೋ ನಮ್ಮ ಹಕ್ಕೆ?) ಈ ತಿಂಗಳು ಜನವರೀ! (ಏನಾದರೆ ಏನರೀ?) ಈ ತಿಂಗಳು ಗಾಂಧಿ...

೧ ಶೇಷಶಯನ ಶ್ರೀ ಕೃಷ್ಣನೆ, ಸೂಸುವ ಸಂತೋಷದಿಂದ ಬಾರೈ ಬಳಿಗೆ! ದೋಷಗಳು ದಹಿಸಿ ಹೋಗಿವೆ, ಪೋಷಿಸು ಮನ್ನಿಸುತ ಗೆಳೆಯ! ಗೆಳೆಯರ ಗೆಳೆಯಾ! ೨ ತಾತಾ ತ್ರಿಗುಣಾತೀತಾ! ಕೈ ತಾ! ಕೈ ತಾರೊ ನಿನ್ನ ಮಲ್ಲಿಗೆ- ಕೈ ತಾ!! ಪ್ರೀತಿಯ ಕೈಯಂ ತಾ ಸಂ- ಪ್ರೀತಿಯ ಬೆರ...

ನೆಲ್ಲ ಕುಟ್ಟೋಣ ಬಾರೆ, ತಂಗಿ ನೆಲ್ಲ ಕುಟ್ಟೋಣ ಬಾರೆ | ಗೊಳ್ಳತೆಗೆಯೋಣ ಬಾರೆ, ನೆಲ್ಲ ಥಳಿಸೋಣ ಬಾರೆ || ಪಲ್ಲ || ನೆಲ್ಲಿನಂತರ್ಯಾಮಿ, ತಾನಿಹುದು ಅದರೊಳಕ್ಕಿ | ನೆಲ್ಲ ಥಳಸಲಕ್ಕೀ, ಕಾಣುವುದು ಗೊಳ್ಳದೂರೀ || ೧ || ಗೊಳ್ಳು ಜಗದಮಾಯಾ, ಅದರೊಳಕ್ಕಿ...

1...3233343536...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...