Home / ಕವನ / ಕವಿತೆ

ಕವಿತೆ

ಬುವಿಗಾಯಿತು ಬೆಳುದಿಂಗಳ ಸೇತುವೆ ಇಗೊ ಬನ್ನಿ ; ನಂದನವನ ಕುಸುಮಂಗಳ, ಕೆಳದಿಯರೇ, ತನ್ನಿ. ದೈನಂದಿನದಿಳೆಯಾರ‍್ತಿಯ ಪೂಜೆಗೆ ಆಸತ್ತು ಬೇಸತ್ತಿಹ ಮಾದೇವನ ನಲಿಸುವ ಈ ಹೊತ್ತು. ಬಾನ್‌ಬಟ್ಟೆಯೊಳಡಿಗೆಜ್ಜೆಯ ನೇವುರ ಝಣರೆನಲಿ, ಹಾಸಿಗೆಯೊಳು ಹಸುಮಕ್ಕಳು ...

೧ ಉಮ್ಮಳಿಸಿದೆ ಮಗು! ಕಾಯುವ ತಾಯಿಯ ಕೈಯ ನೀಡುವಿರಾ ನನ್ನಯ ರಯ್ಯ ಗೆಳೆಯರಿರಾ! ೨ ಇಮ್ಮಡಿ ಮುಮ್ಮಡಿ ನಾಲ್ಮಡಿ ನೂರ್ಮಡಿ ತಳಮಳಗೊಳುತಿಹುದು ಈ ಮಗು ಕಳವಳಗೊಳುತಿಹುದು! ೩ ನಿಮ್ಮಯ ನೆಮ್ಮದಿ-ಮಡಿಲಲಿ ಮಡಗಿಸಿ ಮಲಗಿಸಿಕೊಳ್ಳುವುದು ಗೆಳೆಯರೆ ತೂಲಗಿಸಿ ತ...

ಏನುಬೇಡಲಿ ಬಂದು ಭಾರತಿಯೆ ನಿನ್ನ | ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ|| ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು | ಶೃಂಗಾರ ಬೇಡುವೆನೆ ಶಿವನ ಮನೆಯು || ಮಂಗನಂತಿಹ ಮನವು ಇಂಗಿತವನರಿಯದಲೆ | ಅಂಗಹೀನನ ತೆರದಿ ತಿರುಗುವದಕಂಡು ||೧|| ಅನ್ನವ...

೧ ನಶ್ವರವು ಜಗದಲ್ಲಿ ನರನ ಬಾಳದರಿಂದ ಇರುವಲ್ಪದಿನಗಳಲಿ ವ್ಯಥೆ-ಚೆ೦ತೆಯೇಕೆ? ಮತ್ಯುವೊ೦ದತಿಸತ್ಯವಾಗಿರಲು ನಾವಿಂದು ಸುಖ ಹೀರಬೇಕು; ನಾಳೆಯನೆಣಿಸಬೇಕೇ? ೨ ಸತ್ತ ಮೇಲೇನೆಂದು ತಿಳಿದವರು ಯಾರಿಲ್ಲ. ಎಷ್ಟೊ ಜನ ಹೋಗಿಹರು, ಬಂದವರ ಕಾಣೆ. ಸೊಗವಡುವುದೇ ನ...

ಅವನೊಬ್ಬ ಕಲೆಗಾರ, ಕುಶಲಮತಿಗಳ ವೀರ; ನಿಶಿತದಲಿ ಉದ್ಯಾನ – ಅದು ಅವನ ಬಿಡಾರ, ನಟಶ್ರೇಷ್ಠನವನಲ್ಲ – ಕಲೆಗೆ ಅವನಿಗೆದುರಾರು ಇಲ್ಲ, ಮನದಲ್ಲಿ ಬೆಳೆಸಿದ್ದ ಕಲೆಗಾರ ಒಲುವಿಂದ, ಮೌನದೇವಿಯನು ಚಿತ್ರಿಸಲು ಬಗೆಯಿಂದ. “ಕುಂಚಕೊನೆಯಲಿ ಮಿಂಚುದೇವಿಯ...

ಇಲ್ಲಿ ಕವಿಯ ದೃಷ್ಟಿಯರಳಿ ಮಾಗಿತವನ ಜೀವವು. ಇಲ್ಲಿ ಕೊಳದ ಬಳಿಗೆ ಬರಲು ಕೊನರಿತವನ ಭಾವವು. ಗಿರಿಕ೦ದರದೀ ಸುಂದರ ಸೀಮೆಯನ್ನೆ ತುಂಬಿತು ಕವಿಯ ಪ್ರತಿಭೆ, ಪ್ರಕೃತಿದೇವಿಯೊಲವನೊಂದೆ ನಂಬಿತು. ರವಿಯ ದಿನದ ಬೆಳಗು-ಮುಳುಗು ಜಲಪಾತದ ಹಿರಿಯ ಮೊಳಗು ಮಳೆಬಿ...

ದಾಸ್ಮಯ್ಯ ನೇದ ದೇವಂಗದ್ವಸ್ತರವ ||ಪ|| ಜಗದೀಶ ಸಂಗಯ್ಯ ತಾ ಬೇಡಬಂದ ದಾಸ್ಮಯ್ಯ ನೇದ ದೇವಂಗದ್ವಸ್ತರವ ||ಅ.ಪ.|| ಹರಬ್ರಹ್ಮಕೃಷ್ಣಯ್ಯ ವುಂಕೀಯ ಹೂಡಿ ಹದಿನಾರು ಗಾವೂದ ಎಳೆಗಳ ಕೆಚ್ಚಿ ಲಾಕೇಶನಂಬು ಲಾಳೀಯ ತಿರುವಿ ಭೂಮಿತೂಕದೊಂದ್ವಸ್ತರ ನೇದ ೧ ದಂಡಕೋ...

ನಾನು ನಾನು ಎಂದರೇನು ? ಸ್ವಲ್ಪದರಲಿ ಹೇಳಲೇನು ? ನಾನು ತಿಳಿದ ಹಾಗೆ ನಾನು ನಾನು ನನ್ನ ಕಾಮಧೇನು. ನಾನು ಎನಲು ಎಲ್ಲರಿಂದ ಬೇರೆಯಾದ ಮೈಯ ಅಂದ ಬೇರೆ ಹೆಸರಿನಂದ ಚೆಂದ ಇಷ್ಟೆ ತಿಳಿವುದೆ ಬಿಸವಂದ ? ನಾನು ಎಂಬ ಇಂಥ ಹೊಳೆಯ ನಾನು ಈಸಿ ಬಲ್ಲೆ ಗೆಳೆಯ ನ...

ಇದು ಸುಖಸ್ಪರ್ಶ. ಮೈಗೊಂಡು ಬಂತು ಇದು ಸೂಸಿ ಬಂದ ಹರ್ಷ ಮಗುಗಳಾಗಮನ ಜೀವ ಸಂಗಮನ ಜಗಕೆ ಪುಷ್ಪ-ವರ್ಷ. ಮನದ ಮೂಲೆ ಮೂಲೆಯಲಿ ಮಲೆತ ತಮ ಶಮನಗೊಳಿಸಲೆಂದು ಬಳಿಗೆ ಬಂತೆ ಈ ಚಿಗುರು-ಬೆಳಕು ಮನೆಮನೆಯನುಳಿಸಲೆಂದು. ದೇವ ಮನದ ಸ್ಮಿತಬಿಂದು ಒಂದು ಒಂದೊಂದು ಮ...

ಮನವಿರಲಿ ಇರದಿರಲಿ ಬರೆಯಬೇಕು ಹಣ ಕೊಡಲಿ ಕೊಡದಿರಲಿ ದುಡಿಯಬೇಕು! ಮಾತು ಮಾತಿಗೆ ತಪ್ಪನೆಣಿಸಿದರು ಹೌದೆಂದು ಬೀತ ನರಪೇತನೊಲು ಯೋಗ್ಯತೆಯ ಮರೆತಿಂದು ಸೋತ ಕಾಲಿನ ಕುಣಿತ ನಿಂತರೂ ನಿಲದೆಂದು ಪ್ರೇತವಾಗಿದ್ದರೂ ಸ್ಫೂರ್ತಿ ನನಗುಂಟೆಂದು- ತಿಳಿದು ಹೊಟ್ಟ...

1...1920212223...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...