
ಹೌದಪ್ಪ ಹೌದೋ ನೀನೇ ದೇವರಾ ನಿಂದ ನೀ ತಿಳಿದರ ನಿನಗಿಲ್ಲೋ ದೂರಾ ||ಪ|| ನೀರಿಲ್ಲದ ಜಳಕ ಮಾಡಿರಬೇಕೋ ಅರಿವೆಯಿಲ್ಲದ ಮಡಿಯ ಉಟ್ಟಿರಬೇಕೋ ಊಟಯಿಲ್ಲದ ಹೊಟ್ಟೆ ತುಂಬಿರಬೇಕೋ ||೧|| ನಿದ್ದೆಯೊಳಗೆ ಸದಾ ಎಚ್ಚರವಿರಬೇಕೋ ತಂಬಾಕಿಲ್ಲದ ಬತ್ತಿ ವಳೆ ಸೇದಿರಬೇ...
ಹಲವು ಯೋಚನೆಯಿಂದ ಬಳಲಿದರೇನಿದು ಸುಲಭದಿ ಸದ್ಗುರುಸೇವೆಯೊಳಿರದೆ ||ಪ|| ತಿಳಿದು ಪರಮ ಜೀವರೊಂದುಗೂಡಿಸಿ ತತ್ವ- ಗಳ ಅರಿತು ಮಾಯಾ ಅಳಿಯೆ ಮುರಿಯದೆ ||೧|| ನರಜನ್ಮ ಸ್ಥಿರವೆಂದು ಜರೆಮರಣದೊಳು ನೊಂದು ಮರಳಿ ಮರಳಿ ಭವಕೆ ಬರಬಹುದೆ ||೨|| ಧರೆಯೊಳುದಿದಿ...
ಸಂಸಾರದ ಗೊಡವಿ ಇನ್ನ್ಯಾಕೆ ಇನ್ನ್ಯಾರಿಗೆ ಬೇಕೆ ||ಪ|| ಭವಸಾಗರದೊಳು ಮುಳುಗಿ ಮುಳುಗುತಿರೆ ನವಿದು ನವಿದು ಯಮರಾಜನು ಕೊಲುವಾ ||ಅ. ಪ|| ಒಂಟೆಯ ಮೇಲೆ ಹತ್ತಿದೆನವ್ವಾ ಗಂಟೆಯ ನುಡಿಸಿದೆ ತಾಯವ್ವ ಕಂಟಕ ಹರಿಸಿ ಸೊಂಟರಗಾಳಿಯ ದಾಂಟಿನಡಿದು ಮತ್ತೆಂಟುಕೋ...
ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ, ಅವನು ಬೆಚ್ಚಗೆ ಅವಳನ್ನೊದ್ದುಕೊಂಡು. ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ ಹೊರಗಿನ ಗಾಳಿ ಅಲೆಅಲೆಯಾಗಿ ಅಪ್ಪಳಿಸಿದೆ. ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ...
ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ! ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತ...
ಮರಣಕ್ಕೆ ಒಳಗಾಗೊ ನರಕುರಿಗಳೆ ಅರುವಿರಲಿ ಸಾರವೆ ಕೇಳಿರಿ ||ಪ|| ಮರೆಯದೆ ಶ್ರೀಗುರುಮಂತ್ರ ಬರದೋದಿ ಜಪಿಸುತ ಸ್ಮರಣೆದಪ್ಪಲಾಗದಲೆ ತಕ್ಕೊಳ್ಳಿರಿ ||೧|| ದೇಹದೊಳಗೆ ಇದ್ದು ಮಾಯೆ ನೋವಿಗೆ ಬಿದ್ದು ಸಾವಿಗಂಜುತ ಬಾಯಿಬಿಡಬೇಡಿರಿ ಆಯತೀರದ ಮುನ್ನ ಜೀವಪರಮ...
(ತೊಗಲುಬೊಂಬೆಯಾಟ) ನೀಡಿರಮ್ಮ ಎದೆಯ ಹಾಲ ನಿಮ್ಮ ಕೂಸಿನ ಜೀವ ಪಾಲು ನೀಡಿ ಅಕ್ಕ ನೀಡಿ ತಂಗಿ ನೀಡಿ ತಾಯಿ ಎದೆಯ ಹಾಲು || ಜೀವದಮೃತ ಎದೆಯ ಹಾಲು ಸಾಟಿಯೆಲ್ಲಿದೆ ಮಗುವ ಪಾಲು ಜೀವ ಜೀವವ ಧಾರೆ ಎರೆದು ಒಕ್ಕಳ ಬಳ್ಳಿ ಕಿತ್ತು ಬಂದಿದೆ || ನಿಮ್ಮ ಬದುಕಿನ...













