೧ ಕೋಗಿಲೆ ಕುರೂಪಿಯೆನೆ, ರಾಗದಲಿ ಹಾಡುತಿಹ ಮಧುರ ಸಂಗೀತವಶ್ರಾವ್ಯವಹುದೇನು? ಭಾವ-ರಸ ಬೆರೆದಿರುವ ಕೋಗಿಲೆಯ ಸವಿ ಸರವ ಕೇಳೆನೆಂದಾರಾದಕೊರೆಯುತಿಹರೇನು? ೨ ಮಾಮರದ ಕೊಂಬೆಯಲಿ ಮಾಂದಳಿರ ಮೆಲ್ಲುತ್ತ, ನವ ವಸಂತನ ಗಾನ ಗೈವ ಕೋಗಿಲೆಯು, ಆಗೊಮ್ಮೆ ಈಗೊಮ್ಮ...

ಏಸುದಿನ ಮರೆಯಾಗಿ ಎತ್ತ ಸುಳಿದಿದ್ದೆ ವಾಹಿನಿ? ತೊರೆಯಲಾರದೆ ನಿನ್ನ ಮರುಗುತ್ತಿದ್ದೆನು ನಾನು! ನೀ! ಎನ್ನ ಜೀವಸ್ಫೂರ್ತಿ! ಒಡನಾಡಿನಾ- ನಿನ್ನ ಕಳೆದುಕೊಂಡೆ! ವಂಚಿಸಿದೆ ವಾಹಿನಿ! ಪೂರ್ಣಚಂಚಲೆ ನೀನು! ಮನದೊಳಗೆ ಎಣಿಸಿದ್ದೆ, ನಿನ್ನ ನಾ ಕುರಿತು; ಸಿ...

ನಿನಗಿಂತ ಕಂಪುಳ್ಳ ದ್ವೀಪಗಳಿರಬಹುದು ಕೋರ್‍ಸಿಕಾ! ಸುಗಂಧ ದೇಹಿ! ಜಾವಾ, ಸುಮಾತ್ರಾ, ಸಿಂಹಲ,-ಮತ್ತಿನ್ನನೇಕ. ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ. ಆದರೆ ಬೀಸಲಿಲ್ಲ ಮತ್ತೆಲ್ಲಿಯೂ ಮೂಲೋಕಕೆ ನಿನ್ನ ಕೀರ್ತಿಯನೊಯ್ವಂಥ ಗಂಧವಹನು. ಅರಳಲಿ...

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ ಕುಸುರದ ಸಿಂಬಿ ಬರಿಗೊಡ | ಇಟಗೊಂಡು ಉಸರಂತ ಬಾವಿ ಇಳಿದಾರೊ ೧ ನರಗುಂದ ಕಾಳವನ, ಮರಿಗುದರಿ ಸಾಯಽಲಿ ಚದರಂಗ ಮಾಲ ಮುರಿಯಽಲಿ | ಸೊರಟೂರ ಸದರೀಗೆ ಸುದ್ದಿ ಹರಿಯಽಲಿ ೨ ನರಗುಂದವೆಂಬೂದು, ಅರಗಿಣಿ ಪಟ್ಟಣ ಕೆರೆ ಕಡ...

ಇಂದಾದರು ಮುಂದಾದರು ಎಂದಾದರು ಇರಲಿ ಮನೆ ಮನೆಯಲಿ ನಗೆಯರಳಲಿ ಸೌಭಾಗ್ಯವೆ ಬರಲಿ. ಹಳೆ ಬಾಳಿನ ಕೊಳೆ ಹೋಗಲಿ ಹಸನಾಗಲಿ ಬಾಳು ಮೈ ಮನಸೂ ಹೊಸದಾಗಲಿ ಕಹಿ ದುಃಖವ ಹೂಳು. ಮನ ಮೂಡಲ ಭೂರಂಗದಿ ಉಷೆ ಬರುವಳೆ ಕುಣಿದು ಕಣ್ಣ೦ಚಿನ ಸಿರಿ ಮಿಂಚಿನ ಎರಡಾರತಿ ಹಿಡಿ...

ಶ್ರೀ ಶಂಕರನಾಣೆ! ಶಂಕರನೆಂಬುವ ಶಂಕರನಲ್ಲ. ಅವನೋ ದೇವರ ಕಿಂಕರನು! ಮಾಡುವ ಕೆಲಸವ ಮಾಡಲು ಬಂದ ಆಡುವ ಮಾತುಗಳಾಡಿದನು ನೋಡುವ ಪರಿಣತಿ ನೋಡಿದನು. ಹಾಡುವ ಪ್ರಾರ್ಥನೆ ಮಾಡಿದನು:- “ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ” ಹಡೆದಾ ಹೊಟ್ಟ...

೧ ಮನದ ಮುಗಿಲಿನ ತೆರೆಯ ಮುಸುಕಿನಲಿ ಮರೆಯಾಗಿ ಜನದ ಮಾತಿನ ಶೆಲೆಯ ತಿಳಿನೀರ ಹನಿಯಾಗಿ ಕನಸು ಕಾಣದ ಬಣ್ಣ ಬಣ್ಣಗಳ ತೆನೆಯಾಗಿ ತೂಗಿ ಬಾ, ತಾಗಿ ಬಾ, ಬೀಗಿ ಬಾ ಬಂಧು! ೨ ದಿವ್ಯ ತೇಜೋನಿಧಿಯ ಕೈ ಹಣತೆ ನೀನಾಗಿ ಭವ್ಯ ಬಂಧುರ ಭಾಗ್ಯದರಮನೆಯ ಸಿರಿಯಾಗಿ ಕಾ...

ನಿನ್ನೊಳೆನಗೊಲವಿಲ್ಲ – ಇಲ್ಲ, ಒಲವಿಲ್ಲ- ನೀನು ಹೋದೆಯೆನೆ ಕಂದುವೆನದೇನು! ಬಾನ ತಣ್ಪೆಳಕೆಲ್ಲ ಕಣ್ದಣಿಯ ನಿನ್ನನ್ನು ನೋಡಿ ನಲಿವುವೆ ಎಂದು ಕರುಬುವೆನದೇನು! ನಿನ್ನೊಳೆನಗೊಲವಿಲ್ಲ – ಆದರೆ, ಅದೇನೋ , ನೀನೇನೆ ಮಾಡುತಿರು. ಅದೆ ನನಗೆ ...

“ನೀನು ದೂರದೊಳಿರಲು ನಿನ್ನ ಯೋಚನೆಯೊಂದೆ ಅಗ್ನಿಯೊಲು ದಹಿಸುವುದು ದೇಹವನ್ನೆ ನೀನು ಬಳಿಯಿರೆ ನನ್ನನಪ್ಪಿ ಮುತ್ತಿಟ್ಟರೂ ಸುಡೆಯೆನ್ನ; ಅಚ್ಚರಿಯಿದೇನು ಚೆನ್ನೆ?” “ಅಗಲಿಕೆಯ ಶೋಕಾಗ್ನಿ ಎದೆಯೊಳಿರೆ, ಯೋಚನೆಯ ಗಾಳಿಯುರುಹುವುದನ್ನೆ ಮರೆಯಬೇಕೆ?...

1...4849505152...946

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...