ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು ಭಾವನೆಯ ಪ್ರತಿಬಿಂಬ| ...
ಬೆಚ್ಚಿಸುವುದೇಕವನ ಬಿಮ್ಮನೆ ಕುಳಿತವನ ಸುಮ್ಮನೆ ಬಾಗಿಲ ತೆರೆದು ಕಿಂಡಿ ಸಾಲದೆ ನೋಡುವೊಡೆ ಗಿಂಡಿ ಸಾಲದೆ ಸಿಂಪಿಸುವೊಡೆ ಕಿರಣ ಸಾಲದೆ ಬೀರುವೊಡೆ ಕಿಟಕಿ ಸಾಲದೆ ಹಾಯುವೊಡೆ ಕಂಬನಿ ಸಾಲದೆ ಹರಿಯುವೊಡೆ ಕಿರುನಗೆ ಸಾಲದೆ ಸುರಿಯುವೊಡೆ ಎಬ್ಬಿಸುವುದೇಕವನ...
ಅಯ್ಯೋ! ತಿರುಮಳವ್ವಾ!… ನನ್ನಮ್ಮಾ! ನನ ಕಂದಾ! ನಿನಗೆ ಅನ್ಯಾಯ ಮಾಡಿದೆನವ್ವಾ! ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ! ಅಷ್ಟು ತಿಳಿಯಲಿಲ್ಲ! ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ...
ಕುಡಿಯಬೇಕು ನೀರು ಏಳು ಕೆರೆಯ ನೀರು ಕುಡಿಯದಿರಲು ನೀರು ಬದುಕಲ್ಲವೆ ಬೋರು? //ಪ// ಕಣ್ಣು ಬಿಟ್ಟ ಮೇಲೆ ಅಲ್ಲಿ ಏಳು ಬಣ್ಣ ಅದಕೆ ಕುರುಡು ಯಾಕೆ? ನೀನೆ ಹೇಳು ಅಣ್ಣ ಉಸಿರು ಆಡುವಾಗ ಏರಿಳಿತ ಸಹಜ ಅದೂ ಬೇಡವೇನು? ಹೇಳು ನೀನು ಮನುಜ ನಾಲಿಗೆ ಇದ್ದಾಗ ರ...
ಇರಬೇಕು ಮನೆಮನೆಯಲ್ಲಿ ಗಂಡು-ಹೆಂಡತಿ ಜಗಳ ಊಟಕ್ಕೆ ಉಪ್ಪಿನಕಾಯಿ ಇದ್ದಾಗಲೇ ರುಚಿ ಬಹಳ *****...
ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ ಕ್ರೂರ ಹಸ್ತಗಳಿಂದ ಹಿಡಿದು ಹಿಂಡುವನು; ಮೈಯ ನೆತ್ತರು ಬತ್ತಿ ಹಣೆಯಲ್ಲಿ ಗೆರೆಮೂಡಿ ನನ್ನ ಪ್ರೇಮಿಯ ಪ್ರಾಯಭರಿತ ಹೊಂಬೆಳಗು ಕಡಿದಾದ ಕಾಲದಿರುಳಲ್ಲಿ ಮರೆಯಾಗುವುದು; ಚೆಲುವ ಪ್ರಭುವಲ್ಲಿ ಮೇಳೈಸಿರುವ ಸಿರಿಯ ಪ...





